ಪುದುಚೇರಿ ಬೀಚ್! ಮಸ್ತಿ ಮಾಡ್ತಿದ್ದ ಕಟುಕ ಜೋಡಿ.!ಅಯ್ಯೊಯ್ಯೋ! ಹೆತ್ತ ಕರುಳಿಗೆ 30 ಬಾರಿ ಇರಿ**ತ.!- k r puram case
Jun 26, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration12:50
Video ID8IUN65n2R_g
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views10.8K
Likes104
Comments22
Engagement Rate1.17%
Likes per 100 views0.96
Comments per 1K views2.04
Video Tags
#somasundar#muthulakshmi#supriya#shwetha#somasundar family#justice for somasundar#in memory of supriya#remembering muthulakshmi#family values#parental awareness#social awareness#mentalhealth#youth guidance#life lessons#bengaluru news#s sai green apartment seegehalli#kr puram bengaluru#ಸೋಮಸುಂದರ್#ಮುತ್ತುಲಕ್ಷ್ಮಿ#ಸುಪ್ರಿಯಾ
Description
#SomasundarFamily #JusticeForSomasundar #InMemoryOfSupriya #RememberingMuthulakshmi #Somasundar (ತಂದೆ ಸೋಮಸುಂದರ್) #Muthulakshmi (ತಾಯಿ ಮುತ್ತುಲಕ್ಷ್ಮಿ) #Supriya (ತಂಗಿ ಸುಪ್ರಿಯಾ) #Shwetha (ಮಗಳು ಶ್ವೇತಾ) #Somasundar #Muthulakshmi #Supriya #Shwetha #SomasundarFamily #JusticeForSomasundar #InMemoryOfSupriya #RememberingMuthulakshmi #FamilyValues #ParentalAwareness #SocialAwareness #MentalHealthMatters #YouthGuidance #SocietyInsight #WakeUpSociety #LifeLessons #CurrentAffairsIndia #RealLifeStories #ಸೋಮಸುಂದರ್ #ಮುತ್ತುಲಕ್ಷ್ಮಿ #ಸುಪ್ರಿಯಾ #ಸೋಮಸುಂದರ್ಕುಟುಂಬ #ಸಾಮಾಜಿಕಜಾಗೃತಿ #ಕೌಟುಂಬಿಕಮೌಲ್ಯಗಳು #ಸಮಾಜಚಿಂತನೆ #ಎಚ್ಚರಿಕೆ #ಬೆಂಗಳೂರುಸುದ್ದಿ #BengaluruNews #karnatakaupdates
ವಿವರಣೆ:ಬೆಂಗಳೂರಿನ ಕೆ.ಆರ್. ಪುರಂ ವ್ಯಾಪ್ತಿಯ ಶೀಗೇಹಳ್ಳಿಯಲ್ಲಿ ಸೋಮಸುಂದರ್ ಅವರ ಕುಟುಂಬದಲ್ಲಿ ನಡೆದ ದುರದೃಷ್ಟಕರ ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತೆ ಮತ್ತು ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ. ಹಣದ ಹಪಾಹಪಿ, ಅತಿಯಾದ ಸಾಲದ ಸುಳಿ ಮತ್ತು ಮುಕ್ತ ಸ್ವಾತಂತ್ರ್ಯದ ಹೆಸರಿನಲ್ಲಿ ಇಂದಿನ ಯುವ ಪೀಳಿಗೆ ಹೇಗೆ ದಾರಿ ತಪ್ಪುತ್ತಿದೆ ಎಂಬುದಕ್ಕೆ ಈ ಕೌಟುಂಬಿಕ ದುರಂತವೇ ಒಂದು ಕಟು ಉದಾಹರಣೆ.
ಕೆ.ಆರ್. ಪುರಂ ವ್ಯಾಪ್ತಿಯ ಶೀಗೇಹಳ್ಳಿಯಲ್ಲಿ ಇಡೀ ಕುಟುಂಬವನ್ನೇ ಇಲ್ಲದಂತೆ ಮಾಡಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್ ಇಬ್ಬರನ್ನೂ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ನಾಲ್ಕು ದಿನಗಳ ಕಾಲ ಮೂರು ರಾಜ್ಯಗಳಲ್ಲಿ ನಡೆದ ಈ ಸಿನಿಮೀಯ ಮಾದರಿಯ ಪೊಲೀಸ್ ಚೇಸಿಂಗ್ ಕಾರ್ಯಾಚರಣೆಯ ಸಂಪೂರ್ಣ ಇನ್‌ಸೈಡ್ ಸ್ಟೋರಿ ಈ ಸಂಚಿಕೆಯಲ್ಲಿದೆ.
ಪ್ರಸ್ತುತ ಕೋರ್ಟ್ ಆರೋಪಿ ಶ್ವೇತಾಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ವಿಚಾರಣೆ ವೇಳೆ ಆಕೆ ನೀಡುತ್ತಿರುವ ಗೊಂದಲಕಾರಿ ಹೇಳಿಕೆಗಳು ಹಾಗೂ ತಂದೆ ಸೋಮಸುಂದರ್ ಅವರು ಸಾಯುವ ಮುನ್ನ ನೀಡಿದ ಆ ಕೊನೆಯ 'ಮರಣಶಾಸನದ' ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಹೇಗೆ ಬಿಗಿಗೊಳಿಸುತ್ತಿದ್ದಾರೆ ಎಂಬುದನ್ನು ಈ ವೀಡಿಯೋದಲ್ಲಿ ಸಂಪೂರ್ಣವಾಗಿ ನೋಡಿ.