ಸಾರಿಗೆ ಲೋಕದಲ್ಲಿ ಭಾರೀ ಬದಲಾವಣೆ, ಬರ್ತಿದೆ BS-VII ಟಫ್ ರೂಲ್ಸ್, ಕಾರು-ಬೈಕ್ ಬೆಲೆ ಗಗನಕ್ಕೆ!
Jun 11, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration8:16
Video ID5gNgnM2gXCQ
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views38.8K
Likes493
Comments64
Engagement Rate1.44%
Likes per 100 views1.27
Comments per 1K views1.65
Video Tags
#ದೇಶದಲ್ಲಿ ಶೀಘ್ರದಲ್ಲೇ ಬಿಎಸ್-7 ಇಂಜಿನ್ ಕಡ್ಡಾಯ#ಕಾರು ಮತ್ತು ಬೈಕ್‌ಗಳ ಬೆಲೆಯಲ್ಲಿ ಭಾರಿ ಏರಿಕೆ#ಗಗನಕ್ಕೇರಲಿದೆ ಹೊಸ ವಾಹನಗಳ ದರ#ಏನಿದು ಹೊಸ ಬಿಎಸ್-7 ನಿಯಮ#ವಾಯು ಮಾಲಿನ್ಯ ತಡೆಗೆ ಕೇಂದ್ರ ಸರ್ಕಾರದ ಬ್ರಹ್ಮಾಸ್ತ್ರ#ಬದಲಾಗಲಿದೆ ಇಂಜಿನ್ ಇತಿಹಾಸ#ವಾಯು ಮಾಲಿನ್ಯ ತಡೆ#bs7 emission norms for vehicles#government of india#bharat stage 7 implementation#upcoming bs7 engine technology#expected price hike#indian government green mobility regulations#emission rules#ವಿಜಯ ಕರ್ನಾಟಕ#vijay karnataka#vijay karnataka web
Description
ಸಾರಿಗೆ ಲೋಕದಲ್ಲಿ ಭಾರೀ ಬದಲಾವಣೆ, ಬರ್ತಿದೆ BS-VII ಟಫ್ ರೂಲ್ಸ್, ಕಾರು-ಬೈಕ್ ಬೆಲೆ ಗಗನಕ್ಕೆ! | "Massive change in the transport world, BS-VII tough rules coming up, car-bike prices to skyrocket!" | Vijay Karnataka
ಈಗಿರುವ ಬೈಕ್-ಕಾರು ಬೆಲೆಯೇ ಗಗನಕ್ಕೇರಿದೆ, ಒಂದು ಬೈಕ್ ತೆಗೆದುಕೊಳ್ಳಬೇಕು ಅಂದ್ರೆ 10 ಸಲ ಯೋಚನೆ ಮಾಡಬೇಕು, ಅಂಥದ್ರಲ್ಲಿ ಮುಂದಿನ ದಿನಗಳಲ್ಲಿ ವಾಹನಗಳ ಬೆಲೆ ಇನ್ನಷ್ಟು ದುಬಾರಿ ಆಗುತ್ತೆ ಅಂದ್ರೆ ಏನಾಗಬೇಡ ಹೇಳಿ?.. ಯೆಸ್.. ಭಾರತೀಯ ಆಟೋಮೊಬೈಲ್ ಜಗತ್ತಿನಲ್ಲಿ ದೊಡ್ಡ ಬಿರುಗಾಳಿ ಎದ್ದೇಳಲು ಸಿದ್ಧವಾಗಿದೆ. ಇನ್ಮುಂದೆ ವಾಹನಗಳ ಸ್ಟಕ್ಚರ್ ಸಂಪೂರ್ಣ ಬದಲಾಗಲಿದೆ. ಯಾಕಂದ್ರೆ ವಾಯು ಮಾಲಿನ್ಯದ ವಿರುದ್ಧ ಭಾರತ ಸರ್ಕಾರ ಈಗ ಬ್ರಹ್ಮಾಸ್ತ್ರವೊಂದನ್ನು ಪ್ರಯೋಗಿಸಲು ಮುಂದಾಗಿದೆ. ಇದರಿಂದ ವಾಹನಗಳ ಬೆಲೆ ಇನ್ನಷ್ಟು ಜಾಸ್ತಿಯಾಗಲಿದೆ.. ನಮ್ಮ ಗಾಡಿಗಳು ತುಂಬಾ ಅಡ್ವಾನ್ಸ್ಡ್ ಆಗಿವೆ, ಅವುಗಳಿಂದ ಮಾಲಿನ್ಯ ಬರ್ತಿಲ್ಲ ಅಂತ ನಾವು ಅಂದುಕೊಂಡಿದ್ದೇವೆ ಆದ್ರೆ ಅದು ತಪ್ಪು.. ಈಗಿರುವ ವಾಹನಗಳು ವಿಷ ಉಗುಳುತ್ತಿವೆ, ಹೀಗಾಗಿ ಕೇಂದ್ರ ಸರ್ಕಾರ ಭಾರತ್ ಸ್ಟೇಜ್-6 ನಂತರ ಈಗ ದೇಶದಲ್ಲಿ ‘ಭಾರತ್ ಸ್ಟೇಜ್-7 ಅಥವಾ BS-7 ಇಂಜಿನ್ ಕಡ್ಡಾಯ ಮಾಡೋಕೆ ಮೋದಿ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಹಾಗಾದ್ರೆ ಏನಿದು BS-7 ನಿಯಮ?, ಹಾಗಾದರೆ, ಈ ಹೊಸ ನಿಯಮಗಳು ಜಾರಿಗೆ ಬಂದರೆ ಏನಾಗುತ್ತೆ? ನಿಮ್ಮ ನೆಚ್ಚಿನ ಕಾರುಗಳು ಮತ್ತು ಬೈಕ್‌ಗಳ ಬೆಲೆ ಎಷ್ಟು ಹೆಚ್ಚಾಗಬಹುದು? ಕೆಲವು ಜನಪ್ರಿಯ ಕಾರುಗಳು ಮಾರುಕಟ್ಟೆಯಿಂದ ಶಾಶ್ವತವಾಗಿ ಮಾಯವಾಗಲಿವೆಯೇ?, 2030ರ ನಂತರ ನಾವು ಯಾವ ರೀತಿ ಗಾಡಿಗಳನ್ನ ಓಡಿಸಬೇಕಾಗುತ್ತೆ?
ಕೇಂದ್ರದಿಂದ BS-VII ಕಠಿಣ ರೂಲ್ಸ್, ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆ, 2030ಕ್ಕೆ ಸಾರಿಗೆ ಲೋಕದಲ್ಲಿ ಭರ್ಜರಿ ಅಪ್‌ಡೇಟ್ | "Strict BS-VII rules from the Center, massive rise in vehicle prices, major update in the transport world by 2030" | #BS7Norms #AutomobileIndustry #VehiclePriceHike #BharatStage7 #ModiGovernment #EmissionRules #CarAndBikePrices #VijayKarnataka
🚗 BS-VII Transmission Storm: Modi Government Sets Timeline for Ultra-Strict Emission Rules! Car and Bike Prices Set to Skyrocket! 🏍️
The current prices of cars and bikes are already hitting the roof, making buyers think ten times just to purchase a standard two-wheeler. Amidst this inflation, an even bigger storm is brewing to rattle the Indian automobile sector. The core engineering structure of vehicles is about to undergo a massive overhaul as the Central Government prepares to unleash its ultimate weapon against rising air pollution. While many vehicle owners comfortably believe their current rides are ultra-advanced and eco-friendly, emission reports paint a darker reality. To permanently curb toxic emissions, the Modi government is fixing the timeline to transition directly from Bharat Stage 6 (BS-VI) to the ultra-strict Bharat Stage 7 (BS-VII) engine mandates. This massive transition will inevitably trigger a severe spike in manufacturing costs across India.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share