ಪುಟ್ಟ ರಾಷ್ಟ್ರ ಇರಾನ್‌ ಕೊಟ್ಟ ಏಟು ಹೇಗಿದೆ?, ದೊಡ್ಡ ರಾಷ್ಟ್ರಗಳೇ ವಿಲ ವಿಲ, ಚೀನಾ-ಪಾಕ್‌ಗೆ ಮಾತ್ರ ಲಾಟರಿ?

May 12, 2026Channel
AI Analysis
Data from YouTube Data API v3Updated Just now

Video Overview

Video Details

Published3 weeks ago
Duration8:11
Video ID8PPobl9HSk4
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views9.6K
Likes288
Comments10
Engagement Rate3.10%
Likes per 100 views3.00
Comments per 1K views1.04

Description

ಪುಟ್ಟ ರಾಷ್ಟ್ರ ಇರಾನ್‌ ಕೊಟ್ಟ ಏಟು ಹೇಗಿದೆ?, ದೊಡ್ಡ ರಾಷ್ಟ್ರಗಳೇ ವಿಲ ವಿಲ, ಚೀನಾ-ಪಾಕ್‌ಗೆ ಮಾತ್ರ ಲಾಟರಿ? | How is the blow dealt by the small nation Iran? Even big nations are struggling; is it a lottery only for China and Pakistan? | Vijay Karnataka ಅಮೆರಿಕ ಹಾಗೂ ಇರಾನ್‌ ನಡುವಿನ ಯುದ್ಧದ ಅಸಲಿ ಪಿಕ್ಚರ್‌ ಈಗ ಹೊರಬೀಳುತ್ತಿದೆ. ಈ ಯುದ್ಧ ಕೇವಲ ಎರಡು ರಾಷ್ಟ್ರಗಳ ನಡುವಿನ ಯುದ್ಧವಾಗಿ ಉಳಿದಿಲ್ಲ ಬದಲಿಗೆ ಇಡೀ ಜಗತ್ತಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.. ಈ ಯುದ್ಧ ಜಗತ್ತಿಗೆ ಒಂದು ಹೊಸ ಸತ್ಯವನ್ನ ಕಲಿಸಿಕೊಟ್ಟಿದೆ. ಅದೇನೆಂದರೆ, ಇವತ್ತಿನ ಕಾಲದಲ್ಲಿ ಯುದ್ಧದ ಗೆಲ್ಲೋನು ಅಸಲಿ ಶೂರನಲ್ಲ, ಬದಲಾಗಿ ಇಂಧನ ವಿಚಾರದಲ್ಲಿ ಯಾರು ಸ್ವಾವಲಂಬಿಯಾಗಿದ್ದಾರೋ ಅವರೇ ಇವತ್ತಿನ ಅಸಲಿ ಬಾಸ್… ಹೌದು.. ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಿದಾಗ, ಕೇವಲ ಹತ್ತೇ ದಿನದಲ್ಲಿ ಇರಾನ್ ಮಂಡಿಯೂರುತ್ತೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದರು. ಆದರೆ ಎರಡು ತಿಂಗಳ ನಂತರ ಇವತ್ತು ಯುದ್ಧ ಅತಂತ್ರ ಸ್ಥಿತಿಯಲ್ಲಿದೆ. ದೊಡ್ಡ ದೊಡ್ಡ ರಾಷ್ಟ್ರಗಳೇ ವಿಲ ವಿಲ ಅಂತಿವೆ.. ಆದ್ರೆ ಪಾಕಿಸ್ತಾನ ಹಾಗೂ ಚೀನಾ ಮಾತ್ರ ಲಾಭ ಮಾಡಿಕೊಂಡಿವೆ.. ಅದು ಹೇಗೆ ಅನ್ನೋದನ್ನ ಹೇಳ್ತಿನಿ.. ಹಾಗಾದ್ರೆ ಇರಾನ್‌ ಕೊಟ್ಟ ಏಟು ಹೇಗಿದೆ?, ಈ ಯುದ್ಧದಲ್ಲಿ ಅಮೆರಿಕ ಗೆದ್ದಿದ್ಯಾ? ಅಥವಾ ಇರಾನ್ ಗೆದ್ದಿದ್ಯಾ?, ಪಾಕಿಸ್ತಾನ ಮತ್ತು ಚೀನಾ ಹೇಗೆ ಲಾಭ ಮಾಡಿಕೊಂಡವು?, ಭಾರತದ ಮೇಲೆ ಬಿದ್ದಿರೋ ಆ 2 ಲಕ್ಷ ಕೋಟಿಯ ಹೊರೆ ಎಂಥದ್ದು?, ಸಂಪೂರ್ಣ ಮಾಹಿತಿ ಇಲ್ಲಿದೆ ಇರಾನ್‌-ಅಮೆರಿಕ ಯುದ್ಧದಿಂದ ಭಾರತಕ್ಕೆ ನಷ್ಟ, ಚೀನಾ-ಪಾಕಿಸ್ತಾನಕ್ಕೆ ಮಾತ್ರ ಲಾಭ, ಹೇಗೆ ಗೊತ್ತಾ? | India suffers losses from the Iran-America war, while only China and Pakistan benefit; do you know how? | #IranUSWar #WorldEconomy #OilCrisis2026 #IndiaIranRelations #Geopolitics #ChinaPakistanBenefit #FuelPriceHike #vijaykarnataka The true picture of the war between America and Iran is now coming to light, revealing that this is no longer just a conflict between two nations, but a major crisis for the entire world. This war has taught the globe a new truth: in today’s era, the true victor is not merely the one who shows bravery on the battlefield, but the one who is self-reliant in energy. When the U.S. and Israel attacked Iran on February 28, President Donald Trump reportedly expected Iran to surrender within ten days; however, two months later, the war remains in a state of uncertainty. While major nations are struggling with the fallout, Pakistan and China have managed to turn the situation to their advantage. In this report, we examine the impact of Iran's counter-blow, whether anyone can truly claim victory, and how Pakistan and China are profiting. Furthermore, we break down the massive ₹2 lakh crore burden that has fallen upon India as a result of this global instability. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ