ಆರಂಭದಲ್ಲೇ ವೈಭವ್‌ ಸೂರ್ಯವಂಶಿಗೆ ವಿಘ್ನ?, ಐರ್ಲೆಂಡ್ ಪ್ರವಾಸ ಕ್ಯಾನ್ಸಲ್ ಆಗುತ್ತಾ?, ಏನಿದು 48 ಗಂಟೆ ಡೆಡ್‌ಲೈನ್?

Jun 12, 2026Channel
AI Analysis
Data from YouTube Data API v3Updated Just now

Video Overview

Video Details

Published4 weeks ago
Duration8:03
Video ID74PUSxoHikw
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views4.3K
Likes80
Comments5
Engagement Rate1.98%
Likes per 100 views1.86
Comments per 1K views1.16

Description

ಆರಂಭದಲ್ಲೇ ವೈಭವ್‌ ಸೂರ್ಯವಂಶಿಗೆ ವಿಘ್ನ?, ಐರ್ಲೆಂಡ್ ಪ್ರವಾಸ ಕ್ಯಾನ್ಸಲ್ ಆಗುತ್ತಾ?, ಏನಿದು 48 ಗಂಟೆ ಡೆಡ್‌ಲೈನ್? | "Obstacle for Vaibhav Suryavanshi right at the beginning? Will the Ireland tour be cancelled? What is this 48-hour deadline?" | Vijay Karnataka ಈ ಸುದ್ದಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತೆ. ಇಡೀ ದೇಶ 15 ವರ್ಷದ ಪೋರ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಬ್ಲೂ ಜರ್ಸಿ ತೊಟ್ಟು ಮೈದಾನಕ್ಕಿಳಿಯೋದನ್ನ ನೋಡೋಕೆ ಕಾತರದಿಂದ ಕಾಯ್ತಿದೆ. ಸಚಿನ್ ತೆಂಡೂಲ್ಕರ್ ಅವರ ದಶಕಗಳ ಹಳೆಯ ದಾಖಲೆಯನ್ನ ಈ ಬಾಲಕ ಧೂಳಿಪಟ ಮಾಡೋ ಆ ಐತಿಹಾಸಿಕ ಕ್ಷಣಕ್ಕೆ ಕೌಂಟ್‌ಡೌನ್ ಕೂಡ ಶುರುವಾಗಿತ್ತು. ಆದರೆ ವೀಕ್ಷಕರೇ, ಈಗ ಈ ಸಂಭ್ರಮದ ನಡುವೆಯೇ ಒಂದು ಅತ್ಯಂತ ಕರಾಳ ಸುದ್ದಿ ಅಂತರಾಷ್ಟ್ರೀಯ ಮಟ್ಟದಿಂದ ಹೊರಬಿದ್ದಿದೆ. ಹೌದು.. ಭಾರತ ಮತ್ತು ಐರ್ಲೆಂಡ್ ನಡುವೆ ಟಿ20 ಸರಣಿ ನಡೆಯಬೇಕಿರೋ ಬೆಲ್ ಫಾಸ್ಟ್ ನಗರ ಇವತ್ತು ಅಕ್ಷರಶಃ ಹೊತ್ತಿ ಉರಿತಿದೆ. ಅಲ್ಲಿ ನಡೀತಿರೋ ಭೀಕರ ಜನಾಂಗೀಯ ಸಂಘರ್ಷ ಮತ್ತು ಅರಾಜಕತೆ ಇವತ್ತು ಟೀಮ್ ಇಂಡಿಯಾದ ಐರ್ಲೆಂಡ್ ಪ್ರವಾಸಕ್ಕೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದೆ. ಅಷ್ಟಕ್ಕೂ ಐರ್ಲೆಂಡ್‌ನಲ್ಲಿ ನಡೀತಿರೋ ಆ ಭೀಕರ ಗಲಭೆಯ ರಹಸ್ಯವೇನು?, ಕ್ರಿಕೆಟ್ ಐರ್ಲೆಂಡ್ ಮಂಡಳಿ ನೀಡಿರೋ 48 ಗಂಟೆಗಳ ಡೆಡ್‌ಲೈನ್ ಏನು?, ವೈಭವ್ ಸೂರ್ಯವಂಶಿ ಆಟದ ಶೈಲಿ ಇದ್ದಕ್ಕಿದ್ದಂತೆ ಬದಲಾಗಿದ್ದು ಯಾಕೆ?, ಒಂದು ಕಂಪ್ಲೀಟ್ ರೋಚಕ ರಿಪೋರ್ಟ್ ಇಲ್ಲಿದೆ ವೈಭವ್ ಸೂರ್ಯವಂಶಿ ಪದಾರ್ಪಣೆ ಪಂದ್ಯಕ್ಕೆ ವಿಘ್ನ?, ಐರ್ಲೆಂಡ್ ಟೂರ್ ಕ್ಯಾನ್ಸಲ್ ಆಗುತ್ತಾ?, ಏನಿದು ಗಲಭೆ? | "Obstacle to Vaibhav Suryavanshi's debut match? Will the Ireland tour be cancelled? What is this riot?" | #VaibhavSuryavanshi #IndiaVsIreland2026 #CricketNews #TeamIndia #BelfastRiots #CricketIreland #HistoricDebut #SachinRecordShattered #T20SeriesUpdate #vijaykarnataka 🚨 Ireland Tour in Jeopardy? The 48-Hour Deadline Threatening 15-Year-Old Prodigy Vaibhav Suryavanshi's Historic Debut! 🏏📉🔥 This news is bound to deeply disappoint Indian cricket fans. The entire nation has been eagerly waiting to see 15-year-old prodigy Vaibhav Suryavanshi step onto the field wearing Team India's iconic blue jersey. The countdown had officially begun for this historic moment, where the young boy was poised to shatter Sachin Tendulkar's decades-old record. However, viewers, amidst this celebratory anticipation, a very dark piece of news has emerged from the international stage. Yes, Belfast—the city scheduled to host the T20 series between India and Ireland—is literally burning today. The fierce racial violence and anarchy unfolding there have now become the biggest threat to Team India's tour of Ireland. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ