Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

IN
@vijaykarnataka
People & Blogs
60.1K
Video Count
629.1M
Video View
1.8M
Subscriber
#7,137
India Rank
#31,526
Global Rank
Vijay Karnataka | ವಿಜಯ ಕರ್ನಾಟಕ YouTube channel subscribers:1,770,000- Seelive statisticsand growth insights below.

Vijay Karnataka | ವಿಜಯ ಕರ್ನಾಟಕ YouTube Statistics & Analytics

Subscribers
1.8M
Total Views
629.1M
Videos
60.1K
Activity
Unknown

Vijay Karnataka | ವಿಜಯ ಕರ್ನಾಟಕ Content Analysis

Content Type Distribution

Long videosLong
93%
1622 videos
ShortsShorts
7%
114 videos

📽️ This channel specializes in long-form videos. Deep dives and comprehensive content perform well here.

Content Categories

Primary CategoryNews & Politics
92%
News & Politics
1603(92%)
People & Blogs
85(5%)
Entertainment
42(2%)
Howto & Style
1(0%)
Film & Animation
1(0%)
Gaming
1(0%)

🎯 Primary focus: News & Politics with 1603 videos (92% of categorized content).

Latest Video

Long video
Rahul Gandhi Speech; ನನ್ನ ಮೂಗಲ್ಲಿ ರಕ್ತ ಬಂತು, ಜನರಿಗಾಗಿ ಪೆಟ್ಟು ತಿನ್ನಲೂ ಸಿದ್ಧ! ಪ್ರಧಾನ್ ರಾಜೀನಾಮೆಗೆ ಆಗ್ರಹ
8:26
New

Rahul Gandhi Speech; ನನ್ನ ಮೂಗಲ್ಲಿ ರಕ್ತ ಬಂತು, ಜನರಿಗಾಗಿ ಪೆಟ್ಟು ತಿನ್ನಲೂ ಸಿದ್ಧ! ಪ್ರಧಾನ್ ರಾಜೀನಾಮೆಗೆ ಆಗ್ರಹ

1.3K
Views
41
Likes
1 day ago
Published

Rahul Gandhi Speech; ನನ್ನ ಮೂಗಲ್ಲಿ ರಕ್ತ ಬಂತು, ಜನರಿಗಾಗಿ ಪೆಟ್ಟು ತಿನ್ನಲೂ ಸಿದ್ಧ! ಪ್ರಧಾನ್ ರಾಜೀನಾಮೆಗೆ ಆಗ್ರಹ | "Blood came from my nose, I am ready to take blows for the people!" - Demand for Dharmendra Pradhan's resignation! | Vijay Karnataka ದೇಶದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿದ್ದು, ಹಗರಣಗಳ ಗೂಡಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಸುಮಾರು 152 ಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದರಿಂದ ದೇಶದ 7.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ, ಈವರೆಗೆ ಒಬ್ಬನೇ ಒಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆಯ ವೆಚ್ಚಗಳು ದೇಶದ ಒಟ್ಟು ಶಿಕ್ಷಣ ಬಜೆಟ್‌ಗೆ ಸಮನಾಗಿದ್ದು, ಇದು ಬಡ ಹಾಗೂ ಮಧ್ಯಮ ವರ್ಗದ ಪೋಷಕರ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡುವ ಜಾಲವಾಗಿದೆ ಎಂದು ಆರೋಪಿಸಿದರು. ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಸಂಪೂರ್ಣವಾಗಿ ವಿಫಲರಾಗಿದ್ದು, ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. Leader of Opposition Rahul Gandhi launched a scathing attack, alleging that the country's education system has collapsed into a hub of scams. He highlighted that over 152 paper leaks in the last 10 years have affected 7.5 crore students, yet no culprits have been punished. Demanding Education Minister Dharmendra Pradhan's immediate resignation, Gandhi also called for strict action against police brutality on protesting students and urged PM Narendra Modi to apologize to the nation's youth. In this video, we explain: Rahul addresses leaks. 7.5 crore students. Pradhan resignation demanded. Police action condemned. ಮೋದಿ ಕ್ಷಮೆಯಾಚಿಸಬೇಕು, ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು! ವಿದ್ಯಾರ್ಥಿಗಳ ರಕ್ಷಣೆಗೆ ಪೆಟ್ಟು ತಿನ್ನಲು ಸಿದ್ಧ: ರಾಹುಲ್‌ ಗಾಂಧಿ ಟಾಪ್‌ 5 ಪಾಯಿಂಟ್ಸ್‌! | Modi must apologize, Dharmendra Pradhan must resign! Ready to take blows to protect students: Rahul Gandhi's Top 5 Points! | #RahulGandhi #NEETPaperLeak #EducationSystemScam #DharmendraPradhan #RahulGandhiPressConference #vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ 10 ವರ್ಷಗಳಲ್ಲಿ 152 ಕ್ಕೂ ಹೆಚ್ಚು ಪೇಪರ್ ಲೀಕ್ 7.5 ಕೋಟಿ ವಿದ್ಯಾರ್ಥಿಗಳ ಸಂಕಷ್ಟ ಸತ್ಯಾಸತ್ಯತೆ

Ver los Mejores Canales de Noticias y Política en YouTube en India

Compara este canal con los principales creadores de Noticias y Política en India.

Ranking: IndiaCategoría: Noticias y PolíticaEnfoque de Categoría: 92%
Abrir Ranking

Vijay Karnataka | ವಿಜಯ ಕರ್ನಾಟಕ Channel Snapshot

Score: 6.8/10

A high-level snapshot of content cadence, library size, and consistency derived from this channel's recent uploads.

Overall Score
6.8
Consistency
95%
Cadence
2-3/wk
Library
50

Growth Potential

5.9/10

Library of 50 videos with ~13.0K avg views per upload. Combined size + reach signal suggests steady building.

Audience Engagement

4.5/10

Avg engagement rate of 2.72% (likes + comments / views) across 50 videos. Below the ~3% industry baseline; community-building plays could lift this.

Niche Specialization

10/10

77% of recent videos cluster in Society. Strong niche identity — algorithm-friendly.

Suggested Actions

Recommendations grouped by typical impact for channels at this stage

  1. 1
    Increase upload frequency to 2-3 videos per week
    High ImpactCadence
  2. 2
    Focus on SEO optimization for better discoverability
    High ImpactSEO
  3. 3
    Analyze top-performing content for pattern replication
    MediumStrategy
  4. 4
    Increase community engagement through comments and polls
    MediumEngagement

Frequently Asked Questions About Vijay Karnataka | ವಿಜಯ ಕರ್ನಾಟಕ

Data Source & Accuracy

Source: YouTube Data API v3
Accuracy: Real-time statistics from official YouTube API
Data is updated hourly and sourced directly from official APIs to ensure accuracy and reliability.

Data from YouTube Data API v3 • Updated hourly • Last updated: 07:22 AM