ಮನೆಯಲ್ಲಿ ಮಾಡಿ ಹೊಸ ಬಿಸಿನೆಸ್ 2026 | Machine ಹಾಕಿ ಶುರು ಮಾಡಿ | Village & City Best Business Idea

Mar 2, 2026Channel
AI Analysis
Data from YouTube Data API v3Updated Just now

Video Overview

Video Details

Published3 months ago
Duration3:43
Video ID3gGScqMo6BE
Languageen
CategoryScience & Technology
PrivacyPublic
Made for KidsNo
Video TypeRegular Video

Performance Metrics

Views493
Likes18
Comments6
Engagement Rate4.87%
Likes per 100 views3.65
Comments per 1K views12.17

Description

2026ರಲ್ಲಿ ಮನೆಯಿಂದಲೇ ಶುರು ಮಾಡಬಹುದಾದ ಅತ್ಯುತ್ತಮ ಬಿಸಿನೆಸ್ ಐಡಿಯಾ ಇದು 🔥 ಮನೆಯಲ್ಲಿ ಸಣ್ಣ ಮಷಿನ್ ಇಟ್ಟು ಪೇಪರ್ ಪ್ಲೇಟ್ ತಯಾರಿಸಬಹುದು. ಹಳ್ಳಿ ಇರಲಿ, ಸಿಟಿ ಇರಲಿ — ಎಲ್ಲೆಡೆ ಈ ಬಿಸಿನೆಸ್ ಮಾಡಬಹುದು 👍 👉 ಕಡಿಮೆ ಹೂಡಿಕೆ 👉 Marketing ಸಮಸ್ಯೆ ಕಡಿಮೆ 👉 ಮನೆಮಂದಿ, ಮಹಿಳೆಯರು, ಯುವಕರು ಎಲ್ಲರೂ ಮಾಡಬಹುದು 👉 ಸಣ್ಣ ಜಾಗ ಇದ್ದರೂ ಸಾಕು ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು: ✔️ ಮಷಿನ್ ಬೆಲೆ ಎಷ್ಟು? ರಾ ಮೆಟೀರಿಯಲ್ ಎಲ್ಲಿ ಸಿಗುತ್ತದೆ? ✔️ ಎಲ್ಲಿ ಮಾರಾಟ ಮಾಡಬಹುದು? ✔️ 2026ರಲ್ಲಿ ಬೇಡಿಕೆ ಹೇಗಿದೆ? Business start ಮಾಡಲು ಯೋಚಿಸುತ್ತಿದ್ದರೆ ವಿಡಿಯೋ ಸಂಪೂರ್ಣವಾಗಿ ನೋಡಿ 😊 Company name: HEXA MACHINERY Company Address: Add.E-11 SITAPURI EXTENSION NEW DELHI-47 PH.No-9990383419/9953077922 CONTACT ME FOR PROMOTION ನಿಮ್ಮ ಅಂಗಡಿ ಅಥವಾ ಬ್ಯುಸಿನೆಸ್ ಬಗ್ಗೆ video ಬೇಕಾದರೆ ಕಾಂಟ್ಯಾಕ್ಟ್ ಮಾಡಿ : 7975894213 WhatsApp message only ಸೂಚನೆ : ಈ ವಿಡಿಯೋದಲ್ಲಿ ತಿಳಿಸಿರುವ ಬ್ಯುಸಿನೆಸ್ ಮಾಹಿತಿ ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ... ನೀವು ಈ ಬ್ಯುಸಿನೆಸ್ ಮಾಡಲು ಮಷಿನ್ ಸೇರಿದಂತೆ ಇನ್ನು ಯಾವುದೇ ರಾ ಮೆಟೀರಿಯಲ್ ಖರೀದಿಸಲು ಹಣವನ್ನು ಕೊಟ್ಟು ಖರೀದಿಸುವ ಮುನ್ನ ಎಚ್ಚರದಿಂದಿರಿ ನೇರವಾಗಿ ಕಂಪೆನಿಯವರನ್ನು ಭೇಟಿ ಮಾಡಿ ಅಥವಾ ಈ ಬ್ಯುಸಿನ್ ಬಗ್ಗೆ ಹೆಚ್ಚು ತಿಳಿದವರ ಜೊತೆಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ವ್ಯವಾಹರಿಸಿ. "ನಿಮ್ಮ ಲಾಭ ನಷ್ಟಗಳಿಗೆ ನಾವು ಜವಾಬ್ದಾರರಲ್ಲ" #newbusiness #karnatakabusiness #PaperPlateBusiness #HomeBusinessKannada #BusinessIdeas2026 #VillageBusiness

Related Videos

More videos from Tech for genius