500 Verba + 2500 ಮಿಸೈಲ್! ಆಯುಧ ಕೊಟ್ಟ ಪುಟಿನ್ | Why Putin Saved Iran | SECRET DEAL | Charitre Kannada
Jun 3, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration14:05
Video ID8cHPkTRES_4
Languagekn
CategoryEducation
PrivacyPublic
Made for KidsNo
Video TypeRegular Video
Performance Metrics
Views43.9K
Likes1.4K
Comments31
Engagement Rate3.22%
Likes per 100 views3.15
Comments per 1K views0.71
Video Tags
Description
ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಅವರನ್ನೇ ಯುದ್ಧದ ಮೊದಲ ದಿನ ಕೊಂದ್ರು! ಡೊನಾಲ್ಡ್ ಟ್ರಂಪ್ "ಇರಾನ್ ಸೇನೆ ಮುಗಿತು" ಅಂದ್ರು... ಆದ್ರೆ ಇರಾನ್ ಇವತ್ತಿಗೂ ಮಂಡಿಯೂರದೆ ಹೋರಾಡ್ತಾ ಇರೋದು ಹೇಗೆ?
ಉತ್ತರ ಇರೋದು ಹಾರ್ಮುಜ್ ನಲ್ಲಿ ಅಲ್ಲ, ಉತ್ತರದ ಕ್ಯಾಸ್ಪಿಯನ್ ಸಮುದ್ರದಲ್ಲಿ! ಈ ವಿಡಿಯೋದಲ್ಲಿ ನಾವು ಇರಾನ್-ರಷ್ಯಾದ $20 ಬಿಲಿಯನ್ "ಕ್ಯಾಸ್ಪಿಯನ್ ಶಾಡೋ" ಆಪರೇಷನ್, ಡಾರ್ಕ್ ವೆಬ್ ಆಫ್ ಸೀ ಟ್ರೇಡ್, ಮತ್ತು ಅಮೆರಿಕಕ್ಕೂ ಟ್ರ್ಯಾಕ್ ಮಾಡೋಕೆ ಆಗದ 600 ಘೋಸ್ಟ್ ಶಿಪ್ ಗಳ ಸತ್ಯವನ್ನು ಬಿಚ್ಚಿಡ್ತೀವಿ. ಇದು ಹಾಲಿವುಡ್ ಥ್ರಿಲ್ಲರ್ ಗಿಂತ ದೊಡ್ಡ ಕಥೆ.
ಈ ವಿಡಿಯೋದಲ್ಲಿ ನೀವು ತಿಳಿಯೋದು:
ಖಮೇನಿ ಹತ್ಯೆಯಾದರೂ ಇರಾನ್ ಸರ್ಕಾರ ಬೀಳದೆ ಇರೋದರ ಹಿಂದಿನ ಮಾಸ್ಟರ್ ಪ್ಲಾನ್
ಕ್ಯಾಸ್ಪಿಯನ್ ಸಮುದ್ರ ಯಾಕೆ ಅಮೆರಿಕದ ಕಾನೂನಿಗೆ ಸಿಗಲ್ಲ? 2018ರ ಒಪ್ಪಂದದ ಸತ್ಯ
ಬಂದರ್ ಅಂಜಾಲಿ, ಅಮಿರಾಬಾದ್, ಅಸ್ಟ್ರಾಖಾನ್ ಪೋರ್ಟ್ ಗಳಲ್ಲಿ ನಡೆಯೋ ರಹಸ್ಯ
AIS ಆಫ್, AIS ಸ್ಪೂಫಿಂಗ್, ಫೇಕ್ ಫ್ಲ್ಯಾಗ್ - ಶಾಡೋ ಫ್ಲೀಟ್ ಹೇಗೆ ಕೆಲಸ ಮಾಡುತ್ತೆ
ಇರಾನ್ ರಷ್ಯಾಗೆ ಕೊಟ್ಟ $4 ಬಿಲಿಯನ್ ಶಹೇದ್ ಡ್ರೋನ್ ಮತ್ತು Fath-360 ಮಿಸೈಲ್
ಪುಟಿನ್ ಇರಾನ್ ಗೆ ವಾಪಸ್ ಕೊಟ್ಟ Su-35, Mi-28, ಮತ್ತು 500 Verba + 2500 ಮಿಸೈಲ್ ಡೀಲ್
ಅಮೆರಿಕ ಈ ಯುದ್ಧವನ್ನು ಯಾಕೆ ನಿಲ್ಲಿಸೋಕೆ ಆಗ್ತಿಲ್ಲ? WW3 ಭಯ ನಿಜಾನಾ?
TIMESTAMPS:
00:00 - ದೊಡ್ಡ ಟ್ವಿಸ್ಟ್: ಖಮೇನಿ ಹತ್ಯೆ ಮತ್ತು ಟ್ರಂಪ್ ಘೋಷಣೆ
01:15 - ಇರಾನ್ ಬೀಳಲಿಲ್ಲ! ಪೆಂಟಗನ್ ರಿಪೋರ್ಟ್ ಹೇಳಿದ್ದೇನು?
02:40 - ಹಾರ್ಮುಜ್ ಅಲ್ಲ, ಅಸಲಿ ವಾರ್ ಮಷಿನ್ ಇರೋದು ಕ್ಯಾಸ್ಪಿಯನ್ ನಲ್ಲಿ
04:10 - $20 ಬಿಲಿಯನ್ ಡಾರ್ಕ್ ವೆಬ್ ಆಫ್ ಸೀ ಟ್ರೇಡ್
06:05 - 23 ಹಡಗಿನಿಂದ 70 ಹಡಗಿಗೆ: ಶಾಡೋ ಫ್ಲೀಟ್ ಹೇಗೆ ಬೆಳೆಯಿತು
07:30 - ಇರಾನ್ ಕೊಟ್ಟಿದ್ದು, ರಷ್ಯಾ ಕೊಟ್ಟಿದ್ದು: ಆಯುಧಗಳ ಲೆಕ್ಕ
09:15 - ಡಿಸೆಂಬರ್ 2025: ಪುಟಿನ್ ನ 500 Verba ಲಾಂಚರ್ ಸೀಕ್ರೆಟ್ ಡೀಲ್
11:00 - ಅಮೆರಿಕ ಯಾಕೆ ಫೇಲ್ ಆಯ್ತು? 3 ಕಾನೂನಿನ ಕಾರಣಗಳು
12:30 - ಮುಂದೇನು? WW3 ಶುರುವಾಗೋದು ಇಲ್ಲಿಂದಾನಾ?
ನಿಮ್ಮ ಅಭಿಪ್ರಾಯ ಏನು? ಇರಾನ್ ನ ಈ ಸ್ಟ್ರಾಟಜಿ ಮಾಸ್ಟರ್ ಮೈಂಡ್ ಅನ್ಸುತ್ತಾ? ಕಮೆಂಟ್ ನಲ್ಲಿ ತಿಳಿಸಿ.
👍 ವಿಡಿಯೋ ಇಷ್ಟ ಆದ್ರೆ LIKE ಮಾಡಿ, ಇಂತಹ ಇಂಟರ್ನ್ಯಾಷನಲ್ ಸ್ಟೋರಿಗಳಿಗೆ SUBSCRIBE ಮಾಡಿ.
🔔 ಬೆಲ್ ಐಕಾನ್ ಒತ್ತಿ, ಮುಂದಿನ ವಿಡಿಯೋ ಮಿಸ್ ಮಾಡ್ಕೋಬೇಡಿ.
#iranvsisrael #usa #donaldtrump #alikhamenei #putin #russiairanalliance #caspiansea #BandarAnzali #worldwar3 #GeopoliticsKannada #irannews #shadowfleet #VerbaMissile
Keywords: iran israel war, america iran attack, khamenei death, caspian sea secret route, russia iran weapons deal, dark web sea trade, trump iran, putin verba missile, shahed drone, su 35 iran, ww3 latest news kannada