Tumkur Incident: ಪರಪುರುಷನ ಹಿಂದೆ ಹೋಗಿ ಅರೆಬರೆ ಸುಟ್ಟ ಶವವಾದಳು, 5 ತಿಂಗಳ ಬಳಿಕ ಕೇಸ್ ರಿವೀಲ್ ಆಗಿದ್ದೇಗೆ?|#TV9D
May 27, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration10:07
Video ID2TpC2NB8z0I
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views2.9K
Likes23
Comments2
Engagement Rate0.87%
Likes per 100 views0.80
Comments per 1K views0.70
Video Tags
Description
#Tv9Kannadaspecial #TumkurIncident #Murder #illegalrelationship #WomenDeath #DNATest #PoliceCase
TV9Kannada, Tumkur Incident, Murder, illegal relationship, Women Death, DNA Test, Police Case,
ಸಿನಿಮಾ ಕಥೆಯನ್ನೂ ಮೀರಿಸುವ ಮಿಸ್ಟೀರಿಯಸ್ ಮರ್ಡರ್ ಕೇಸ್ ಬೆನ್ನತ್ತಿದ ಪೊಲೀಸರು ಕೊನೆಗೂ ಆರೋಪಿ ಪತ್ತೆ ಮಾಡಿದ್ದಾರೆ.. 5 ತಿಂಗಳ ಬಳಿಕ ಸುಟ್ಟು ಕರಕಲಾಗಿದ್ದ ಮಹಿಳೆಯ ಗುರುತು ಪತ್ತೆಯಾಗಿದ್ದು, ಅದರ ಬೆನ್ನಲ್ಲೇ ಊರಿನೊಳಗೆ ಅಡಗಿದ್ದ ಹಂತಕನ ಅಸಲಿ ಮುಖವೂ ಹೊರಬಿದ್ದಿದೆ. ತುರುವೇಕೆರೆ ತಾಲ್ಲೂಕಿನ ಅಂಚೆಹಳ್ಳಿ ಅರಣ್ಯ ಪ್ರದೇಶದಲ್ಲಿ ಇದೇ ವರ್ಷ ಜನವರಿ 30ರಂದು ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.. ಆರಂಭದಲ್ಲಿ ಗುರುತು ಸಿಗದ ಶವದ ಪ್ರಕರಣ ಇದೀಗ ತಿರುವು ಪಡೆದಿದೆ.. ಡಿಎನ್‌ಎ ಪರೀಕ್ಷೆಯಲ್ಲಿ ಮೃತಳು ಮುತ್ತಗದಹಳ್ಳಿ ಗ್ರಾಮದ ಶ್ವೇತಾ ಎಂಬುದು ಖಚಿತವಾಗಿದ್ದು, ತನಿಖೆಯಲ್ಲಿ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬ ಸಂಗತಿ ಬಹಿರಂಗವಾಗಿದೆ.
Credit: #STATE /producer #AbhiHebri | #ashwathkotari /Uploader| #Manohar /Editor | #TV9D
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Subscribe to Tv9 Kannada Special: https://www.youtube.com/tv9kannadaspecial
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
► Follow us on WhatsApp: https://whatsapp.com/channel/0029Va59SztJ93wRPiKKuF1U
Credits: #