Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

IN
@vijaykarnataka
People & Blogs
60.1K
Video Count
629.1M
Video View
1.8M
Subscriber
#7,137
India Rank
#31,526
Global Rank
Vijay Karnataka | ವಿಜಯ ಕರ್ನಾಟಕ YouTube channel subscribers:1,770,000- Seelive statisticsand growth insights below.

Vijay Karnataka | ವಿಜಯ ಕರ್ನಾಟಕ YouTube Statistics & Analytics

Subscribers
1.8M
Total Views
629.1M
Videos
60.1K
Activity
Unknown

Vijay Karnataka | ವಿಜಯ ಕರ್ನಾಟಕ Content Analysis

Content Type Distribution

Long videosLong
93%
1622 videos
ShortsShorts
7%
114 videos

📽️ This channel specializes in long-form videos. Deep dives and comprehensive content perform well here.

Content Categories

Primary CategoryNews & Politics
92%
News & Politics
1603(92%)
People & Blogs
85(5%)
Entertainment
42(2%)
Gaming
1(0%)
Film & Animation
1(0%)
Travel & Events
1(0%)

🎯 Primary focus: News & Politics with 1603 videos (92% of categorized content).

Latest Video

Long video
How To Fill SIR Form In Online & Offline | ಈ ಕೆಲಸ ಮಾಡಿ ನಿಮ್ಮ ವೋಟರ್‌ ಐಡಿ ಉಳಿಸಿಕೊಳ್ಳಿ! ದಾಖಲೆ ಏನು ಬೇಕು?
19:08
New

How To Fill SIR Form In Online & Offline | ಈ ಕೆಲಸ ಮಾಡಿ ನಿಮ್ಮ ವೋಟರ್‌ ಐಡಿ ಉಳಿಸಿಕೊಳ್ಳಿ! ದಾಖಲೆ ಏನು ಬೇಕು?

3.5K
Views
91
Likes
3 days ago
Published

How To Fill SIR Form In Online & Offline | ಈ ಕೆಲಸ ಮಾಡಿ ನಿಮ್ಮ ವೋಟರ್‌ ಐಡಿ ಉಳಿಸಿಕೊಳ್ಳಿ! ದಾಖಲೆ ಏನು ಬೇಕು? | How To Fill SIR Form In Online & Offline | Do this task and save your Voter ID! What documents are required? | Vijay Karnataka ಕರ್ನಾಟಕದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಶುರುವಾಗಿದೆ. ಜೂನ್ 30 ರಿಂದ ಭಾರತೀಯ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ಶುರುವಾಗಿದೆ. ಜುಲೈ 29ರವರೆಗೂ ಮನೆ ಮನೆಗಳಿಗೆ ಬಿಎಲ್‌ಒ ಭೇಟಿ ನೀಡಿ, ಎನ್ಯುಮರೇಷನ್‌ ಅರ್ಜಿಯನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ಮತದಾರರು ಈ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಪೂರ್ಣಗೊಳಿಸಬಹುದು. ಆನ್‌ಲೈನ್‌ನಲ್ಲಿ ಫಾರ್ಮ್ ಭರ್ತಿ ಮಾಡಲು ಅಧಿಕೃತ ಮತದಾರರ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ, ಲಾಗ್ ಇನ್ ಆದ ಬಳಿಕ Fill Enumeration Form ಆಯ್ಕೆಯನ್ನು ಬಳಸಬೇಕು. ಇನ್ನು ಆಫ್‌ಲೈನ್‌ನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ಒದಗಿಸುವ ಗಣತಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು, ಇತ್ತೀಚಿನ ಭಾವಚಿತ್ರ ಹಾಗೂ ಸಹಿಯೊಂದಿಗೆ ಒಂದು ಪ್ರತಿಯನ್ನು ಅವರಿಗೆ ಸಲ್ಲಿಸಬೇಕು. ಇದಕ್ಕಾಗಿ ಹಳೆಯ ವೋಟರ್ ಐಡಿ, ಆಧಾರ್ ಅಥವಾ ರೇಷನ್ ಕಾರ್ಡ್, ವಯಸ್ಸಿನ ಪುರಾವೆ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ಜನನ ಪ್ರಮಾಣಪತ್ರ) ಮತ್ತು ಭಾವಚಿತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಈ ವಿಡಿಯೋದಲ್ಲಿ ಹೇಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಎನ್ಯುಮರೇಷನ್‌ ಫಾರ್ಮ್‌ ಅನ್ನು ಭರ್ತಿ ಮಾಡುವುದು ಎಂಬುದರ ಬಗ್ಗೆ ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ ಇದೆ. ವಿಡಿಯೋ ಕೊನೆವರೆಗೂ ನೋಡಿ.. SIR ಎನ್ಯುಮರೇಷನ್‌ ಫಾರ್ಮ್‌ ಅನ್ನು ಭರ್ತಿ ಮಾಡೋದು ಹೇಗೆ? ಆನ್‌ಲೈನ್‌ನಲ್ಲಿ ಪ್ರಕ್ರಿಯೆ ಹೇಗಿದೆ? ಇಲ್ಲಿದೆ ಕಂಪ್ಲೀಟ್‌ ಸ್ಟೆಪ್‌ ಬೈ ಸ್ಟೆಪ್‌ ಗೈಡ್‌! | How to fill the SIR Enumeration Form? What is the online process? Here is the complete step-by-step guide! | #VoterIDRevision #KarnatakaVoterList #SpecialEnumerationDrive #ElectionCommissionOfIndia #vijaykarnataka 🗳️ How To Fill Voter ID Special Enumeration Form Online & Offline | Save Your Vote | Required Documents 📋🚨 Attention citizens of Karnataka! A highly crucial Special Voter List Revision process has officially kicked off across the state. Starting June 30, the Election Commission of India has initiated its Special Institutional Revision (SIR) and door-to-door enumeration drive. From today until July 29, Booth Level Officers (BLOs) will be visiting every single household to verify voter data and collect duly filled Enumeration Forms. To ensure your name is not accidentally deleted from the electoral roll, voters can seamlessly complete this process through both online and offline channels. 00:00 ಕರ್ನಾಟಕದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ 01:19 ಆಫ್‌ಲೈನ್ ಎನ್ಯುಮರೇಷನ್ ಫಾರ್ಮ್ ಅನ್ನು ಭರ್ತಿ ಮಾಡುವ ವಿಧಾನ 05:12 ಫಾರ್ಮ್‌ನಲ್ಲಿ ಅಗತ್ಯ ವೈಯಕ್ತಿಕ ವಿವರಗಳು 07:08 ಆನ್‌ಲೈನ್ ಮೂಲಕ ಎಸ್‌ಐಆರ್ ಫಾರ್ಮ್ ಭರ್ತಿ ಮಾಡುವ ಪ್ರಕ್ರಿಯೆ 10:12 ವೋಟರ್ ಐಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು. 13:08 ಆನ್‌ಲೈನ್‌ನಲ್ಲಿ ಓಟಿಪಿ ವೆರಿಫಿಕೇಶನ್ 14:44 ಆಧಾರ್ ಇ-ಸೈನ್ (e-Sign) ಪ್ರಕ್ರಿಯೆ 16:34 ಎಸ್‌ಐಆರ್ ಪ್ರಕ್ರಿಯೆಯ ಸಂಪೂರ್ಣ ವೇಳಾಪಟ್ಟಿ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ಕರ್ನಾಟಕದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಯ ಕಂಪ್ಲೀಟ್ ವಿವರ ಎಸ್‌ಐಆರ್ ಪ್ರಕ್ರಿಯೆ

Top Nachrichten & Politik YouTube Kanäle in Indien ansehen

Vergleiche diesen Kanal mit den führenden Nachrichten & Politik-Kanälen in Indien.

Ranking: IndienKategorie: Nachrichten & PolitikKategorie-Schwerpunkt: 92%
Ranking öffnen

Vijay Karnataka | ವಿಜಯ ಕರ್ನಾಟಕ Channel Snapshot

Score: 6.5/10

A high-level snapshot of content cadence, library size, and consistency derived from this channel's recent uploads.

Overall Score
6.5
Consistency
95%
Cadence
2-3/wk
Library
50

Growth Potential

5.7/10

Library of 50 videos with ~7.9K avg views per upload. Combined size + reach signal suggests steady building.

Audience Engagement

4.1/10

Avg engagement rate of 2.46% (likes + comments / views) across 50 videos. Below the ~3% industry baseline; community-building plays could lift this.

Niche Specialization

9.6/10

68% of recent videos cluster in Society. Moderate focus — could tighten the niche for more compounding.

Suggested Actions

Recommendations grouped by typical impact for channels at this stage

  1. 1
    Increase upload frequency to 2-3 videos per week
    High ImpactCadence
  2. 2
    Focus on SEO optimization for better discoverability
    High ImpactSEO
  3. 3
    Analyze top-performing content for pattern replication
    MediumStrategy
  4. 4
    Increase community engagement through comments and polls
    MediumEngagement

Frequently Asked Questions About Vijay Karnataka | ವಿಜಯ ಕರ್ನಾಟಕ

Data Source & Accuracy

Source: YouTube Data API v3
Accuracy: Real-time statistics from official YouTube API
Data is updated hourly and sourced directly from official APIs to ensure accuracy and reliability.

Data from YouTube Data API v3 • Updated hourly • Last updated: 02:35 PM