ಜಸ್ಟ್‌ 6 ಸಾವಿರ ಸಂಬಳ, ಕೋಟಿ ಕೋಟಿ ಆಸ್ತಿ, ಮನೆಯೊಳಗೆ ಹೋದ ಅಧಿಕಾರಿಗಳೇ ಶಾಕ್‌, ಏನಿದು ಸಾಮ್ರಾಜ್ಯ?

Jun 7, 2026Channel
AI Analysis
Data from YouTube Data API v3Updated Just now

Video Overview

Video Details

Published1 week ago
Duration8:05
Video ID-d7yFM5wujM
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views23.3K
Likes579
Comments43
Engagement Rate2.66%
Likes per 100 views2.48
Comments per 1K views1.84

Description

ಜಸ್ಟ್‌ 6 ಸಾವಿರ ಸಂಬಳ, ಕೋಟಿ ಕೋಟಿ ಆಸ್ತಿ, ಮನೆಯೊಳಗೆ ಹೋದ ಅಧಿಕಾರಿಗಳೇ ಶಾಕ್‌, ಏನಿದು ಸಾಮ್ರಾಜ್ಯ? | ₹6,000 Salary, Crores in Assets! Odisha Engineer's Secret Empire Exposed in Vigilance Raid | ಈ ಭ್ರಷ್ಟ ಅಧಿಕಾರಿಗಳ ಕೋಟಿ ಕೋಟಿ ಖಜಾನೆಯ ರಹಸ್ಯ ಕೇಳಿದ್ರೆ ನಿಜಕ್ಕೂ ಶಾಕ್‌ ಆಗುತ್ತೆ, ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದೋರು ಭ್ರಷ್ಟಾಚಾರ ಮಾಡಿ ಕೋಟಿ ಕೋಟಿ ಆಸ್ತಿಯನ್ನು ಕೊಳ್ಳೆ ಹೊಡೆಯೋದನ್ನ ಕೇಳಿದ್ದೇವೆ, ಸ್ವತಃ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಭೂಪ ಇದಾನೆ, ಅವನ ಸಂಬಳ ಕೇವಲ ತಿಂಗಳಿಗೆ 6 ಸಾವಿರ ಅಷ್ಟೇ. ಆತನ ಆಸ್ತಿ ಕೇಳಿದ್ರೆ ತಲೆ ಗಿರ್‌ ಅನ್ನುತ್ತೆ.. ಓಡಿಶಾದಲ್ಲಿ ಒಬ್ಬ ಅಧಿಕಾರಿ ಅಂತಹ ಒಂದು ಕರಾಳ ಸಾಮ್ರಾಜ್ಯವನ್ನ ಕಟ್ಟಿದ್ದಾನೆ. ಹೌದು.. ಓಡಿಶಾದ ವಿಜಿಲೆನ್ಸ್ ಅಧಿಕಾರಿಗಳು ಇವತ್ತು ಒಬ್ಬ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಕೇವಲ 6 ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದ ಈ ಪುಣ್ಯಾತ್ಮ ಇವತ್ತು ಅರಮನೆಯಂತಹ ಬಂಗಲೆಗಳು ಮತ್ತು ಲಾರಿಗಟ್ಟಲೆ ನೋಟಿನ ಕಂತೆಗಳನ್ನ ಮನೆಯಲ್ಲಿ ಇಟ್ಕೊಂಡಿದ್ದಾನೆ.. ಈತನ ಮನೆಗೆ ಎಂಟ್ರಿಕೊಟ್ಟಾಗ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ ನೋಡಿ.. ಹಾಗಾದ್ರೆ ಯಾರು ಈ ಇಂಜಿನಿಯರ್ ವೈಕುಂಠನಾಥ ಬೆಹೆರಾ?, ಅಧಿಕಾರಿಗಳ ದಾಳಿಯಲ್ಲಿ ಏನೇನು ಸಿಕ್ತು..?, ಬ್ಯಾಂಕ್ ಲಾಕರ್‌ನಲ್ಲಿ ಸಿಕ್ಕ ಕೋಟಿ ಖಜಾನೆಯ ರಹಸ್ಯ ಏನು?, ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ? ಒಂದು ರೋಚಕ ಕಹಾನಿ ಇಲ್ಲಿದೆ. A massive corruption scandal has surfaced in Odisha after Vigilance officials raided the properties of Assistant Executive Engineer Vaikunthanath Behera. What started as a routine investigation turned into a shocking discovery of luxury buildings, cash reserves, bank lockers, and multiple land holdings. Officials reportedly found several multi-storey buildings, valuable plots, huge amounts of cash, and gold ornaments during simultaneous searches at multiple locations linked to the engineer and his family. How did a government employee who began his career with a salary of just ₹6,000 allegedly accumulate such massive wealth? Watch this detailed report to know the full story behind one of Odisha's biggest vigilance raids. ಕೇವಲ 6 ಸಾವಿರ ಸಂಬಳ, ಕೋಟಿ ಕೋಟಿ ಆಸ್ತಿ, ಒಡಿಶಾದಲ್ಲಿ ಅಧಿಕಾರಿಗಳ ದಾಳಿ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು | Odisha Corruption Scandal: Engineer With ₹6,000 Starting Salary Owned Crores in Assets | #Odisha #Corruption #VigilanceRaid #OdishaNews #BreakingNews #GovernmentOfficer ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ