ವಿಜಯ್ CM ಆಗ್ತಾರೆ ಎಂದಿದ್ದ ಜ್ಯೋತಿಷಿಗೆ 24 ಗಂಟೆಯಲ್ಲೇ ಗೇಟ್‌ಪಾಸ್! ಯಾರಿದು Radhan Pandit Vetrivel?

May 13, 2026Channel
AI Analysis
Data from YouTube Data API v3Updated Just now

Video Overview

Video Details

Published1 month ago
Duration11:23
Video IDAAdYUdmSMmA
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views31.2K
Likes450
Comments37
Engagement Rate1.56%
Likes per 100 views1.44
Comments per 1K views1.19

Description

ವಿಜಯ್ CM ಆಗ್ತಾರೆ ಎಂದಿದ್ದ ಜ್ಯೋತಿಷಿಗೆ 24 ಗಂಟೆಯಲ್ಲೇ ಗೇಟ್‌ಪಾಸ್! ಯಾರಿದು Radhan Pandit Vetrivel? | The astrologer who predicted Vijay would become CM was shown the exit within 24 hours! Who is this Radhan Pandit Vetrivel? | Vijay Karnataka ಭಾರತೀಯ ರಾಜಕಾರಣಿಗಳು ಅಂದ್ರೆ ಅಲ್ಲಿ ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರಕ್ಕೆ ಬಹಳನೇ ಪ್ರಾಮುಖ್ಯತೆ ಇರುತ್ತೆ. ಯಾವ ಪಕ್ಷ, ಯಾವ ನಾಯಕ ಅನ್ನೋ ಭೇದಭಾವ ಇಲ್ಲದೇ ಬಹುತೇಕ ಎಲ್ಲಾ ಪೊಲಿಟೀಷಿಯನ್ಸ್ ಕೂಡ ಆಸ್ಟ್ರಾಲಜಿಯನ್ನು ನಂಬುತ್ತಾರೆ. ಸದ್ಯ ತಮಿಳುನಾಡು ರಾಜಕಾರಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಏಕಸ್ವಾಮ್ಯವನ್ನು ಬ್ರೇಕ್ ಮಾಡಿ ಟಿವಿಕೆ ಪಾರ್ಟಿಯ ಮೂಲಕ ಭರ್ಜರಿ ಜಯಭೇರಿ ಬಾರಿಸಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ದಳಪತಿ ವಿಜಯ್ ಅವರಿಗೂ ಈ ಜ್ಯೋತಿಷ್ಯದ ಮೇಲೆ ಅಪಾರವಾದ ನಂಬಿಕೆ ಇದೆ. ಆದರೆ, ಈ ನಂಬಿಕೆ ಈಗ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಿಎಂ ವಿಜಯ್ ಅವರ ಹಿಂದೆ ನಿಂತು, ಅವರ ಪ್ರತಿಯೊಂದು ರಾಜಕೀಯ ಹೆಜ್ಜೆಯನ್ನೂ ಗೈಡ್ ಮಾಡಿದ್ದ, ವಿಜಯ್ ಅವರಿಗೆ ಪೊಲಿಟಿಕಲ್ ಎಂಟ್ರಿಯಲ್ಲಿ ಸುನಾಮಿಯಂತಹ ಗೆಲುವು ಸಿಗುತ್ತೆ ಅಂತ ಮೊದಲೇ ಪ್ರೆಡಿಕ್ಟ್ ಮಾಡಿದ್ದ ಆಸ್ಥಾನ ಜ್ಯೋತಿಷಿಯೊಬ್ಬರಿಗೆ ವಿಜಯ್ ಅವರು ತಮ್ಮ ಕಚೇರಿಯಲ್ಲಿಯೇ ಒಂದು ದೊಡ್ಡ ಹುದ್ದೆ ಕೊಟ್ಟಿದ್ದರು. ಆದರೆ, ಕೇವಲ 24 ಗಂಟೆ ಕಳೆಯುವಷ್ಟರಲ್ಲಿ, ಅದೇ ಜ್ಯೋತಿಷಿಯನ್ನು ಆ ಹುದ್ದೆಯಿಂದ ಕಿತ್ತೆಸೆಯಲಾಗಿದೆ.. 24 ಗಂಟೆಯಲ್ಲಿ ಸಿಎಂ ವಿಜಯ್ ಯೂ-ಟರ್ನ್! ಜ್ಯೋತಿಷಿಗೆ ಕೊಟ್ಟಿದ್ದ OSD ಪೋಸ್ಟ್ ಕ್ಯಾನ್ಸಲ್‌! ಅಂದು ಜಯಲಲಿತಾ, ಇಂದು ವಿಜಯ್: ಯಾರು ಈ ವೆಟ್ರಿವೇಲ್? | CM Vijay's U-turn in 24 hours! OSD post given to the astrologer cancelled! Jayalalithaa then, Vijay today: Who is this Vetrivel? | #CMVijay #ThalapathyVijay #TVK #RadhanPanditVetrivel #TamilNaduPolitics #AstrologyControversy #VijayGovernment #vijaykarnataka In Indian politics, great importance is often placed on astrology, Vastu, and numerology; almost all politicians, regardless of party or leadership, believe in astrology. Currently, in Tamil Nadu politics, Thalapathy Vijay—who broke the monopoly of the DMK and AIADMK parties by securing a grand victory through his TVK party and took office as Chief Minister—also holds a deep belief in astrology. However, this faith has now led to a major controversy. An "official" astrologer, who stood behind CM Vijay to guide his every political step and accurately predicted a tsunami-like victory for his political entry, was given a significant post in Vijay's own office. But in less than 24 hours, that same astrologer was removed from the position. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ