ಇಸ್ರೋಗೆ ಬಿಗ್‌ ಶಾಕ್‌, 100+ ವಿಜ್ಞಾನಿಗಳು ದಿಢೀರ್‌ ರಿಸೈನ್‌, ISRO ಬಿಡ್ತಿರೋದ್ಯಾಕೆ? | Vijay Karnataka

Jul 16, 2026Channel
AI Analysis
Data from YouTube Data API v3Updated Just now

Video Overview

Video Details

Published4 days ago
Duration10:09
Video ID85K7SkzK2lw
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views25.6K
Likes487
Comments80
Engagement Rate2.22%
Likes per 100 views1.90
Comments per 1K views3.13

Description

ಇಸ್ರೋಗೆ ಬಿಗ್‌ ಶಾಕ್‌, 100+ ವಿಜ್ಞಾನಿಗಳು ದಿಢೀರ್‌ ರಿಸೈನ್‌, ISRO ಬಿಡ್ತಿರೋದ್ಯಾಕೆ? | Big shock to ISRO, 100+ scientists suddenly resign, why are they leaving ISRO? | Vijay Karnataka ಇಡೀ ಜಗತ್ತೇ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕಡೆ ಮುಖಮಾಡಿ ನೋಡುತ್ತಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಲಗ್ಗೆ ಇಟ್ಟ ಜಗತ್ತಿನ ಮೊದಲ ದೇಶ ಎಂಬ ಹೆಗ್ಗಳಿಕೆಯಿಂದ ಹಿಡಿದು, ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ಗಗನಯಾನದವರೆಗೂ ಇಸ್ರೋ ಇತಿಹಾಸ ಸೃಷ್ಟಿಸಲು ಸಜ್ಜಾಗುತ್ತಿದೆ. ಆದರೆ, ಇಷ್ಟೆಲ್ಲಾ ಯಶಸ್ಸಿನ ನಡುವೆ ಇಸ್ರೋ ಒಳಗಡೆ ಒಂದು ಭೀಕರ ಬಿರುಗಾಳಿ ಎದ್ದಿದೆ.. ಇಸ್ರೋ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದ ಬ್ರೈನ್ ಡ್ರೈನ್ ಅಂದರೆ ವಿಜ್ಞಾನಿಗಳ ವಲಸೆ ಆರಂಭವಾಗಿದೆ. ನಿಮಗೆ ನಂಬಲು ಸಾಧ್ಯವಾಗದೇ ಇರಬಹುದು, ಕಳೆದ ಕೆಲವೇ ತಿಂಗಳುಗಳಲ್ಲಿ ಇಸ್ರೋದ ಬರೋಬ್ಬರಿ 100ಕ್ಕೂ ಹೆಚ್ಚು ಹಿರಿಯ ಮತ್ತು ಪ್ರತಿಭಾವಂತ ವಿಜ್ಞಾನಿಗಳು ದಿಢೀರ್ ಎಂದು ರಾಜೀನಾಮೆ ನೀಡಿ ಹೊರನಡೆದಿದ್ದಾರೆ.. ಇದರಲ್ಲಿ ಚಂದ್ರಯಾನ-3 ಯಶಸ್ಸಿನ ಹಿಂದಿದ್ದ ಮುಖ್ಯ ಸೂತ್ರಧಾರರು ಮತ್ತು ಗಗನಯಾನ ಮಿಷನ್‌ನ ಪ್ರಮುಖ ಡೈರೆಕ್ಟರ್‌ಗಳು ಸೇರಿದ್ದಾರೆ ಎಂದರೆ ನೀವು ನಂಬಲೇಬೇಕು. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಸ್ವತಃ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ ಮಧ್ಯಪ್ರವೇಶಿಸಿ ಜುಲೈ 14ರಂದು ಒಂದು ತುರ್ತು ಆದೇಶ ಹೊರಡಿಸಿದೆ… ಇಸ್ರೋಗೆ ಬಿಗ್‌ ಶಾಕ್‌, ಗಗನಯಾನ, ಚಂದ್ರಯಾನ ಯಶಸ್ಸಿನ ಹಿಂದಿದ್ದ 100ಕ್ಕೂ ಹೆಚ್ಚು ವಿಜ್ಞಾನಿಗಳು ದಿಢೀರ್‌ ರಾಜೀನಾಮೆ ನೀಡಿದ್ದೇಕೆ? | Big shock to ISRO, why did over 100 scientists behind the success of Gaganyaan and Chandrayaan suddenly resign? | #ISROBrainDrain #ISROScientistsResign #GaganyaanMission #Chandrayaan3Team #IndianSpaceAgency #SpaceDepartmentOrder #SomanathISRO #vijaykarnataka The entire world is looking at India's space agency, ISRO, with absolute awe. From the historic feat of becoming the first nation to soft-land on the Moon’s south pole to the highly anticipated maiden human spaceflight mission, Gaganyaan, ISRO has been constantly scripting history. However, amidst these monumental global successes, a massive internal storm has hit the space agency. ISRO is reportedly facing an unprecedented brain drain, with a massive wave of scientist departures. You might find it hard to believe, but in just the last few months, over 100 senior and highly talented scientists have suddenly tendered their resignations and walked out. Unbelievably, this exodus reportedly includes key masterminds behind the Chandrayaan-3 success and crucial directors involved in the Gaganyaan mission. The situation has turned so critical that the Department of Space, Government of India, had to directly intervene and issue an emergency directive on July 14. Watch this exclusive report to discover what is truly happening inside ISRO, why these brilliant minds are leaving, and how this will impact India’s future space missions! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ