ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌, 1 ವರ್ಷ ನೋ ಬೇಲ್‌, ಮುಂದಿನ ಆಯ್ಕೆ ಏನು? | Vijay Karnataka

May 15, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration8:41
Video ID7euyIEcyIXI
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views1.9K
Likes34
Comments2
Engagement Rate1.85%
Likes per 100 views1.75
Comments per 1K views1.03

Description

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌, 1 ವರ್ಷ ನೋ ಬೇಲ್‌, ಮುಂದಿನ ಆಯ್ಕೆ ಏನು? | Supreme Court shock for actor Darshan: No bail for one year; what is the next option? | Vijay Karnataka ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಳೆದ 2 ವರ್ಷದಿಂದ ಜೈಲಲ್ಲೇ ಕಾಲ ಕಳೆಯುತ್ತಿರುವ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಜಾಮೀನು ಸಿಗುವ ನಿರೀಕ್ಷೆ ಇತ್ತು, ಆದ್ರೆ ದರ್ಶನ್‌ ಆಸೆಗೆ ಸುಪ್ರೀಂ ಕೋರ್ಟ್‌ ತಣ್ಣೀರೆರಚಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಸುಪ್ರೀಂ ಕೋರ್ಟ್ ಇವತ್ತು ತಿರಸ್ಕಾರ ಮಾಡಿದೆ. ಹೀಗಾಗಿ 2027 ಮೇ 15ರವರೆಗೆ ಅಂದ್ರೆ ಒಂದು ವರ್ಷ ದರ್ಶನ್‌ ಜೈಲಲ್ಲೇ ಇರಬೇಕಾದ ಸ್ಥಿತಿ ಎದುರಾಗಿದೆ. ಇವತ್ತು ಕೋರ್ಟ್‌ನಲ್ಲಿ ಏನೇಲ್ಲ ವಾದ-ಪ್ರತಿವಾದ ಆಯ್ತು ಅನ್ನೋದನ್ನ ನೋಡುವುದಾದ್ರೆ.. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ದರ್ಶನ್ ಪರವಾಗಿ ಖ್ಯಾತ ವಕೀಲ ಮುಕುಲ್ ರೋಹ್ಟಗಿ ಅವರು ವಾದ ಮಂಡಿಸಿದ್ರು. ರೋಹ್ಟಗಿ ಅವರು ಕೋರ್ಟ್‌ಗೆ ಹೇಳಿದ್ದು ಏನೆಂದರೆ, ಈ ಕೇಸ್‌ನಲ್ಲಿ ಒಟ್ಟು 272 ಸಾಕ್ಷಿಗಳಿದ್ದಾರೆ. ಆದರೆ ಕಳೆದ ಏಳು ತಿಂಗಳಲ್ಲಿ ವಿಚಾರಣೆಗೆ ಒಳಪಟ್ಟಿದ್ದು ಕೇವಲ 10 ಸಾಕ್ಷಿಗಳು ಮಾತ್ರ. ಅಂದ್ರೆ ಇನ್ನು 262 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಇದೇ ವೇಗದಲ್ಲಿ ಹೋದ್ರೆ ಈ ಕೇಸ್ ಮುಗಿಯೋಕೆ ಹತ್ತಾರು ವರ್ಷ ಬೇಕು. ಅಲ್ಲಿಯವರೆಗೂ ಒಬ್ಬ ವ್ಯಕ್ತಿಯನ್ನ ಜೈಲಿನಲ್ಲಿ ಇಡೋದು ಸರಿಯಲ್ಲ, ಹಾಗಾಗಿ ದರ್ಶನ್‌ಗೆ ಜಾಮೀನು ನೀಡಿ ಅಂತ ಮನವಿ ಮಾಡಿದ್ರು. ಆದರೆ ಸುಪ್ರೀಂ ಕೋರ್ಟ್ ಮಾತ್ರ ಈ ವಾದವನ್ನ ಒಪ್ಪೋಕೆ ಸಿದ್ಧವಿರಲಿಲ್ಲ. ನಟ ದರ್ಶನ್‌ಗೆ 1 ವರ್ಷ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌, ಸರ್ಕಾರಕ್ಕೆ 1 ವರ್ಷ ಡೆಡ್‌ಲೈನ್‌ | Jail is the only fate for actor Darshan for one year; Supreme Court rejects bail plea and sets a one-year deadline for the government. | #ActorDarshan #RenukaswamyCase #SupremeCourt #DarshanBail #SandalwoodNews #vijaykarnataka Actor Darshan, who has been in jail for the past two years in connection with the Renukaswamy murder case from Chitradurga, faced a major setback today as the Supreme Court dashed his hopes for bail. The court rejected his bail petition, meaning Darshan will have to remain in custody for another year, until May 15, 2027. During the proceedings before the bench of Justice J.B. Pardiwala and Justice Vijay Bishnoi, renowned lawyer Mukul Rohatgi, representing Darshan, argued that there are 272 witnesses in the case, but only 10 have been examined in the last seven months. Rohatgi contended that at this pace, the trial could take decades to conclude and argued that it is unjust to keep an individual incarcerated for such an extended period, pleading for his release. However, the Supreme Court was not inclined to accept these arguments and ultimately dismissed the plea. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ