ಯುಗಾದಿ ಗಿಪ್ಟ್ ಗೃಹಲಕ್ಷ್ಮಿ ಹಣ ₹8000..! ನಿಮ್ಮ ಖಾತೆಗೆ ಬಂದಿದೆಯಾ? | GruhaLakshmi | Kannada Thare Tv
Mar 15, 2026•Channel
AI Analysis
Data from YouTube Data API v3•Updated Just now
Video Overview
Video Details
Published2 months ago
Duration1:53
Video ID8bYSZOfIfDI
Languagekn
CategoryEntertainment
PrivacyPublic
Made for KidsNo
Video TypeRegular Video
Performance Metrics
Views823
Likes5
Comments1
Engagement Rate0.73%
Likes per 100 views0.61
Comments per 1K views1.22
Description
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಅನೇಕ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗಲು ಆರಂಭವಾಗಿದೆ. ಕೆಲವರಿಗೆ ₹2000, ಕೆಲವರಿಗೆ ₹4000 ಮತ್ತು ಇನ್ನೂ ಕೆಲವರಿಗೆ ಒಟ್ಟಿಗೆ ₹8000 ವರೆಗೆ ಹಣ ಜಮೆಯಾಗುತ್ತಿದೆ.
ಸರ್ಕಾರವು 27ನೇ ಮತ್ತು 28ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಹಣ ಬಾಕಿ ಇದ್ದವರಿಗೆ ಅದನ್ನು ಜನವರಿ ಮತ್ತು ಫೆಬ್ರವರಿ ಕಂತಿನ ಜೊತೆಗೆ ಸೇರಿಸಿ ನೀಡಲಾಗುತ್ತಿದೆ.
ಇಂದು ಹೆಚ್ಚು ಮಹಿಳೆಯರಿಗೆ ಹಣ ಕ್ರೆಡಿಟ್ ಆಗಿರುವ ಪ್ರಮುಖ ಜಿಲ್ಲೆಗಳು:
ರಾಯಚೂರು, ಚಿತ್ರದುರ್ಗ, ತುಮಕೂರು, ಮಂಗಳೂರು, ಮಂಡ್ಯ, ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೊಪ್ಪಳ, ಧಾರವಾಡ, ದಾವಣಗೆರೆ, ವಿಜಯಪುರ ಮತ್ತು ಕಲಬುರ್ಗಿ.
ಒಂದು ವೇಳೆ ನಿಮಗೆ ಇನ್ನೂ ಹಣ ಬಂದಿಲ್ಲವೆಂದರೆ ಅದರ ಕಾರಣಗಳು:
ಆಧಾರ್ ಸೀಡಿಂಗ್ ಆಗಿರದಿರುವುದು, ರೇಷನ್ ಕಾರ್ಡ್‌ನಲ್ಲಿ ಹೆಸರು ಯಜಮಾನಿ ಎಂದು ಇಲ್ಲದಿರುವುದು, e-KYC ಅಪೂರ್ಣವಾಗಿರುವುದು.
ಹತ್ತಿರದ ಗ್ರಾಮ ಒಂದು ಅಥವಾ ಕರ್ನಾಟಕ ಒಂದು ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.
ನಿಮಗೂ ಗೃಹಲಕ್ಷ್ಮಿ ಹಣ ಬಂದಿದೆಯಾ?
ಬಂದಿದ್ದರೆ ಎಷ್ಟು ಬಂದಿದೆ ಎಂದು ಕಾಮೆಂಟ್‌ನಲ್ಲಿ ತಿಳಿಸಿ.
ಇಂತಹ ಪ್ರಮುಖ ಸುದ್ದಿಗಳಿಗೆ ನಮ್ಮ Kannada Thare TV ಚಾನೆಲ್ ಅನ್ನು Subscribe ಮಾಡಿ
Gruha Lakshmi scheme
Gruha Lakshmi money credited
Gruha Lakshmi 8000 rupees
Gruha Lakshmi Karnataka update
Gruha Lakshmi latest news
Gruha Lakshmi installment
Gruha Lakshmi 27th installment
Gruha Lakshmi 28th installment
Karnataka government scheme
Kannada news today
Gruha Lakshmi amount
Gruha Lakshmi money check