Karnataka Budget 2026 - ಮೊಬೈಲ್ ಬ್ಯಾನ್ ಬಗ್ಗೆ ಅಶ್ವತ್ಥ ನಾರಾಯಣ್ ಶಾಕಿಂಗ್ ರಿಯಾಕ್ಷನ್! | Ashwath Narayan

Mar 7, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration6:52
Video ID8mZMV0g1e70
Languageen
CategoryHowto & Style
PrivacyPublic
Made for KidsNo
Video TypeRegular Video

Performance Metrics

Views172
Likes1
Comments1
Engagement Rate1.16%
Likes per 100 views0.58
Comments per 1K views5.81

Description

Karnataka Budget 2026 - ಮೊಬೈಲ್ ಬ್ಯಾನ್ ಬಗ್ಗೆ ಅಶ್ವತ್ಥ ನಾರಾಯಣ್ ಶಾಕಿಂಗ್ ರಿಯಾಕ್ಷನ್! | Ashwath Narayan ಕರ್ನಾಟಕ ಬಜೆಟ್ 2026: ಮೊಬೈಲ್ ಬ್ಯಾನ್ ಬಗ್ಗೆ ಅಶ್ವತ್ಥ ನಾರಾಯಣ್ ಹೇಳಿದ್ದೇನು..? ನಮಸ್ಕಾರ ಕನ್ನಡಿಗರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026ರ ಕರ್ನಾಟಕ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾ ಬಳಕೆಯನ್ನು ನಿರ್ಬಂಧಿಸುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. "ಇದು ಕೇವಲ ಹೆಡ್‌ಲೈನ್ಸ್‌ಗಾಗಿ ಮಾಡಿದ ಘೋಷಣೆ" ಎಂದು ಅಶ್ವತ್ಥ ನಾರಾಯಣ್ ವ್ಯಂಗ್ಯವಾಡಿದ್ದಾರೆ. ಬಜೆಟ್‌ನ ಈ ಮಹತ್ವದ ನಿರ್ಧಾರದ ಬಗ್ಗೆ ಅವರು ಆಡಿದ ಮಾತುಗಳೇನು? ಪೂರ್ಣ ವಿವರ ಇಲ್ಲಿದೆ. ವಿಷಯಗಳು: *16 ವರ್ಷದೊಳಗಿನವರಿಗೆ ಮೊಬೈಲ್ ಬ್ಯಾನ್ ನಿಯಮ. *ಅಶ್ವತ್ಥ ನಾರಾಯಣ್ ಅವರ ಖಾರವಾದ ಪ್ರತಿಕ್ರಿಯೆ. *ಕರ್ನಾಟಕ ಬಜೆಟ್ 2026 ಮುಖ್ಯಾಂಶಗಳು. ಇಂತಹ ಮತ್ತಷ್ಟು ಸುದ್ದಿಗಳಿಗಾಗಿ SUMANTV Kannada ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. #KarnatakaBudget2026 #AshwathNarayan #MobileBan #gruhalakshmischeme #SiddaramaiahBudget #SumanTVKannada #KannadaNews #under16 #SocialMedia #KarnatakaPolitics #educational #congressgovernment --------------------------------------------------------------------------------------- Welcome to Suman TV Kannada, your trusted digital destination for authentic, engaging, and diverse content in Kannada. 🎉 ✨ Our Core Verticals in Karnataka: 📰 News – Breaking Kannada news, politics, current affairs & trending updates. 💼 Business – Market insights, start-up stories & economic developments. 👩 Women – Lifestyle, health, empowerment & inspiring women’s stories. 🎓 Education – Student guidance, career advice, expert talks & updates. 🎬 Entertainment – Celebrity interviews, Kannada cinema, cultural programs & viral videos. 🕉 Spiritual – Devotional programs, cultural traditions, festivals & spiritual talks. 🏥 Healthcare – Health awareness, Ayurveda, wellness & medical expert advice. 👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place

Related Videos

More videos from SumanTV Kannada