100% ಆರ್ಗಾನಿಕ್ ಪ್ಯೂರ್ ಗೋನಂದಾಜಲ,"ಬೆಳೆಗೆ ಪೋಷಣೆ, ರೈತನಿಗೆ ದುಪ್ಪಟ್ಟು ಲಾಭ 50% ಹೆಚ್ಚು ಇಳುವರಿ

Jun 2, 2026Channel
AI Analysis
Data from YouTube Data API v3Updated Just now

Video Overview

Video Details

Published3 weeks ago
Duration14:10
Video ID9ADGyG5ylmw
Languagekn
CategoryPets & Animals
PrivacyPublic
Made for KidsNo
Video TypeRegular Video

Performance Metrics

Views316
Likes11
Comments1
Engagement Rate3.80%
Likes per 100 views3.48
Comments per 1K views3.16

Description

100% ಆರ್ಗಾನಿಕ್ ಪ್ಯೂರ್ ಗೋನಂದಾಜಲ,"ಬೆಳೆಗೆ ಪೋಷಣೆ, ರೈತನಿಗೆ ದುಪ್ಪಟ್ಟು ಲಾಭ 50% ಹೆಚ್ಚು ಇಳುವರಿ ಸಂಪರ್ಕಿಸಿ:7348944007 6362644007 ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲೂಕು ಹೊಳಗುಂದಿ ಮೋರಗೇರಿ ಹೆದ್ದಾರಿ ಅಧಿಕಾರ ನಂದಿ ಆರ್ಗಾನಿಕ್ ಯುವ ರೈತನಿಂದ ಸತತ 4 ವರ್ಷದಿಂದ ಗೋನಂದಾಜಲ , ಗೋಕೃಪಾಮೃತ ವಿತರಣೆ. ಕೆಲವು ಕಲಿತು, ಕೆಲವು ಅರಿತು ಹಲವಾರು ರೀತಿಯ ಸಾವಯವ ಗೊಬ್ಬರಗಳನ್ನು ತಯಾರಿಸುತ್ತಾ ತಾವೇ ಸ್ವತಃ ಕೃಷಿ ಮಾಡುತ್ತಾ ರೈತರಿಗೆ ಮಾದರಿಯಾದ ಚಿರಾಗ್ ನೀವು ಹೊಸದಾಗಿ ಕೃಷಿ ಆರಂಭಿಸಬೇಕೆ ಅಂದುಕೊಂಡಿದ್ದೀರಾ? ಹಾಗಾದರೆ ಈ ವೀಡಿಯೋ ನಿಮಗಾಗಿ! ಈ ವೀಡಿಯೋದ ಪ್ರಮುಖ ಅಂಶಗಳು: **ಸಾವಯವ ಗೊಬ್ಬರಗಳಾದ ಜೀವಾಮೃತ ,ಗೋಕೃಪಾಮೃತ ,ಗೋನಂದಾಜಲ , ಘನಜೀವಾಮೃತ , ಬಿಲ್ವಾ ರಾಸಾಯನ, ಕಲ್ಕಿ ಕಲ್ಚರ, ಅರ್ಗ್ನಹಸ್ತ್ರ ,ನೀಮಾ ಆಯಿಲ್, ಪಂಚಗವ್ಯ ,ನೈಸರ್ಗಿಕ ಕೀಟನಾಶಕ ಈ ರೀತಿ ಹಲವಾರು ಇರಿ ಸಾವಯವ ಗೊಬ್ಬರಗಳನ್ನು ತಯಾರಿಸಿ, ಬಳಸಿ ರೈತರಿಗೆ ತಿಳಿಸುತ್ತಾ ಹಾಗೂ ಮಾಡಿಕೊಳ್ಳಲು ಆಗದವರಿಗೆ ಇದನ್ನು ಕೊರಿಯರ್ ಮೂಲಕ ಕಳಿಸಿ ಕೊಡುತ್ತಾ ಮಾದರಿಯಾಗಿದ್ದಾರೆ. ** ಗೋ ನಂದಾಜಲ(300rs ), ಸ್ಪೆಷಲ್ ಗೋನಂದಾಜಲ(500rs), ಫಿಶ್ ಅಮೈನೋ ಆಸಿಡ್(500rs) ಮಾರಾಟದ ಮಾಹಿತಿ. 7348944007 6362644007 ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಹೊಳಗುಂದಿ ಮೋರಗೇರಿ ಹೆದ್ದಾರಿ ಅಧಿಕಾರ ನಂದಿ ಆರ್ಗಾನಿಕ್ Sy.no 640/ A ,ಮಹದೇವ ತಾತ ಮಠದ ಹತ್ತಿರ,ಮೋರಗೇರಿ #adikespecial #ChiragAdhikar #ChiragAdhikar's gonandajala #OrganicGonandajala #AdhikarNandiOrganicFarm #YoungFarmerChirag #Farmer #Farming #Organic #Farrmerchirag #Cow #organic farming #Farming Tips #adhikarnandiorganic Farm #pureproducts #Cowtips #Gondandajala Making #fishaminoacid #panchagavya #panchagavyaproducts #organicfarmingtips #KannadaAgriculture #Farmersofkarnataka #vibhuti #organiccerealaandpulses #Krushiparichaya #integratedfarming #organicfood #healthy

Related Videos

More videos from Farming business kannada