ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮೆಟ್ರೋ ಗುಲಾಬಿ ಮಾರ್ಗ ಅಂತಿಮ ಹಂತದ ಪರೀಕ್ಷೆ, ಯಾವಾಗಿಂದ ಸಂಚಾರ?

May 15, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration9:09
Video ID67APrv7K2D8
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views263
Likes7
Comments1
Engagement Rate3.04%
Likes per 100 views2.66
Comments per 1K views3.80

Description

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮೆಟ್ರೋ ಗುಲಾಬಿ ಮಾರ್ಗ ಅಂತಿಮ ಹಂತದ ಪರೀಕ್ಷೆ, ಯಾವಾಗಿಂದ ಸಂಚಾರ? | Sweet news for Metro passengers: the Metro Pink Line is in its final phase of testing; when will operations begin? | Vijay Karnataka ಬೆಂಗಳೂರಿನ ಮೆಟ್ರೋ ಯೋಜನೆಗಳ ವಿಳಂಬಕ್ಕೆ ಪ್ರಯಾಣಿಕರು ಕೂಡ ಬೇಸತ್ತಿದ್ದರು. ಯಾವಾಗ ಪಿಂಕ್‌ ಲೈನ್‌ ಮೆಟ್ರೋ ಮಾರ್ಗ ಆರಂಭ ಆಗುತ್ತೆ ಎಂದು ಜನರು ಕೂಡ ಎದುರು ನೋಡುತ್ತಿದ್ದರು. ಈಗ ಅಂತಿಮ ಹಂತದ ಪರೀಕ್ಷ ನಡೆಯುತ್ತಿದ್ದು ಜನರು ಕೂಡ ಖುಷ್‌ ಆಗಿದ್ದಾರೆ.. ಈಗ ಪಿಂಕ್‌ಲೈನ್‌ ಮೆಟ್ರೋ ಮಾರ್ಗ ಎಲ್ಲಿಂದ ಎಲ್ಲಿಗೆ ಹಾದು ಹೋಗಲಿದೆ ಅನ್ನದನ್ನ ನೋಡೋಣ.. ಇದು ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಶುರುವಾಗಿ ಉತ್ತರ ಭಾಗದ ನಾಗವಾರದವರೆಗೆ ಸಾಗುವ ಈ ಮಾರ್ಗದ ಒಟ್ಟು ಉದ್ದ ಬರೋಬ್ಬರಿ 21.26 ಕಿಲೋಮೀಟರ್. ಇದೇನು ಸಾಮಾನ್ಯ ಮೆಟ್ರೋ ಮಾರ್ಗವಲ್ಲ ವೀಕ್ಷಕರೇ.. ಇದೊಂದು ಇಂಜಿನಿಯರಿಂಗ್ ಅದ್ಭುತ. ಯಾಕಂದ್ರೆ ಇದರಲ್ಲಿ ಸುಮಾರು 13.76 ಕಿಲೋಮೀಟರ್‌ನಷ್ಟು ದೂರ ಭೂಗತ ಸುರಂಗ ಮಾರ್ಗವಿದ್ರೆ, ಉಳಿದ 7.5 ಕಿಲೋಮೀಟರ್‌ನಷ್ಟು ಎತ್ತರಿಸಿದ ಅಂದ್ರೆ ಮೇಲ್ಸೇತುವೆಯ ಮಾರ್ಗವಿದೆ. ಇಷ್ಟು ದಿನ ಮೆಟ್ರೋ ಬರೋದು ವಿಳಂಬವಾಗ್ತಿದೆ ಅಂತ ಜನ ಬೇಸತ್ತಿದ್ರು, ಆದರೆ ಈಗ ಬಿಎಂಆರ್‌ಸಿಎಲ್ ಆ ಮಾತನ್ನ ಸುಳ್ಳು ಮಾಡೋಕೆ ಹೊರಟಿದೆ. ಪ್ರಸ್ತುತ ಈ ಮಾರ್ಗದ ಮೊದಲ ಹಂತದ 7.5 ಕಿಲೋಮೀಟರ್ ಎತ್ತರಿಸಿದ ಹಳಿಯಲ್ಲಿ ರೈಲ್ವೆ ವಿನ್ಯಾಸ ಮತ್ತು ಮಾನದಂಡ ಸಂಸ್ಥೆ ಅಂದ್ರೆ ಆರ್‌ಡಿಎಸ್‌ಒ (RDSO) ತನ್ನ ಅಂತಿಮ ಸುರಕ್ಷತಾ ಪರೀಕ್ಷೆಯನ್ನ ನಡೆಸ್ತಿದೆ. ಈ ಪರೀಕ್ಷೆ ಮುಗಿದ ತಕ್ಷಣ ಸಾರ್ವಜನಿಕ ಸೇವೆಗೆ ಹಸಿರು ನಿಶಾನೆ ಸಿಗಲಿದೆ. ಆಗಸ್ಟ್‌ ತಿಂಗಳಿಂದ ಕಂಪ್ಲೀಟ್‌ ಆಗಿ ಪಿಂಕ್‌ ಮೆಟ್ರೋ ಓಡಾಡುವ ಸಾಧ್ಯತೆ ಇದೆ. ಮೆಟ್ರೋ ಗುಲಾಬಿ ಮಾರ್ಗ ಅಂತಿಮ ಹಂತದ ಪರೀಕ್ಷೆ, RDSO ಸುರಕ್ಷತಾ ಪರೀಕ್ಷೆ ಬಳಿಕ ಸಂಚಾರಕ್ಕೆ ಚಾಲನೆ | Metro Pink Line final stage testing: Operations to commence following RDSO safety inspection | #NammaMetro #PinkLine #BengaluruTraffic #BMRCL #PublicTransport #vijaykarnataka Bengaluru commuters, who were frustrated by ongoing delays, finally have a reason to celebrate as the much-anticipated Metro Pink Line undergoes its final safety tests. Stretching 21.26 kilometers from Kalena Agrahara in South Bengaluru to Nagawara in the north, this route is considered an engineering marvel, featuring a 13.76-kilometer underground tunnel section and a 7.5-kilometer elevated stretch. BMRCL is now moving swiftly to silence critics, with the Research Designs and Standards Organisation (RDSO) currently conducting final safety inspections on the initial 7.5-kilometer elevated phase. Once these tests are successfully completed and the final green signal is given, the entire Pink Line is expected to be fully operational for public service by August 2026. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ