ಚಾಮರಾಜಪೇಟೆಯಲ್ಲಿ ಫುಟ್‌ಪಾತ್ ಕ್ಲಿಯರ್, ರಸ್ತೆಯಲ್ಲಿ ಓಡಾಡೋದು ತಪ್ಪಿತು, ಇಲ್ಲಿದೆ ರಿಯಾಲಿಟಿ ಚೆಕ್!
Jul 16, 2026•Channel
AI Analysis
Data from YouTube Data API v3•Updated Just now
Video Overview
Video Details
Published4 days ago
Duration15:44
Video ID-AhsnYSUvVI
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views6K
Likes54
Comments20
Engagement Rate1.24%
Likes per 100 views0.91
Comments per 1K views3.36
Video Tags
#ಬೆಂಗಳೂರು ಚಾಮರಾಜಪೇಟೆ ಫುಟ್‌ಪಾತ್ ಒತ್ತುವರಿ ತೆರವು#ಫುಟ್‌ಪಾತ್ ಒತ್ತುವರಿ ತೆರವು#ಪಾದಚಾರಿ ಮಾರ್ಗ ಮುಕ್ತ ರಸ್ತೆ ಸಂಚಾರ#ಹಿರಿಯ ನಾಗರಿಕರ ಪ್ರತಿಕ್ರಿಯೆ#ಅಕ್ರಮ ಅಂಗಡಿಗಳ ತೆರವು#ಸಿಲಿಕಾನ್ ಸಿಟಿಯಲ್ಲಿ ಪಾದಚಾರಿಗಳ ಹಕ್ಕು ರಕ್ಷಣೆ#ಚಾಮರಾಜಪೇಟೆ ಇತಿಹಾಸ#ಒತ್ತುವರಿ ತೆರವಿನ ಕಾರ್ಯಾಚರಣೆ ಬಗ್ಗೆ ಜನರ ಅಭಿಪ್ರಾಯ#chamarajapet footpath encroachment clearance#pedestrian rights in bengaluru#road safety#public reaction on chamarajapet sidewalk clearance#clearing street vendors#ವಿಜಯ ಕರ್ನಾಟಕ#vijay karnataka#vijay karnataka web
Description
ಚಾಮರಾಜಪೇಟೆಯಲ್ಲಿ ಫುಟ್‌ಪಾತ್ ಕ್ಲಿಯರ್, ರಸ್ತೆಯಲ್ಲಿ ಓಡಾಡೋದು ತಪ್ಪಿತು, ಹೇಗಿದೆ ಜನಾಭಿಪ್ರಾಯ ಇಲ್ಲಿದೆ ರಿಯಾಲಿಟಿ ಚೆಕ್! | Footpaths cleared in Chamarajapet, no more walking on the road; how is the public's opinion? Here is a reality check! | Vijay Karnataka
ಬೆಂಗಳೂರು ವ್ಯಾಪ್ತಿಯಲ್ಲಿ ಆಕ್ರಮಿತ ಫುಟ್‌ಪಾತ್ ತೆರವು ಕಾರ್ಯಾಚರಣೆ ಕಳೆದ ಒಂದು ವಾರದಿಂದ ನಡೆಯುತ್ತಲೇ ಇದೆ. ಪರ ವಿರೋಧಗಳ ನಡುವೆಯೂ ಅಧಿಕಾರಿಗಳ ಸಮ್ಮುಖದಲ್ಲಿ ಫುಟ್‌ಪಾತ್ ಮೇಲಿನ ಅಂಗಡಿಗಳನ್ನ ತೆರವು ಮಾಡಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಕೋರ್ಟ್ ಆದೇಶದಂತೆ ಪಾದಚಾರಿಗಳ ಹಕ್ಕು ಇದಾಗಿತ್ತು ತೆರವಿನ ಆದೇಶವನ್ನ ರಾಜ್ಯಾದ್ಯಂತ ಪಾಲನೆ ಮಾಡಲಾಗುತ್ತಿದೆ. ಚಾಮರಾಜಪೇಟೆಯಲ್ಲಿ ಬಹುತೇಕ ಕಡೆಗಳಲ್ಲಿ ತೆರವು ಕಾರ್ಯ ಮಾಡಿದ್ದು, ಯಾರೆಲ್ಲಾ ಫುಟ್‌ಪಾತ್‌ನ್ನ ಆಕ್ರಮಿಸಿಕೊಂಡಿದ್ದರು ಅಲ್ಲಿ ತೆರವು ಕಾರ್ಯ ಮಾಡಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪಾದಚಾರಿಗಳು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಕ್ಕಳು, ಹಿರಿಯ ನಾಗರೀಕರು ಓಡಾಡೋದೆ ಕಷ್ಟಕರವಾಗಿತ್ತು ಸದ್ಯ ಈದೀಗ ಫುಟ್‌ಪಾತ್ ಕ್ಲಿಯರ್ ಮಾಡಿ ಅನುವು ಮಾಡಿಕೊಟ್ಟಿದ್ದಾರೆಂದು ತಮ್ಮ ಅಭಿಪ್ರಾಯವನ್ನ ವಿಜಯ ಕರ್ನಾಟಕ ವೆಬ್‌ನೊಂದಿಗೆ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಚಾಮರಾಜಪೇಟೆಯಲ್ಲಿ ಫುಟ್‌ಪಾತ್ ಕ್ಲಿಯರ್, ಸರ್ಕಾರ ಕ್ರಮ ಒಕೆ ಆದ್ರೆ ಪರ್ಯಾಯ ವ್ಯವಸ್ಥೆ ಮಾಡಲಿ, ಸರ್ಕಾರಕ್ಕೆ ಜನರು ಒತ್ತಾಯ! | Footpaths cleared in Chamarajapet, government's action is fine but alternative arrangements must be made, public demands of the government! | #ChamarajapetFootpathClearance #BengaluruFootpathDrive #BBMPEncroachmentClearance #PedestrianRights #RightToWalk #vijaykarnataka
The massive drive to clear encroached footpaths across Bengaluru has been going on continuously for the past week. Despite some opposition, municipal authorities are actively removing illegal shops and obstacles right from the sidewalks to ensure a hassle-free and smooth passage for pedestrians. Aligning with the strict court order upholding the fundamental rights of pedestrians, this clearance drive is now being strictly implemented state-wide. In Chamarajapet, major portions of the sidewalks have successfully been cleared of all encroachments, allowing pedestrians to walk freely without the fear of oncoming traffic. Local residents and pedestrians have reacted very positively to this major change, sharing with ‘Vijaya Karnataka Web’ how difficult it used to be for children and senior citizens to navigate these roads safely, and expressing their relief now that the footpaths are fully cleared. Watch this exclusive ground reality check to see the transformation and hear the public's honest opinions!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share