Supreme Courtನಲ್ಲಿ ಡ್ರಾಮಾ! ಜಡ್ಜ್‌ಗಳಿಗೆ ಆರ್ಡರ್, ಸಿಜೆಐಗೆ ಬೈಗುಳ, ಪೇಪರ್ ತೂರಾಟ! ಯಾರಿದು ಪ್ರಬಲ್ ಪ್ರತಾಪ್?
Jul 11, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration10:23
Video IDEMXryM6bO9E
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views21K
Likes363
Comments46
Engagement Rate1.95%
Likes per 100 views1.73
Comments per 1K views2.19
Video Tags
#ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರನ ಹೈಡ್ರಾಮಾ#ಮುಖ್ಯ ನ್ಯಾಯಮೂರ್ತಿ ಸಿಜೆಐ#ಸುಪ್ರೀಂ ಕೋರ್ಟ್ ಆವರಣದಲ್ಲಿ ಜಡ್ಜ್‌ಗಳ ಎದುರು ಗಲಾಟೆ#ನ್ಯಾಯಾಲಯ ನಿಂದನೆ ಆರೋಪದಡಿ ಜೈಲು ಶಿಕ್ಷೆ#ಕೋರ್ಟ್ ರೂಂ ಶಿಸ್ತು ಉಲ್ಲಂಘನೆ#ವಕೀಲರ ಸಂಘದ ತೀವ್ರ ಖಂಡನೆ#ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ದುರುಪಯೋಗ#supreme court courtroom drama a#misbehavior with cji updates#high profile case hearing#judicial discipline#contempt of court rules#supreme court of india#national legal affairs#ವಿಜಯ ಕರ್ನಾಟಕ#vijay karnataka#vijay karnataka web
Description
Supreme Courtನಲ್ಲಿ ಡ್ರಾಮಾ! ಜಡ್ಜ್‌ಗಳಿಗೆ ಆರ್ಡರ್, ಸಿಜೆಐಗೆ ಬೈಗುಳ, ಪೇಪರ್ ತೂರಾಟ! ಯಾರಿದು ಪ್ರಬಲ್ ಪ್ರತಾಪ್? | Drama in the Supreme Court! Orders to judges, abuse targeted at the CJI, and papers thrown! Who is this Prabal Pratap? | Vijay Karnataka
ಕೋರ್ಟ್ ರೂಮ್‌ನಲ್ಲಿ ಏನಾಯ್ತು ಅಂತಾ.. ಸಾಮಾನ್ಯವಾಗಿ ಕೋರ್ಟ್ ಅಂದ್ರೆ ಅಲ್ಲಿ ಅತ್ಯಂತ ಶಿಸ್ತು ಇರುತ್ತೆ, ಜಡ್ಜ್‌ಗಳ ಮಾತಿಗೇ ಎಲ್ಲರೂ ಗೌರವ ಕೊಡ್ತಾರೆ.. ಅದರಲ್ಲೂ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಅಂದ್ರೆ ಕೇಳಬೇಕಾ? ಅಲ್ಲಿನ ಗಾಂಭೀರ್ಯತೆಯೇ ಬೇರೆ.. ಆದರೆ, ಶುಕ್ರವಾರ ಇದೇ ಸುಪ್ರೀಂ ಕೋರ್ಟ್‌ನಲ್ಲಿ ನಂಬೋಕೆ ಸಾಧ್ಯವಾಗದಂತಹ ಒಂದು ದೊಡ್ಡ ಹೈಡ್ರಾಮಾವೇ ನಡೆದಿದೆ.. ಯೆಸ್ ವೀಕ್ಷಕರೇ, ಅರ್ಜಿದಾರನೊಬ್ಬ ಕೋರ್ಟ್ ರೂಮ್‌ಗೆ ಬಂದು ಸಿಜೆಐಗೆ ಏಕವಚನದಲ್ಲಿ ಬೈದು, ತಾನೇ ಈ ದೇಶದ ಮಹಾರಾಜ ಅನ್ನೋ ತರ ಮಾತಾಡಿದ್ದಾನೆ.. ಅಷ್ಟೇ ಅಲ್ಲ, ಜಡ್ಜ್‌ಗಳ ಎದುರೇ ಪೇಪರ್‌ಗಳನ್ನ ಗಾಳಿಯಲ್ಲಿ ತೂರಿ, ಗಲಾಟೆ ಕೂಡ ಮಾಡಿದ್ದಾನೆ.. ಈ ವಿಡಿಯೋ ಈಗ ವೈರಲ್ ಅಂದ್ರೇ ವೈರಲ್ ಆಗ್ತಿದೆ.. ಆದ್ರೆ, ಇದಲ್ಲ ಪ್ರಶ್ನೆ.. ಇದೆಲ್ಲಾ ಆದ್ಮೇಲೆ ಏನಾಯ್ತು ಅನ್ನೋದೇ ಮೇನ್ ಪಾಯಿಂಟ್.. ಇಷ್ಟೆಲ್ಲಾ ರಾದ್ಧಾಂತ ಮಾಡಿದ ಆ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆ ಕೊಡ್ತಾ? ಇಲ್ಲವೇ ಬೇರೆ ಏನಾದ್ರೂ ಕಠಿಣ ಕ್ರಮ ತಗೊಳ್ತಾ? ಅಂತಾ ನೀವು ಕೇಳಬಹುದು.. ಆಶ್ಚರ್ಯ ಅಂದ್ರೆ, ಸುಪ್ರೀಂ ಕೋರ್ಟ್ ಜಡ್ಜ್‌ಗಳು ಆತನಿಗೆ ಯಾವುದೇ ಶಿಕ್ಷೆ ಕೊಡದೆ ಕೇವಲ ರೂಮಿನಿಂದ ಆಚೆ ಹಾಕಿ ಕೈತೊಳೆದುಕೊಂಡಿದ್ದಾರೆ.. ಹಾಗಾದ್ರೆ, ಅಸಲಿಗೆ ಕೋರ್ಟ್‌ನಲ್ಲಿ ಆ ದಿನ ನಡೆದಿದ್ದೇನು? ಜಡ್ಜ್‌ಗಳು ಆತನಿಗೆ ಶಿಕ್ಷೆ ಯಾಕೆ ನೀಡಲಿಲ್ಲ?
ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ: ಜಡ್ಜ್‌ಗಳಿಗೆ ಆರ್ಡರ್, ಸಿಜೆಐಗೆ ನಿಂದನೆ, ಪೇಪರ್ ತೂರಾಟ! ಆಮೇಲೆ ಏನಾಯ್ತು? | High drama in the Supreme Court: Orders to judges, abuse targeted at the CJI, and papers thrown! What happened next? | #SupremeCourtDrama #CJIRow #CourtroomShock #PrabalPratap #SupremeCourtViralVideo #ContemptOfCourt #vijaykarnataka
Courtrooms are typically known for absolute discipline, where everyone maintains the highest respect for judges. This is especially true for the Supreme Court, the apex court of our country, which commands immense solemnity. However, an unbelievable and unprecedented high drama unfolded right inside the Supreme Court on Friday. A petitioner entered the courtroom, hurled abuses at the Chief Justice of India (CJI) in the singular, and spoke arrogantly as if he were the king of the country. Furthermore, he created a massive scene by recklessly throwing legal papers into the air right in front of the judges. While the video of this shocking incident is spreading rapidly across social media, the real question lies in what followed. Many are wondering if the Supreme Court sentenced him to prison or took severe legal action for contempt. Surprisingly, the apex court judges simply had him removed from the courtroom without handing down an immediate punishment. What exactly happened in the courtroom that day, and why did the judges decide not to penalize his shocking behavior? Watch this exclusive breakdown to find out!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share