ದಾವೂದ್ ಸಾಮ್ರಾಜ್ಯಕ್ಕೆ ಮಣ್ಣು ಮುಕ್ಕಿಸಿದ 28ರ ಯುವಕ.! The Only Man Dawood Ibrahim Feared | Rehman Dakait
Mar 27, 2026•Channel
AI Analysis
Data from YouTube Data API v3•Updated Just now
Video Overview
Video Details
Published3 months ago
Duration9:35
Video IDFLxCplloEHc
Languagekn
CategoryEducation
PrivacyPublic
Made for KidsNo
Video TypeRegular Video
Performance Metrics
Views59K
Likes2.1K
Comments29
Engagement Rate3.64%
Likes per 100 views3.60
Comments per 1K views0.49
Video Tags
#dawood ibrahim#rehman dakait#d-company#karachi gang war#underworld stories#crime story kannada#charitre#charitre kannada#vivekagarwal#raj shamani podcast#dawood vs rehman dakait#who is rehman dakait#dawood ibrahim asset value#20 lakh crore asset#lyari gang war#pakistan ats chief chaudhry aslam#encounter of rehman dakait#underworld thrillers#most wanted criminals#global terrorist dawood
Description
ಸ್ನೇಹಿತರೇ ನಮಸ್ಕಾರ, ಚರಿತ್ರೆಯ (CHARITRE) ಮತ್ತೊಂದು ವಿಡಿಯೋಗೆ ನಿಮಗೆಲ್ಲಾ ಪ್ರೀತಿಯ ಸ್ವಾಗತ.
ಅಂಡರ್‌ವರ್ಲ್ಡ್ ಅಥವಾ ಭೂಗತ ಜಗತ್ತು ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಮುಂಬೈ ಡಾನ್ ದಾವೂದ್ ಇಬ್ರಾಹಿಂ ಹಾಗೂ ಆತನ ಡಿ-ಕಂಪನಿ. 42 ದೇಶಗಳಲ್ಲಿ ಹರಡಿರುವ ಬ್ಯುಸಿನೆಸ್, ಸುಮಾರು 20 ಲಕ್ಷ ಕೋಟಿ ರೂಪಾಯಿ ಆಸ್ತಿ ಹೊಂದಿರುವ ಈ ಜಾಗತಿಕ ಕ್ರಿಮಿನಲ್‌ಗೆ ಪಾಕಿಸ್ತಾನದ ಒಳಗೇ ಒಬ್ಬ ಮರಿ ಡಾನ್ ನಡುಕ ಹುಟ್ಟಿಸಿದ್ದ ಅನ್ನೋದು ನಿಮಗೆ ಗೊತ್ತಾ?
ಕೇವಲ 28 ವರ್ಷ ಬದುಕಿದ್ದ ಆತ, ದಾವೂದ್‌ನ ಸ್ವಂತ ತಮ್ಮನನ್ನೇ ಕಿಡ್ನಾಪ್ ಮಾಡಿ, ಚಿತ್ರಹಿಂಸೆ ಕೊಟ್ಟು ಕೊಂದು, ದಾವೂದ್‌ನ ಅಹಂಕಾರಕ್ಕೆ ಮಣ್ಣು ಮುಕ್ಕಿಸಿದ್ದ. ಆತನ ಹೆಸರೇ ರೆಹಮಾನ್ ಡಕೈತ್. ಕರಾಚಿಯ ಲಿಯಾರಿ ಪ್ರದೇಶದಲ್ಲಿ ಈ ಇಬ್ಬರ ನಡುವೆ ನಡೆದ ರಕ್ತಸಿಕ್ತ ಗ್ಯಾಂಗ್ ವಾರ್ ಹೇಗಿತ್ತು? ದಾವೂದ್ ಇಬ್ರಾಹಿಂ ಒಬ್ಬ ಲೋಕಲ್ ಡಾನ್ ಎದುರು ಸೋತಿದ್ದು ಹೇಗೆ? ಕ್ರೈಮ್ ಜರ್ನಲಿಸ್ಟ್ ವಿವೇಕ್ ಅಗರ್ವಾಲ್ ಬಿಚ್ಚಿಟ್ಟಿರುವ ಈ ರೋಚಕ ಸತ್ಯಗಳನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಈ ವಿಡಿಯೋದಲ್ಲಿ ನೀವು ನೋಡಬಹುದಾದ ಪ್ರಮುಖ ಅಂಶಗಳು:
ದಾವೂದ್ ಇಬ್ರಾಹಿಂ ಮತ್ತು ರೆಹಮಾನ್ ಡಕೈತ್ ನಡುವಿನ ಹಗೆತನಕ್ಕೆ ಕಾರಣವೇನು?
ದಾವೂದ್ ತಮ್ಮ ನೂರಾ ಸಾವು ಸಂಭವಿಸಿದ್ದು ಹೇಗೆ?
ಕರಾಚಿಯ ಲಿಯಾರಿಯಲ್ಲಿ ರೆಹಮಾನ್ ಡಕೈತ್ ಸಾಮ್ರಾಜ್ಯ ಎಷ್ಟಿತ್ತು?
ದಾವೂದ್ ಇಬ್ರಾಹಿಂನ ಇಂದಿನ ಆಸ್ತಿ ಮತ್ತು ನೆಟ್‌ವರ್ಕ್ ಎಷ್ಟು ದೊಡ್ಡದಿದೆ?
ಪಾಕಿಸ್ತಾನದ ಎಟಿಎಸ್ ಚೀಫ್ ಚೌಧರಿ ಅಸ್ಲಂ ನಡೆಸಿದ ಆ ಭೀಕರ ಎನ್‌ಕೌಂಟರ್ ಕಥೆ.
ನಿಮಗೆ ಈ ಮಾಹಿತಿ ಇಷ್ಟವಾದರೆ ವಿಡಿಯೋವನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇಂತಹ ಮತ್ತಷ್ಟು ರೋಚಕ ಇತಿಹಾಸ ಮತ್ತು ಕ್ರೈಮ್ ಸ್ಟೋರಿಗಳಿಗಾಗಿ ನಮ್ಮ 'ಚರಿತ್ರೆ' ಚಾನಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ.
#DIbrahim #rehmandakait #underworld #thriller #KarachiGang #dcompany #kannadanews #vivekagarwal #rajshamani #history #charitre #kannadahistory #dawoodibrahim #underworldsecrets