ಅಕ್ಕಡಿಸಾಲು ಬೆಳೆಯೋದು ಯಾಕೆ? ಇದರ ಮಹತ್ವ ಏನು? | P Srinivas |Soil Trust |@newsfirstagri

Sep 7, 2025Channel
AI Analysis
Data from YouTube Data API v3Updated Just now

Video Overview

Video Details

Published9 months ago
Duration3:13
Video ID3XKC-RQ3LJ4
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views852
Likes28
Comments1
Engagement Rate3.40%
Likes per 100 views3.29
Comments per 1K views1.17

Description

ಅಕ್ಕಡಿಸಾಲು ಬೆಳೆಯೋದು ಯಾಕೆ? ಇದರ ಮಹತ್ವ ಏನು? | P Srinivas |Soil Trust |@newsfirstagri ಮೂಲ ಬೆಳೆ ಜೊತೆ ಅಕ್ಕಡಿ ಸಾಲು ಹಾಕೋದ್ರಿಂದ ಏನೆಲ್ಲಾ ಉಪಯೋಗ? ಕೃಷಿಯಲ್ಲಿ ಅಕ್ಕಡಿ ಸಾಲು ಎಂದರೆ ಕರ್ನಾಟಕದ ಒಂದು ಸಾಂಪ್ರದಾಯಿಕ ಅಂತರ ಬೆಳೆ ಪದ್ಧತಿಯಾಗಿದ್ದು, ಇದು ಜಮೀನಿನಲ್ಲಿ ಅನೇಕ ರೀತಿಯ ಬೆಳೆಗಳನ್ನು (ಧಾನ್ಯಗಳು, ಎಣ್ಣೆಕಾಳುಗಳು, ಹಸಿರು ಮತ್ತು ಔಷಧೀಯ ಗಿಡಮೂಲಿಕೆಗಳು, ಮರಗಳು ಇತ್ಯಾದಿ) ಒಂದೇ ಸಮಯದಲ್ಲಿ ಬೆಳೆಯುವುದರ ಮೂಲಕ ಜಮೀನಿನ ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಈ ಪದ್ಧತಿಯ ಮುಖ್ಯ ಉದ್ದೇಶಗಳು ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು, ಕೀಟಗಳ ಹಾವಳಿಯನ್ನು ತಡೆಯುವುದು, ನೀರನ್ನು ಕನಿಷ್ಠ ಬಳಕೆ ಮಾಡುವುದು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದಾಗಿದೆ. ---------------------------------- Official website: https://www.newsfirstlive.com Subscribe to Youtube Channel https://www.youtube.com/@NewsFirstAgri Like us & Follow on FaceBook Page: https://www.facebook.com/newsfirstagri Subscribe to Other YouTube Channel https://www.youtube.com/@newsfirsthealth https://www.youtube.com/@NewsFirstKannada https://www.youtube.com/@FilmyFirstKannada https://www.youtube.com/@NewsFirstCricket https://www.youtube.com/@newsfirstproperty Like us & Follow on FaceBook Page: https://www.facebook.com/newsfirsthealth https://www.facebook.com/newsfirstkannada https://www.facebook.com/filmyfirstkannada/ https://www.facebook.com/newsfirstcricket https://www.facebook.com/newsfirstproperty #psrinivas #soiltrust #soilfertility #soilhealth #soilmanagement #newsfirstagri #news1stagri #NewsFirstAgri #AgricultureNews #FarmingUpdates

Related Videos

More videos from NewsFirst Special