ಬೆಂಗಳೂರಲ್ಲಿ ದೇಶದ ಮೊದಲ AI ವಿವಿ, 100 ಎಕರೆ ಜಾಗ, 20,000 ಕೋಟಿ, ಹೇಗಿರಲಿದೆ ಮೆಗಾ ಪ್ರಾಜೆಕ್ಟ್?
Jul 15, 2026•Channel
AI Analysis
Data from YouTube Data API v3•Updated Just now
Video Overview
Video Details
Published5 days ago
Duration9:26
Video IDC02pg0qPCDU
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views6.4K
Likes69
Comments11
Engagement Rate1.25%
Likes per 100 views1.08
Comments per 1K views1.71
Video Tags
#ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ#ಲ ಸರ್ಕಾರಿ ಎಐ ವಿಶ್ವವಿದ್ಯಾಲಯ#ಗೂಗಲ್ ಐಓ ಕನೆಕ್ಟ್ 2026 ಕಾರ್ಯಕ್ರಮ#ಜಾಗತಿಕ ಕೃತಕ ಬುದ್ಧಿಮತ್ತೆ ಹಬ್#ಬೆಂಗಳೂರಲ್ಲಿ ಎಐ ನೆಟಿವ್ ಸ್ಟೇಟ್ ಯೋಜನೆ#ಇಪ್ಪತ್ತು ಸಾವಿರ ಕೋಟಿ ಹೂಡಿಕೆಯ ಎಐ ಮೆಗಾ ಪ್ರಾಜೆಕ್ಟ್#ಕೃಷಿ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ#india first government ai university in bengaluru#google io connect summit#karnataka tech hub announcements#karnataka ai native state#artificial intelligence#ವಿಜಯ ಕರ್ನಾಟಕ#vijay karnataka#vijay karnataka web#ai
Description
ಬೆಂಗಳೂರಲ್ಲಿ ದೇಶದ ಮೊದಲ AI ವಿವಿ, 100 ಎಕರೆ ಜಾಗ, 20,000 ಕೋಟಿ, ಹೇಗಿರಲಿದೆ ಮೆಗಾ ಪ್ರಾಜೆಕ್ಟ್? | Country's first AI university in Bengaluru, 100 acres of land, 20,000 crores, how will this mega project be? | Vijay Karnataka
ತಂತ್ರಜ್ಞಾನದ ಜಗತ್ತಿನಲ್ಲಿ ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ನಗರ ಯಾವುದು ಅಂದ್ರೆ, ಅದು ನಮ್ಮ ಹೆಮ್ಮೆಯ ಬೆಂಗಳೂರು.. ಹೌದು, ಸಿಲಿಕಾನ್ ಸಿಟಿ, ಸ್ಟಾರ್ಟ್‌ಅಪ್‌ಗಳ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರು ಈಗ ಮತ್ತೊಂದು ಐತಿಹಾಸಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಸಂಪೂರ್ಣವಾಗಿ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವಿಶ್ವವಿದ್ಯಾಲಯ ನಮ್ಮ ಬೆಂಗಳೂರಿನಲ್ಲಿ ತಲೆಎತ್ತಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆದ ಪ್ರತಿಷ್ಠಿತ ಗೂಗಲ್ ಐಓ ಕನೆಕ್ಟ್ 2026 ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಇಷ್ಟೇ ಅಲ್ಲ, ಕರ್ನಾಟಕವನ್ನು ಕೇವಲ ಐಟಿ ಹಬ್ ಮಾತ್ರವಲ್ಲ, ಇಡೀ ವಿಶ್ವದ ಎಐ ತಂತ್ರಜ್ಞಾನದ ಜಾಗತಿಕ ಕೇಂದ್ರ ಮತ್ತು ಎಐ ನೇಟಿವ್ ರಾಜ್ಯವನ್ನಾಗಿ ಬದಲಾಯಿಸುವ ಬೃಹತ್ ಸಂಕಲ್ಪವನ್ನು ಸರ್ಕಾರ ತೊಟ್ಟಿದೆ. ಹಾಗಾದ್ರೆ ಏನಿದು AI ವಿಶ್ವವಿದ್ಯಾಲಯ?, ಈ ಯೋಜನೆಯ ಹಿಂದಿರುವ ಕಂಪ್ಲೀಟ್ ಮಾಸ್ಟರ್ ಪ್ಲಾನ್ ಏನು?, ನಮ್ಮ ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರಗಳು ಹೇಗೆ ಬದಲಾಗಲಿವೆ?
ಬೆಂಗಳೂರಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ, ಹೇಗಿರಲಿದೆ ಮೆಗಾ ಪ್ರಾಜೆಕ್ಟ್? | Country's first government AI university to rise in Bengaluru, how will this mega project be? | #AIUniversity #BengaluruAILab #DKShivakumar #GoogleIOConnect2026 #SiliconCityBengaluru #ArtificialIntelligence #KarnatakaMegaProjects #vijaykarnataka
When it comes to the world of technology, our proud Bengaluru is the one city that has made the entire global community turn and look toward India. Widely hailed as the Silicon City and the startup capital, Bengaluru has now written the prelude to yet another historic revolution. For the very first time in Indian history, a fully government-sponsored Artificial Intelligence (AI) University is set to rise in our Bengaluru. Deputy Chief Minister D.K. Shivakumar made this monumental announcement during the prestigious Google I/O Connect 2026 event held at the Bengaluru International Exhibition Centre. The government has taken a massive pledge to transform Karnataka from not just an IT hub, but into a global epicentre for AI technology and a truly AI-native state. What exactly is this upcoming AI University? What is the complete master plan behind this ambitious mega-project, and how will it revolutionize our education, agriculture, and healthcare sectors? Watch this exclusive comprehensive report to find out!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share