ಭಾರತೀಯ ಸೇನೆಗೆ ಹೊಸ ಬಾಸ್‌, ಯಾರು ಈ ಚಾಣಾಕ್ಷ್ಯ ಧೀರಜ್?, ಚೀನಾ-ಪಾಕ್‌ಗೆ ನಡುಕ ಹುಟ್ಟಿಸಿದ್ದ ಧೀರ

Jun 14, 2026Channel
AI Analysis
Data from YouTube Data API v3Updated Just now

Video Overview

Video Details

Published6 days ago
Duration8:37
Video ID3jvbxh4lmtE
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views4.7K
Likes208
Comments6
Engagement Rate4.57%
Likes per 100 views4.44
Comments per 1K views1.28

Description

ಭಾರತೀಯ ಸೇನೆಗೆ ಹೊಸ ಬಾಸ್‌, ಯಾರು ಈ ಚಾಣಾಕ್ಷ್ಯ ಧೀರಜ್?, ಚೀನಾ-ಪಾಕ್‌ಗೆ ನಡುಕ ಹುಟ್ಟಿಸಿದ್ದ ಧೀರ | "New boss for the Indian Army; who is this clever strategist Dheeraj, the brave warrior who raised alarms in China and Pakistan?" | Vijay Karnataka ಇಡೀ ವಿಶ್ವದಲ್ಲೇ ಯುದ್ಧದ ಕಾರ್ಮೋಡ ಕವಿದಿರುವ ಈ ಹೊತ್ತಲ್ಲಿ ಭಾರತೀಯ ಸೇನೆಗೆ ಹೊಸ ಬಾಸ್‌ ಬಂದಿದ್ದಾರೆ. ನಮ್ಮ ವೀರ ಯೋಧರನ್ನು ಮುನ್ನಡೆಸೋಕೆ ಹೊಸ ಸುಲ್ತಾನ್‌ ಬಂದಿದ್ದಾರೆ. ಇವರ ಹೆಸರನ್ನು ಕೇಳಿದ್ರೆ ಚೀನಾ-ಪಾಕಿಸ್ತಾನ ಸೇರಿದಂತೆ ಇಡೀ ಶತೃ ರಾಷ್ಟ್ರಗಳು ಭಯ ಪಡ್ತಾವೆ. ಯುದ್ಧ ತಂತ್ರ ಹೆಣೆಯುವಲ್ಲಿ ಇವರು ನಿಪುಣ, ಸಂಕಷ್ಟ ಸಮಯದಲ್ಲಿ ಸೈನ್ಯವನ್ನು ಹೇಗೆ ನಡೆಸಬೇಕು, ಶತ್ರುಗಳನ್ನ ಹೇಗೆ ಮಟ್ಟಹಾಕಬೇಕು ಅನ್ನೋದು ಇವರಿಗೆ ಕರಗತ.. ಯೆಸ್‌ ಅವರು ಬೇರೆ ಯಾರು ಅಲ್ಲ, ಅವರೇ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್.. ಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರನ್ನ ನೇಮಕ ಮಾಡಲಾಗಿದೆ.. ಜೂನ್‌ 30ರಂದು ಈಗಿನ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ನಿವೃತ್ತರಾಗಲಿದ್ದು, ಅಂದೇ ಧೀರಜ್ ಸೇಥ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಗಾದ್ರೆ ಯಾರು ಈ ಧೀರಜ್ ಸೇಥ್?, ನಾಲ್ಕು ದಶಕಗಳ ಕಾಲ ಗಡಿಯಲ್ಲಿ ಮಾಡಿದ ಆ ಸಾಹಸಗಳೇನು?, ಇವರನ್ನು ಕಂಡ್ರೆ ಶತ್ರುಗಳಿಗೆ ಭಯ ಯಾಕೆ?.. ಭಾರತೀಯ ಸೇನೆಗೆ ಹೊಸ ಸುಲ್ತಾನ್‌, ಸೇನಾ ಮುಖ್ಯಸ್ಥರಾಗಿ ಧೀರಜ್ ಸೇಥ್ ನೇಮಕ, ಶತ್ರುಗಳಿಗೆ ಸಿಂಹಸ್ವಪ್ನ! | "New boss for the Indian Army; Dhiraj Seth appointed as Army Chief, a living nightmare for enemies!" | #NewArmyChief #LtGenDheerajSeth #IndianArmy2026 #ChiefOfArmyStaff #IndianDefenseUpdates #vijaykarnataka 🚨 New Boss for the Indian Army! Who is this Clever Strategist Dheeraj, the Brave Warrior Whos Raised Alarms in Enemy Camps? 🇮🇳🪖🔥 At a time when dark war clouds are hovering across the globe, the Indian Army has found its new leader. A formidable master strategist has arrived to lead our brave soldiers into the future. The mere mention of his name sends shivers through enemy ranks, including China and Pakistan. He is a phenomenal expert in wartime strategy, highly skilled in executing operations during critical crises, and masterly trained in decimating enemy operations. Yes, he is none other than Lieutenant General Dheeraj Seth! The Ministry of Defence has officially announced the appointment of Lieutenant General Dheeraj Seth as the 31st Chief of the Army Staff (COAS). He is currently serving as the Vice Chief of the Army Staff. With the incumbent Army Chief General Upendra Dwivedi set to retire on June 30, 2026, Lt Gen Dheeraj Seth will officially take command on the afternoon of the very same day. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ