ರಾತ್ರೋರಾತ್ರಿ ರಹಸ್ಯವಾಗಿ ಲಂಡನ್‌ಗೆ 47,000 KG ಚಿನ್ನ! ಅಂದು ಭಾರತದಲ್ಲಿ ಏನಾಗಿತ್ತು? ಮೋದಿ ವಾರ್ನಿಂಗ್ ಏನು?
May 16, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration11:50
Video ID9PVBNrDTTFk
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views5.7K
Likes212
Comments7
Engagement Rate3.83%
Likes per 100 views3.71
Comments per 1K views1.22
Video Tags
#ಮೋದಿ ವಾರ್ನಿಂಗ್ ಏಕೆ#47000 kg ಚಿನ್ನ ಏರ್ಲಿಫ್ಟ್#ಅವತ್ತು ಭಾರತದಲ್ಲಿ ಏನಾಗಿತ್ತು#ಮುಂಬೈ ರಸ್ತೆಗಳಲ್ಲಿ ನಡೆದಿದ್ದ ಆ ಸೀಕ್ರೆಟ್ ಆಪರೇಷನ್#1991ರ ಕರಾಳ ಇತಿಹಾಸ ಮತ್ತೆ ರಿಪೀಟ್ ಆಗುತ್ತ#ಮೋದಿ ವಾರ್ನಿಂಗ್ ಹಿಂದಿನ ರಹಸ್ಯವೇನು#ರಾತ್ರೋರಾತ್ರಿ ರಹಸ್ಯವಾಗಿ ಲಂಡನ್‌ಗೆ 47000 kg ಚಿನ್ನ#ಮೋದಿ ವಾರ್ನಿಂಗ್#ಒಟ್ಟು 4 ಸ್ಟೇಜ್ಗಳಿಗೆ ಚಿನ್ನ ಏರ್ಲಿಫ್ಟ್#india 1991 economic crisis#gold airlift india#rbi secret operation#47000 kg gold#india financial crisis history#india economy collapse#indian economy 1991 explained
Description
ರಾತ್ರೋರಾತ್ರಿ ರಹಸ್ಯವಾಗಿ ಲಂಡನ್‌ಗೆ 47,000 KG ಚಿನ್ನ! ಅಂದು ಭಾರತದಲ್ಲಿ ಏನಾಗಿತ್ತು? ಮೋದಿ ವಾರ್ನಿಂಗ್ ಏನು? | 47,000 KG Gold Airlift to London | What Happened in India in 1991? Modi Warning Explained
ಭಾರತ ಸರ್ಕಾರ ಅತ್ಯಂತ ರಹಸ್ಯವಾಗಿ ತನ್ನ ದೇಶದ ರಿಸರ್ವ್ ಚಿನ್ನವನ್ನು ದೇಶದಿಂದ ಹೊರಗೆ ಕಳಿಸಿತ್ತು.. ಆವತ್ತು ಅದು ಭಾರೀ ಚರ್ಚೆಯಾಗಿತ್ತು, ಇವತ್ತು ಕೂಡ ಅದು ಚರ್ಚೆಯಾಗುತ್ತಲೇ ಇದೆ.. ಆದರೆ, ಸರ್ಕಾರ ಯಾಕೆ ಆವತ್ತು ಈ ನಿರ್ಧಾರ ತೆಗೆದುಕೊಳ್ತು? ಅಂದು ಮುಂಬೈ ರಸ್ತೆಗಳಲ್ಲಿ ರಾತ್ರೋರಾತ್ರಿ ನಡೆದ ಆ ಸೀಕ್ರೆಟ್ ಆಪರೇಷನ್ ಹೇಗಿತ್ತು? ಅಷ್ಟಕ್ಕೂ ಭಾರತ ಆ ಮಟ್ಟಿಗೆ ದಿವಾಳಿಯಾಗೋ ಸ್ಟೇಜ್‌ಗೆ ಹೋಗಿತ್ತಾ? ಮತ್ತು ಈಗ ಮತ್ತೆ ಪ್ರಧಾನಿ ಮೋದಿ ಅವರು ಚಿನ್ನದ ಬಗ್ಗೆ ಜನರಿಗೆ ವಾರ್ನಿಂಗ್ ಕೊಡ್ತಿರೋದು ಯಾಕೆ?
In 1991, India faced one of its worst economic crises when the country had only a few weeks of foreign exchange reserves left. During this critical period, the Reserve Bank of India carried out a highly secret operation involving the airlifting of nearly 47,000 kg of gold to international banks in London as collateral to secure emergency loans.
This hidden chapter of Indian economic history has once again come into discussion following recent warnings about financial stability and gold reserves. Was India really on the verge of bankruptcy? What was the secret operation in Mumbai streets? And how does it connect to today’s economic situation and political statements?
Watch this detailed explainer of India’s 1991 economic crisis, RBI’s emergency decisions, and the truth behind the gold airlift operation.
ಮುಂಬೈ ರಸ್ತೆಗಳಲ್ಲಿ ನಡೆದಿದ್ದ ಆ ಸೀಕ್ರೆಟ್ ಆಪರೇಷನ್! 1991ರ ಕರಾಳ ಇತಿಹಾಸ ಮತ್ತೆ ರಿಪೀಟ್ ಆಗುತ್ತಾ? ಮೋದಿ ವಾರ್ನಿಂಗ್ ಹಿಂದಿನ ರಹಸ್ಯವೇನು? | Modi Warning on Gold | Is India Repeating the 1991 Economic Collapse? | #IndiaEconomy #GoldAirlift #1991Crisis #RBI #ModiWarning #EconomicCrisis
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share