ಆರ್‌ಎಸ್‌ಎಸ್ ಕೆಣಕಿ ಹಿನ್ನೆಡೆ.!ಕೋರ್ಟ್ ಛೀಮಾರಿ..ಖರ್ಗೆ ಪ್ಲಾನ್ ಠುಸ್!ಕೋರ್ಟ್‌ಗೆ ಆರ್ಡರ್ - priyanka kharge
Jul 4, 2026•Channel
AI Analysis
Data from YouTube Data API v3•Updated Just now
Video Overview
Video Details
Published4 days ago
Duration8:19
Video ID7LycS-Z7CyQ
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views35.7K
Likes627
Comments167
Engagement Rate2.23%
Likes per 100 views1.76
Comments per 1K views4.68
Video Tags
#priyank kharge#rss defamation case#karnataka politics#priyank kharge court summons#rss vs congress#bengaluru court#mohammad nalapad#dinesh gundu rao#breaking news kannada#karnataka legal updates#kannada news#trending kannada#priyank kharge news#rss news#court verdict#political analysis#court setback#congress vs bjp#karnataka news#bns 356
Description
#PriyankKharge #RSSDefamationCase #KarnatakaPolitics #PriyankKhargeCourtSummons #RSSvsCongress #BengaluruCourt #MohammadNalapad #DineshGunduRao #BreakingNewsKannada #KarnatakaLegalUpdates #Shorts #KannadaNews #TrendingKannada #PriyankKhargeNews #RSSNews #CourtVerdict #PoliticalAnalysis #CourtSetback #CongressVsBJP #KarnatakaNews #BNS356 #DefamationCase #LawAndOrder #TrendingNow #KannadaPolitics
ವಿವರಣೆ:
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಭರ್ಜರಿ ಹಿನ್ನೆಡೆಯಾಗಿದೆ. 'ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯಲ್ಲ, ಹಾಗಾಗಿ ಮಾನನಷ್ಟ ಕೇಸ್ ಹಾಕಲು ಬರಲ್ಲ' ಎಂಬ ಖರ್ಗೆ ಅವರ ಪ್ರಮುಖ ತಾಂತ್ರಿಕ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಳ್ಳಿಹಾಕಿದೆ.ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಧೀಶರು, "ಆರ್‌ಎಸ್‌ಎಸ್ ಎನ್ನುವುದು ಸಮಾಜದಲ್ಲಿ ಸುಲಭವಾಗಿ ಗುರುತಿಸಬಹುದಾದ ಒಂದು ನಿರ್ದಿಷ್ಟ ಮತ್ತು ಸ್ಪಷ್ಟವಾದ ವರ್ಗವಾಗಿದೆ.
ಆದ್ದರಿಂದ ಅದರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಾಗ, ಅದರ ಪ್ರತಿಯೊಬ್ಬ ಸ್ವಯಂಸೇವಕನಿಗೂ ಮಾನನಷ್ಟ ದೂರು ನೀಡುವ ಹಕ್ಕಿದೆ" ಎಂದು ಖಡಕ್ ಅಭಿಪ್ರಾಯ ಪಟ್ಟಿದ್ದಾರೆ.ಒಂದೆಡೆ ಸಾರ್ವಜನಿಕವಾಗಿ ಆರ್‌ಎಸ್‌ಎಸ್ ಹೆಸರನ್ನು ಪ್ರಸ್ತಾಪಿಸಿ ಟೀಕೆ ಮಾಡುವುದು, ಮತ್ತೊಂದೆಡೆ ಕೋರ್ಟ್‌ಗೆ ಬಂದಾಗ ಆರ್‌ಎಸ್‌ಎಸ್ ಎಂಬ ಸಂಸ್ಥೆಯೇ ಇಲ್ಲ ಎಂದು ವಾದಿಸುವುದು ಕಾನೂನಿನ ದೃಷ್ಟಿಯಲ್ಲಿ ನಡೆಯುವುದಿಲ್ಲ ಎಂದು ಕೋರ್ಟ್ ಸಚಿವರಿಗೆ ಚಾಟಿ ಬೀಸಿದೆ.
ಜುಲೈ 21 ರಂದು ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ದು, ಖರ್ಗೆ ಅವರ ಮುಂದಿನ ನಡೆ ಏನು? ಹೈಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರಾ? ಸಂಪೂರ್ಣ ಕಾನೂನಾತ್ಮಕ ಮತ್ತು ರಾಜಕೀಯ ವಿಶ್ಲೇಷಣೆ ಈ ವೀಡಿಯೋದಲ್ಲಿದೆ. ಪೂರ್ತಿಯಾಗಿ ನೋಡಿ!