ಪ್ರವಾಸಿಗರಿಗೆ ಕೆಎಸ್‌ರ್‌ಟಿಸಿ ವತಿಯಿಂದ ವಿಶೇಷ ಟೂರ್‌ ಪ್ಯಾಕೇಜ್‌,ಎಲ್ಲಿಂದ ಎಲ್ಲಿಗೆ?ಹೇಗಿದೆ ನಿಯಮ?ಇಲ್ಲಿದೆ ಮಾಹಿತಿ!

Feb 16, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration1:19
Video ID4EVoK7SCtHg
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views460
Likes7
Comments0
Engagement Rate1.52%
Likes per 100 views1.52
Comments per 1K views0.00

Description

ಪ್ರವಾಸಿಗರಿಗೆ ಕೆಎಸ್‌ರ್‌ಟಿಸಿ ವತಿಯಿಂದ ವಿಶೇಷ ಟೂರ್‌ ಪ್ಯಾಕೇಜ್‌, ಎಲ್ಲಿಂದ ಎಲ್ಲಿಗೆ? ಹೇಗಿದೆ ನಿಯಮ? ಇಲ್ಲಿದೆ ಮಾಹಿತಿ! | "KSRTC launches special tour packages for tourists: From Bengaluru to which destinations? What are the rules? Here is the information!" | #ksrtc #bengaluru #tourpackage #ksrtctourpackage #ksrtcbus #vijaykarnataka ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ನಾಲ್ಕು ಹೊಸ ಟೂರ್‌ ಪ್ಯಾಕೇಜ್‌ಗಳನ್ನು ಆರಂಭಿಸಿದೆ. ದೇವಸ್ಥಾನಗಳು, ಜಲಪಾತಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಈ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಈಗಾಗಲೇ ಹಲವು ಟೂರ್‌ ಪ್ಯಾಕೇಜ್‌ಗಳನ್ನು ಆರಂಭಿಸಿ ಯಶಸ್ವಿಯಾಗಿದೆ. ಸದ್ಯ ಬೇಡಿಕೆ ಹಿನ್ನೆಲೆ ವಾರಾಂತ್ಯದಲ್ಲಿ ಅಂದರೆ ಶನಿವಾರ, ಹಾಗೂ ಭಾನುವಾರ ಬೆಂಗಳೂರಿನಿಂದ ಮಂಡ್ಯ, ಮೈಸೂರು ಹಾಗೂ ಕೋಲಾರ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಒಂದು ದಿನದ ಹೊಸ ಪ್ರವಾಸ ಯೋಜನೆ ರೂಪಿಸಿದೆ. ಅಶ್ವಮೇಧ ಹಾಗೂ ರಾಜಹಂಸ ಬಸ್‌ಗಳಲ್ಲಿ ಈ ಪ್ರವಾಸ ಪ್ರಯಾಣ ಇರಲಿದೆ. ಪ್ರವಾಸ ಪ್ಯಾಕೇಜ್‌ ಟಿಕೆಟ್‌ ಬುಕ್ಕಿಂಗ್‌ಗೆ ಕೆಎಸ್‌ಆರ್‌ಟಿಸಿ ಅಧಿಕೃತ ಜಾಲತಾಣವಾದ www.ksrtc.in ಅಥವಾ www.ksrtc.karnataka.gov.in ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 080-26252625 / 7760990100 / 7760990560/ 7760990287 ನಂಬರ್‌ಗೆ ಕರೆ ಮಾಡಿ ವಿಚಾರಿಸಬಹುದು. ಏನೆಲ್ಲಾ ನಿಯಮಗಳಿವೆ ಅನೋದನ್ನ ನೋಡೋದಾದ್ರೆ, ಇದು ಒಂದು ದಿನ ಪ್ರವಾಸವಾಗಿದ್ದು, ಬೆಳಿಗ್ಗೆ ಬೆಂಗಳೂರಿನಿಂದ ಕಡೆದುಕೊಂಡು ಹೋಗಿ ರಾತ್ರಿಯೊಳಗೆ ಹಿಂದಿರುಗಿಸಲಾಗುತ್ತದೆ. ಟಿಕೆಟ್‌ ದರವು ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ, ರಾತ್ರಿ ಊಟವನ್ನು ಹೊರತುಪಡಿಸಿ ನಿಗದಿ ಮಾಡಲಾಗಿದೆ. For the convenience of travelers, KSRTC has launched four new one-day tour packages from Bengaluru, covering various tourist destinations including temples and waterfalls. Following the success of its previous tours and increasing public demand, these new weekend packages are scheduled for Saturdays and Sundays, covering popular spots in Mandya, Mysuru, and Kolar districts. The journeys will be conducted in Ashwamedha and Rajahamsa buses, with bookings available on the official websites www.ksrtc.in or www.ksrtc.karnataka.gov.in; for further inquiries, travelers can contact 080-26252625 or other designated mobile numbers. Regarding the rules, these are strictly one-day trips where passengers are picked up in the morning and returned to Bengaluru by night, and it is important to note that the ticket fare covers transportation only, excluding entry fees and charges for breakfast, lunch, or dinner. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ