₹3000 ದಾಟಿದ LPG ಗ್ಯಾಸ್ ಸಿಲಿಂಡರ್ ಬೆಲೆ - ಜನಸಾಮಾನ್ಯ ಕಂಗಾಲು.! | LPG Gas Cylinder Price India | Kannada
Mar 14, 2026•Channel
AI Analysis
Data from YouTube Data API v3•Updated Just now
Video Overview
Video Details
Published3 months ago
Duration1:38
Video IDESXylIwiKKs
Languagekn
CategoryEntertainment
PrivacyPublic
Made for KidsNo
Video TypeRegular Video
Performance Metrics
Views596
Likes2
Comments0
Engagement Rate0.34%
Likes per 100 views0.34
Comments per 1K views0.00
Video Tags
Description
ಇತ್ತೀಚಿನ ವರದಿಗಳ ಪ್ರಕಾರ ಭಾರತೀಯ ಧ್ವಜ ಹೊಂದಿರುವ ಸುಮಾರು 22 ತೈಲ ಮತ್ತು ಅನಿಲ ಟ್ಯಾಂಕರ್‌ಗಳು ಇರಾನ್ ಜಲಸಂದಿಯಲ್ಲಿ ಸಿಲುಕಿಕೊಂಡಿದ್ದು, ಮುಂದೆ ಸಾಗಲು ಅನುಮತಿಗಾಗಿ ಕಾಯುತ್ತಿರುವುದು ಹೇಳಲಾಗುತ್ತಿದೆ. ಭಾರತ ತನ್ನ ಒಟ್ಟು LPG ಬಳಕೆಯ ಸುಮಾರು 60% ರಷ್ಟು ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ಸರ್ಕಾರವು ಗೃಹ ಬಳಕೆಗೆ ಮೊದಲ ಆದ್ಯತೆ ನೀಡುತ್ತಿರುವುದರಿಂದ, ಹೋಟೆಲ್, ರೆಸ್ಟೋರೆಂಟ್ ಮತ್ತು ಟೀ ಅಂಗಡಿಗಳಿಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದೆ ಎನ್ನಲಾಗುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಹೋಟೆಲ್‌ಗಳು ತಮ್ಮ ಮೆನು ಬದಲಾಯಿಸುವುದು ಅಥವಾ ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಎದುರಾಗುತ್ತಿದೆ.
ಪ್ಯಾನಿಕ್ ಬೈಯಿಂಗ್ ಮತ್ತು ಕಾಳಸಂತೆಯನ್ನು ತಡೆಯಲು LPG ರೀಫಿಲ್ ಬುಕ್ಕಿಂಗ್ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ಮಾಹಿತಿ ಕೂಡ ಹೊರಬಂದಿದೆ.
👉 ನಿಮ್ಮ ಪ್ರದೇಶದಲ್ಲಿ LPG ಸಿಲಿಂಡರ್ ಸರಿಯಾಗಿ ಸಿಗುತ್ತಿದೆಯಾ?
👉 ನೀವು ಈಗ ಎಷ್ಟು ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿ ಮಾಡುತ್ತಿದ್ದೀರಾ?
👉 ಹೋಟೆಲ್‌ಗಳಲ್ಲಿ ತಿಂಡಿ ಊಟದ ರೇಟ್ ಹೆಚ್ಚಾಗಿದೆನಾ?
ನಿಮ್ಮ ಅನುಭವವನ್ನು ಕಾಮೆಂಟ್‌ನಲ್ಲಿ ತಿಳಿಸಿ.
👍 ವಿಡಿಯೋ ಇಷ್ಟವಾದರೆ Like ಮಾಡಿ
🔔 ನಮ್ಮ YouTube Channel Kannada Thare Tv ಅನ್ನು Subscribe ಮಾಡಿ.
#LPGCylinder #GasCylinderPrice #LPGNews #IndiaGasCrisis #KannadaNews #KannadaThareTv