ಇಲ್ಲಿ ಕೇಳಿ ಇನ್ನು 24 ಗಂಟೆ ಗ್ಯಾಸ್ ಬುಕ್ ಆಗಲ್ಲ! ಹೊಸ Timing Rules ಜಾರಿ – ಸಂಪೂರ್ಣ ಮಾಹಿತಿ

Mar 22, 2026Channel
AI Analysis
Data from YouTube Data API v3Updated Just now

Video Overview

Video Details

Published2 months ago
Duration3:01
Video ID0EmS3hFe-I8
Languagekn
CategoryEntertainment
PrivacyPublic
Made for KidsNo
Video TypeRegular Video

Performance Metrics

Views10.7K
Likes111
Comments0
Engagement Rate1.04%
Likes per 100 views1.04
Comments per 1K views0.00

Description

ಸ್ನೇಹಿತರೆ, ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ದಿನದ 24 ಗಂಟೆಯೂ ಗ್ಯಾಸ್ ಬುಕ್ ಮಾಡಲು ಸಾಧ್ಯವಿಲ್ಲ. ಸರ್ಕಾರ ಹೊಸ ಸಮಯ ನಿಯಮಗಳನ್ನು ಜಾರಿಗೆ ತಂದಿದೆ. 📌 ಈಗ ಗ್ಯಾಸ್ ಬುಕ್ಕಿಂಗ್ ಮಾಡಲು ಅವಕಾಶ ಇರುವ ಸಮಯ: ⏰ ಬೆಳಿಗ್ಗೆ: 5:00 ರಿಂದ 7:00 ⏰ ರಾತ್ರಿ: 8:00 ರಿಂದ 12:00 ❌ ಬೆಳಿಗ್ಗೆ 7 ರಿಂದ ರಾತ್ರಿ 8ರವರೆಗೆ ಬುಕ್ಕಿಂಗ್ ಸಂಪೂರ್ಣವಾಗಿ ಬಂದ್ 📌 ಮತ್ತೊಂದು ಪ್ರಮುಖ ನಿಯಮ: 👉 ಕೊನೆಯ ಡೆಲಿವರಿ ಆದ ನಂತರ ಕನಿಷ್ಠ 25 ದಿನಗಳ ನಂತರವೇ ಮುಂದಿನ ಬುಕ್ಕಿಂಗ್ ಸಾಧ್ಯ 📱 ಡಿಜಿಟಲ್ ಬುಕ್ಕಿಂಗ್ ವಿಧಾನಗಳು: • WhatsApp • SMS • Missed Call 👉 ನಿಮ್ಮ ಗ್ಯಾಸ್ ಕಂಪನಿಯ ಪ್ರಕಾರ ಸುಲಭವಾಗಿ ಬುಕ್ ಮಾಡಬಹುದು. 📞 ಯಾವುದೇ ಸಮಸ್ಯೆ ಇದ್ದರೆ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸಬಹುದು. 👉 ನೀವು ಈ ಹೊಸ ನಿಯಮಗಳನ್ನು ಅನುಸರಿಸುತ್ತೀರಾ? 👉 ನಿಮಗೆ ಬುಕ್ಕಿಂಗ್ ಸಮಸ್ಯೆ ಆಗ್ತಿದೆಯಾ? ಕಾಮೆಂಟ್ ಮಾಡಿ ತಿಳಿಸಿ 👇 👍 ವಿಡಿಯೋ ಇಷ್ಟವಾದರೆ LIKE ಮಾಡಿ 📢 SHARE ಮಾಡಿ ನಿಮ್ಮ ಸ್ನೇಹಿತರಿಗೂ #LPGBooking #GasBookingRules #LPGNewRules #GasBookingTime #CylinderBooking #LPGUpdate #GasCylinderNews #IndiaNews #WhatsAppBooking #BreakingNews #KannadaNews #KannadaThareTV

Related Videos

More videos from Kannada Thare Tv