ರಾಗಿ ಇಂದ ಈ ರೀತಿ ಆರೋಗ್ಯಕರವಾದ ತಿಂಡಿ ಮಾಡಿ ನೋಡಿ I How To Make Ragi Khara Bath

Dec 26, 2025Channel
AI Analysis
Data from YouTube Data API v3Updated Just now
Bhagya Tv
Bhagya Tv

1.4M subscribers

View Channel

Video Overview

Video Details

Published5 months ago
Duration9:09
Video IDDFdq5l6zerY
Languagekn
CategoryHowto & Style
PrivacyPublic
Made for KidsNo
Video TypeRegular Video

Performance Metrics

Views3.6K
Likes83
Comments5
Engagement Rate2.46%
Likes per 100 views2.32
Comments per 1K views1.40

Description

#bhagyatvrecipes #bhagyatv #bhagyatvkannada #ragi #upittu ರಾಗಿಯನ್ನು ಉಪಯೋಗಿಸಿ ರೀತಿ ಸುಲಭವಾಗಿ ಉಪ್ಪಿಟ್ಟನ್ನು ಮಾಡಬಹುದು I How to make quick and easy healthy ragi upma ರಾಗಿ ಉಪ್ಪಿಟ್ಟು ಮಾಡಲು ಬೇಕಾದ ಪದಾರ್ಥಗಳು ರಾಗಿ ಹಿಟ್ಟು 1 ಕಪ್ ಮೀಡಿಯಂ ರವೆ 1 ಕಪ್ ಈರುಳ್ಳಿ 1 ಕ್ಯಾಪ್ಸಿಕಂ 1 ಕ್ಯಾರೆಟ್ 1 ಗೋಡಂಬಿ 10 ರಿಂದ 15 ಎಣ್ಣೆ 2 ಟೇಬಲ್ ಸ್ಪೂನ್ ತುಪ್ಪ 2 ಟೇಬಲ್ ಸ್ಪೂನ್ ಸಾಸಿವೆ ಸ್ವಲ್ಪ ಜೀರಿಗೆ 1 ಟೀ ಸ್ಪೂನ್ ಕಡ್ಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಕರಿಬೇವಿನ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಹಸಿಮೆಣಸಿನಕಾಯಿ 5 ರಿಂದ 6 ಹಸಿ ಶುಂಠಿ ಅರ್ಧ ಇಂಚು ನಿಂಬೆಹಣ್ಣಿನ ರಸ 1 ಟೇಬಲ್ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?sub_confirmation=1 Bhagya tv vlogs channel : https://www.youtube.com/channel/UCjK8MAtDgfwvjFPEcuaoBpw

Related Videos

More videos from Bhagya Tv