ದೇಶವನ್ನೇ ಬೆಚ್ಚಿ ಬೀಳಿಸಿದ ಹೊಸ ಗ್ಯಾಂಗ್‌, ATMನಿಂದ ಹಣ ಡ್ರಾ ಮಾಡೋ ಮುನ್ನ ಹುಷಾರ್‌, ಪೊಲೀಸರು ಕೊಟ್ಟ ಸಲಹೆ ಏನು?

Jun 13, 2026Channel
AI Analysis
Data from YouTube Data API v3Updated Just now

Video Overview

Video Details

Published1 week ago
Duration8:53
Video ID-_sZNBh3D8w
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views16.3K
Likes321
Comments15
Engagement Rate2.06%
Likes per 100 views1.97
Comments per 1K views0.92

Description

ದೇಶವನ್ನೇ ಬೆಚ್ಚಿ ಬೀಳಿಸಿದ ಹೊಸ ಗ್ಯಾಂಗ್‌, ATMನಿಂದ ಹಣ ಡ್ರಾ ಮಾಡೋ ಮುನ್ನ ಹುಷಾರ್‌, ಪೊಲೀಸರು ಕೊಟ್ಟ ಸಲಹೆ ಏನು? | ATM Card Stuck? New Mumbai Gang Stealing Money Within Minutes | Police Warning for ATM Users ಸೈಬರ್‌ ವಂಚಕರು ಒಂದು ಕಡೆಯಾದರೆ, ಈದೀಗ ದೇಶವನ್ನೇ ಬೆಚ್ಚಿಬೀಳಿಸುವ ಎಟಿಎಂನಲ್ಲಿ ಯಾಮಾರಿಸಿ ಜನರಿಂದ ಹಣವನ್ನ ದೋಚುವ ಇನ್ನೊಂದ ಗ್ಯಾಂಗ್‌ ಹುಟ್ಟಿಕೊಂಡಿದೆ. ಎಟಿಎಂ ಸೆಂಟರ್‌ಗಳನ್ನೆ ಗುರಿಯಾಗಿಸಿಕೊಂಡು ಹಣವನ್ನ ವಿತ್‌ ಡ್ರಾ ಮಾಡುವುರನ್ನ ಅವರದೇ ವಿಚಿತ್ರ ಸ್ಟೈಲ್‌ನಲ್ಲಿ ಹಣವನ್ನ ಪೀಕುತ್ತಿದ್ದಾರೆ. ನಾವು ಎಷ್ಟೇ ಹುಷಾರಾಗಿದ್ದರೂ ಕೂಡ ಎಷ್ಟೇ ಸೆಕ್ಯುರಿಟಿ ಪಿನ್‌ ಇದ್ದರೂ ಕೂಡ ಅದನ್ನ ಮೀರಿಸಿ ಈ ಗ್ಯಾಂಗ್‌ ಹೊಸ ಹೊಸ ತಂತ್ರಗಳನ್ನ ಬಳಸಿ, ಹೊಸ ಹೊಸ ಐಡಿಯಾಗಳನ್ನ ಬಳಸಿ ಹಣ ಮಾಡಲು ಮುಂದಾಗಿದ್ದಾರೆ. ಇವರ ಪ್ರಮುಖ ಟಾರ್ಗೆಟ್‌ ನಗರದಲ್ಲಿ ಎಲ್ಲೆಲ್ಲಿ ಎಟಿಎಂ ಸೆಂಟರ್‌ಗಳ ಹಾಟ್‌ ಸ್ಪಾಟ್‌ಗಳು. ಮಹಿಳೆಯರು, ವೃದ್ದರೇ ಇವರ ಪ್ರಮುಖ ಟಾರ್ಗೆಟ್‌. ಹಾಗಾದರೆ ಈ ಗ್ಯಾಂಗ್‌ ಹೊಂಚು ಹಾಕಿದ್ದು ಹೇಗೆ? ಎಟಿಎಂ ನಲ್ಲಿ ಯಾವೆಲ್ಲಾ ತಂತ್ರವನ್ನ ಬಳಸಿದ್ರು? ನಾಗರೀಕರು ಹೇಗೆ ಸುರಕ್ಷಿತರಾಗಿಬೇಕು? ಪೊಲೀಸರು ಕೊಟ್ಟ ಪ್ರಮುಖ ಸಲಹೆಗಳೇನು? ಹಾಗೇ ಈ ಗ್ಯಾಂಗ್‌ನ್ನ ಹೆಡೆಮುರಿ ಕಟ್ಟಿದ್ದು ಹೇಗೆ? ಬನ್ನಿ ಈ ವಿಡಿಯೋ ನಿಮಗೂ ನಿಮ್ಮ ಸುರಕ್ಷತೆಗೆ ಸಹಕಾರಿಯಾಗಬೇಕು, ಎಲ್ಲೂ ಸ್ಕಿಫ್‌ ಮಾಡದೇ ಈ ವಿಡಿಯೋ ನೋಡಿ.. A shocking new ATM fraud gang has surfaced in Mumbai, targeting ATM users, especially women and senior citizens. Victims reported that their debit cards got stuck inside ATM machines, and within minutes thousands of rupees were withdrawn from their bank accounts. In this video, we explain: ✔ How the ATM card trapping scam works ✔ Why fraudsters target ATM users ✔ Real incidents from Mumbai ✔ How fake helpline stickers are used ✔ Important police warnings and safety tips ✔ What to do immediately if your ATM card gets stuck Stay alert and protect your hard-earned money. Share this video with your family and friends to spread awareness. ಎಟಿಎಂ ಹಣ ಡ್ರಾ ಮಾಡುವ ಜನರೇ ಇವರ ಟಾರ್ಗೆಟ್‌, ಮುಂಬೈನಲ್ಲಿ ಭಯಾನಕ ಗ್ಯಾಂಗ್‌, ಹೇಗಿತ್ತು ತಂತ್ರ, ಮುನ್ನಚ್ಚರಿಕೆ ಕ್ರಮ ಹೇಗಿರಬೇಕು? | New ATM Scam in Mumbai: Card Gets Stuck, Money Vanishes Instantly! | #ATMScam #MumbaiNews #ATMFraud #BankFraud #DebitCardScam #CyberCrime ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ