₹11,00,000 Crore Loss! ಮೋದಿ ಭಾಷಣಕ್ಕೆ ಷೇರು ಮಾರುಕಟ್ಟೆ ಫುಲ್ ರೆಡ್! ಯಾವ ಷೇರು ಸೇಫ್? | Share Market Kannada
May 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration8:49
Video IDDtNZ3hH6qlM
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views2.8K
Likes78
Comments6
Engagement Rate3.04%
Likes per 100 views2.83
Comments per 1K views2.17
Video Tags
#ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ#ಮೋದಿ ಭಾಷಣ#11 ಲಕ್ಷ ಕೋಟಿ ರೂಪಾಯಿ ನಷ್ಟ#ಈಗ ಯಾವ ಷೇರು ಖರೀದಿಸಬೇಕು?#ದಲಾಲ್ ಸ್ಟ್ರೀಟ್ ರಕ್ತಪಾತ#ಹೂಡಿಕೆದಾರರಿಗೆ ಎಚ್ಚರಿಕೆ#ಪೆಟ್ರೋಲ್ ಬೆಲೆ ಏರಿಕೆ ಮತ್ತು ಷೇರು ಪೇಟೆ#ಷೇರು ಮಾರ್ಕೆಟ್ ರೆಡ್#why indian stock market is falling today#impact of pm modi's speech on share market#11 lakh crore loss in stock market reason#best safe stocks to buy in market crash 2026#middle east war impact on nifty and sensex#ವಿಜಯ ಕರ್ನಾಟಕ#vijay karnataka#vijay karnataka web
Description
₹11,00,000 Crore Loss! ಮೋದಿ ಭಾಷಣಕ್ಕೆ ಷೇರು ಮಾರುಕಟ್ಟೆ ಫುಲ್ ರೆಡ್! ಯಾವ ಷೇರು ಸೇಫ್? | Share Market Kannada | ₹11,00,000 Crore Loss! Stock market turns fully red following Modi's speech! Which stocks are safe? | Share Market Kannada | Vijay Karnataka
ಕೇವಲ ಎರಡೇ ದಿನ, ಷೇರುಪೇಟೆಯಲ್ಲಿ ಬರೋಬ್ಬರಿ 11 ಲಕ್ಷ ಕೋಟಿ ರೂಪಾಯಿ ಸ್ವಾಹಾ ಆಗಿದೆ… ಪ್ರಧಾನಿ ನರೇಂದ್ರ ಮೋದಿ ಮಾಡಿದ ಆ ಭಾಷಣಕ್ಕೆ ಷೇರುಪೇಟೆಯಲ್ಲಿ ರಕ್ತಪಾತವೇ ಆಗಿದೆ. ಸೋಮವಾರ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂಪಾಯಿ ಆವಿಯಾಗಿದೆ ಅಂದ್ರೆ, ಷೇರುಪೇಟೆಯಲ್ಲಿ ಯಾವ ಮಟ್ಟದ ಪ್ಯಾನಿಕ್ ಸೆಲ್ಲಿಂಗ್ ನಡೆದಿದೆ ಅನ್ನೋದನ್ನ ನೀವೇ ಊಹಿಸಿ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಟೆನ್ಷನ್ ಒಂದ್ಕಡೆಯಾದರೆ, ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಒಂದು ಭಾಷಣ ಮಾರ್ಕೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇಂಧನ ಉಳಿತಾಯ, ಚಿನ್ನದ ಖರೀದಿ ಕಡಿತ ಹಾಗೂ ಅನಗತ್ಯ ವಿದೇಶಿ ಪ್ರಯಾಣದ ಬಗ್ಗೆ ಪ್ರಧಾನಿ ಮೋದಿ ಕೊಟ್ಟ ಎಚ್ಚರಿಕೆಯ ಮಾತುಗಳು ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿವೆ. ಕಚ್ಚಾ ತೈಲ ಬೆಲೆ ಏರಿಕೆ, ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ಕನ್ಸಂಪ್ಷನ್ ಬಳಕೆ ಕಡಿಮೆ ಆಗುತ್ತಿರುವ ಈ ಟೈಮ್‌ನಲ್ಲಿ, ಪ್ರಧಾನಿ ಮೋದಿಯವರ ಈ ಮಾತುಗಳು ಮಾರ್ಕೆಟ್ ಮೇಲೆ ಹೇಗೆ ಪರಿಣಾಮ ಬೀರಿದೆ? ಯಾವ್ಯಾವ ಸೆಕ್ಟರ್‌ಗಳು ಮಕಾಡೆ ಮಲಗಿವೆ? ಮತ್ತೆ ಯಾವ ಸ್ಟಾಕ್‌ಗಳು ಲಾಭ ಮಾಡಿಕೊಂಡಿವೆ?
ಮೋದಿ ಭಾಷಣದಿಂದ 11 ಲಕ್ಷ ಕೋಟಿ ರೂಪಾಯಿ ಭಸ್ಮ! ದಲಾಲ್ ಸ್ಟ್ರೀಟ್‌ನಲ್ಲಿ ಬ್ಲಡ್ ಬಾತ್ ಆಗಿದ್ದೇಕೆ? ಯಾವ ಷೇರುಗಳು ಗ್ರೀನ್, ಯಾವುವು ರೆಡ್? | ₹11 lakh crore incinerated due to Modi's speech! Why was there a bloodbath on Dalal Street? Which stocks are in the green and which are in the red? | #StockMarketCrash #Nifty50 #Sensex #ShareMarketKannada #ModiSpeech #DalalStreet #MarketCorrection #vijaykarnataka
In just two days, a staggering ₹11 lakh crore has been wiped out from the stock market, with Prime Minister Narendra Modi's recent speech triggering what can only be described as a bloodbath on Dalal Street. On Monday alone, ₹6 lakh crore evaporated, illustrating the sheer scale of panic selling currently gripping investors. While tensions from the ongoing war in the Middle East provided a grim backdrop, it was the Prime Minister's warning regarding fuel conservation, a reduction in gold purchases, and the curtailment of unnecessary foreign travel that sparked a whirlwind of anxiety in the market. As rising crude oil prices, a falling rupee, and slowing consumption already weigh heavily on the economy, this analysis explores how the PM's statements impacted market sentiment, which sectors have collapsed, and which specific stocks managed to find gains amidst the chaos.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share