ಎಲ್ಲಿ ಹೂಡಿಕೆ ಮಾಡಿದ್ರೆ ಸೇಫ್? | US-Iran tension | FIIs pull out | Oil Rate | Masth Magaa | Amar Prasad

Mar 3, 2026Channel
AI Analysis
Data from YouTube Data API v3Updated Just now
Masth Magaa
Masth Magaa

2.8M subscribers

View Channel

Video Overview

Video Details

Published4 months ago
Duration13:11
Video ID2mnci1OK6AQ
Languagekn
CategoryEducation
PrivacyPublic
Made for KidsNo
Video TypeRegular Video

Performance Metrics

Views29.2K
Likes1.1K
Comments56
Engagement Rate3.96%
Likes per 100 views3.77
Comments per 1K views1.92

Description

Best way to invest in silver and gold:👇🏻 https://stablemoney.onelink.me/rkWL/7mtrlg01 Stable Money is trusted by over 50+ lakh users for safe, fixed returns. Invest in gold and silver mutual funds through Stable Money for secure, low-risk exposure to precious metals - partnered with Axis & UTI Mutual Funds. These funds buy physical gold and silver, which is stored in SEBI-regulated secured vaults. Start investing from just ₹100 and safely diversify your portfolio with gold and silver. The ongoing geopolitical tensions in the Middle East are causing a significant drop in global markets, heavily impacting our Sensex and Nifty. Retail investors are naturally worried as Foreign Institutional Investors (FIIs) pull out thousands of crores, crude oil prices soar, and the rupee's value continues to drop. During such volatile times, the best way to keep your hard-earned money safe is by looking at gold and silver. Historically, whenever there is an economic crisis, gold prices have surged, acting as a strong shield for investors. However, rather than buying physical gold from a jewelry shop and dealing with high making charges or storage risks, investing through mutual funds is a much safer and more profitable option, which we explain in detail in this video. ನಮಸ್ಕಾರ ಸ್ನೇಹಿತರೇ, ಮಸ್ತ್ ಮಗಾ ವೀಕ್ಷಕರಿಗೆ ಸ್ವಾಗತ! ಮಿಡಲ್ ಈಸ್ಟ್ ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಗ್ಲೋಬಲ್ ಮಾರ್ಕೆಟ್ ಸೇರಿದಂತೆ ನಮ್ಮ ಸೆನ್ಸೆಕ್ಸ್ ಮತ್ತು ನಿಫ್ಟಿ ದೊಡ್ಡ ಮಟ್ಟದ ಕುಸಿತ ಕಾಣುತ್ತಿದೆ. ವಿದೇಶಿ ಹೂಡಿಕೆದಾರರು (FII) ಕೋಟ್ಯಾಂತರ ರೂಪಾಯಿ ಹಣ ಹಿಂಪಡೆಯುತ್ತಿರುವುದು, ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಸಾಮಾನ್ಯ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಹಾರ್ಡ್-ಅರ್ನ್ಡ್ ಮನಿ ಸೇಫ್ ಆಗಿರಿಸಲು ಇರುವ ಬೆಸ್ಟ್ ಆಪ್ಷನ್ ಅಂದ್ರೆ ಗೋಲ್ಡ್ ಮತ್ತು ಸಿಲ್ವರ್. ಇತಿಹಾಸದಲ್ಲಿ ಯಾವಾಗೆಲ್ಲಾ ಆರ್ಥಿಕ ಸಂಕಷ್ಟ ಬಂದಿದೆಯೋ, ಆಗಲ್ಲಾ ಚಿನ್ನದ ಬೆಲೆ ಏರಿಕೆಯಾಗಿ ಹೂಡಿಕೆದಾರರನ್ನು ಕಾಪಾಡಿದೆ. ಆದರೆ ಜ್ಯುವೆಲರಿ ಶಾಪ್‌ನಲ್ಲಿ ಫಿಸಿಕಲ್ ಗೋಲ್ಡ್ ತಗೊಳ್ಳೋದಕ್ಕಿಂತ, ಮ್ಯೂಚುವಲ್ ಫಂಡ್ಸ್ ಮೂಲಕ ಹೂಡಿಕೆ ಮಾಡುವುದು ಎಷ್ಟು ಸೇಫ್ ಮತ್ತು ಲಾಭದಾಯಕ ಅನ್ನೋದನ್ನ ಈ ವಿಡಿಯೋದಲ್ಲಿ ಡೀಟೇಲ್ ಆಗಿ ಎಕ್ಸ್ ಪ್ಲೈನ್ ಮಾಡಿದ್ದೀವಿ. TOPICS COVERED - ಮಿಡಲ್ ಈಸ್ಟ್ ಸಂಘರ್ಷ ಮತ್ತು ಷೇರುಪೇಟೆ ಮೇಲಿನ ಪ್ರಭಾವ - ಮಾರ್ಕೆಟ್ ಕುಸಿಯಲು ಇರುವ 3 ಪ್ರಮುಖ ಎಕನಾಮಿಕ್ ಕಾರಣಗಳು - FII ಎಸ್ಕೇಪ್, ಕಚ್ಚಾ ತೈಲ ಏರಿಕೆ ಮತ್ತು ರೂಪಾಯಿ ಮೌಲ್ಯದ ಎಫೆಕ್ಟ್ - ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಯಾಕೆ ಸೇಫ್? - ವಾರ್-ಪ್ರೂಫ್ ಅಸೆಟ್ ಆಗಿ ಗೋಲ್ಡ್ ಹೇಗೆ ಕೆಲಸ ಮಾಡುತ್ತೆ? - ಫಿಸಿಕಲ್ ಗೋಲ್ಡ್, ಡಿಜಿಟಲ್ ಗೋಲ್ಡ್ ಮತ್ತು ಮ್ಯೂಚುವಲ್ ಫಂಡ್ಸ್ ನಡುವಿನ ವ್ಯತ್ಯಾಸ - Stable Money ಆಪ್ ಮೂಲಕ ಸೇಫ್ ಆಗಿ ಹೂಡಿಕೆ ಮಾಡುವುದು ಹೇಗೆ? ------ Youtube: https://www.youtube.com/@UCBusXcy2hNAP_cIP0fCOf_w Instagram: https://www.instagram.com/masthmagaa_com . . Contact For Advertisement in Our Channel [email protected] . . . . . . . . . . . . . . . . . . #StableMoney #safeinvestment #fixedIncome #GoldMutualFund #SilverMutualFund #PortfolioDiversification #LowRiskInvesting #PreciousMetals #LongTermInvesting #SecureInvestment #StockMarket #GoldInvestment #MasthMagaa #ShareMarketCrash #StableMoney #GeopoliticsKannada #Investment #SensexNifty #MutualFundsKannada #PersonalFinance

Related Videos

More videos from Masth Magaa