Bengaluru Secret: ಬನ್ನೇರುಘಟ್ಟದಲ್ಲಿ ಚಿನ್ನದ ಗಣಿ ಇತ್ತೇ? ಸುವರ್ಣಮುಖಿ ನದಿಯ ಸ್ನಾನ ಚರ್ಮರೋಗಕ್ಕೆ ಮದ್ದು?
Jun 13, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration37:07
Video IDF_6cp34x5XY
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views3K
Likes29
Comments0
Engagement Rate0.96%
Likes per 100 views0.96
Comments per 1K views0.00
Video Tags
#ಬನ್ನೇರುಘಟ್ಟ ಚಿನ್ನದ ಗಣಿ#ಬೆಂಗಳೂರು ಸೀಕ್ರೆಟ್#ಬನ್ನೇರುಘಟ್ಟದಲ್ಲಿ ಸಿಕ್ತಿತ್ತು ಚಿನ್ನ#ಚರ್ಮರೋಗಕ್ಕೆ ಈ ನೀರು ಮದ್ದು#ಸುವರ್ಣಮುಖಿ ನದಿ ಹುಟ್ಟೋದು ಇಲ್ಲೇ#ಚಿನ್ನ ಹರಿಯುತ್ತಿದ್ದ ಹೊಳೆ#ಬನ್ನೇರುಘಟ್ಟದ ಇತಿಹಾಸ#ಸುವರ್ಣಮುಖಿ ನದಿ ಉಗಮಸ್ಥಾನ#bannerghatta hidden history suvarnamukhi river#ಸುವರ್ಣಮುಖಿ ನದಿಯ ಉಗಮಸ್ಥಾನ#bannerghatta tourism#ಪೊನ್ನೆರಪಟ್ಟು ಈಗ ಬನ್ನೇರುಘಟ್ಟ#ಬೆಂಗಳೂರಲ್ಲಿ ಚಿನ್ನದ ಗಣಿ#ಬೆಂಗಳೂರು ಬೆಸ್ಟ್ ದೇವಾಲಯಗಳು#ಬನ್ನೇರುಘಟ್ಟ ಶಾಸನ#bannerghatta#history linked to gold#ancient temples#prehistoric settlements
Description
Bengaluru Secret: ಬನ್ನೇರುಘಟ್ಟದಲ್ಲಿ ಚಿನ್ನದ ಗಣಿ ಇತ್ತೇ? ಸುವರ್ಣಮುಖಿ ನದಿಯ ಸ್ನಾನ ಚರ್ಮರೋಗಕ್ಕೆ ಮದ್ದು? | Bannerghatta's Hidden History: Gold Mines, Ancient Fort & Suvarnamukhi River
ಬೆಂಗಳೂರು ಸಮೀಪದಲ್ಲೇ ಇರುವ ಬನ್ನೇರುಘಟ್ಟದಲ್ಲಿ ಒಂದು ಪ್ರಕೃತಿ ನಡುವೆ ಅದ್ಭುತವಾದ ಸ್ಥಳವಿದೆ. ಪುರಾತನ ದೇವಾಲಯ, ಸುವರ್ಣಮುಖಿ ನದಿಯ ಉಗಮಸ್ಥಾನ ಸೇರಿದಂತೆ ಇಲ್ಲಿ, ಶಿಲಾಯುಗ ಕಾಲದ ಶಿಲಾಗೋರಿಗಳು ಹಾಗೂ ಏಳುಸುತ್ತಿನ ಕೋಟೆಯಿದೆ. ಬೆಂಗಳೂರಿಂದ ಕೆಲವೇ ಗಂಟೆಗಳಲ್ಲಿ ಹೋಗಿ ಬರಬಹುದಾದ ಈ ಪ್ರವಾಸಿ ಸ್ಥಳ ಹಲವಾರು ಅಚ್ಚರಿಗಳನ್ನು ಒಳಗೊಂಡಿದೆ, ಐತಿಹಾಸಿಕವಾಗಿ ಇಲ್ಲಿನ ಸ್ಥಳಗಳಲ್ಲಿ ಚಿನ್ನ, ತಾಮ್ರದ ಕಾಮಗಾರಿಗಳನ್ನು ನಡೆಸುತ್ತಿದ್ದ ಉಲ್ಲೇಖವಿದೆ.
Did you know that Bannerghatta, located near Bengaluru, has a fascinating history linked to gold, ancient temples, prehistoric settlements, and the origin of the Suvarnamukhi River?
In this video, explore the lesser-known side of Bannerghatta, including the historic Sri Champakadhama Swamy Temple, references to ancient gold and copper mining activities, prehistoric stone burials, and the legendary connection between the region and flowing gold.
Key Highlights:
✅ Origin of the Suvarnamukhi River
✅ History of Sri Champakadhama Swamy Temple
✅ Ancient inscriptions and archaeological significance
✅ Stone-age burial sites near Bannerghatta
✅ Seven-circled fort and historical remains
✅ Connection between Bannerghatta and gold mining
✅ Weekend travel destination near Bengaluru
✅ Cultural and spiritual importance of the region
Bannerghatta History, Bannerghatta Gold Mine, Bengaluru Secret Places, Suvarnamukhi River Origin, Champakadhama Temple, Bannerghatta Tourism, Bangalore Weekend Trip, Ancient Karnataka History, Gold Mining Karnataka, Bengaluru Heritage, Hidden Places
Discover why this hidden gem near Bengaluru is attracting history lovers, pilgrims, and nature enthusiasts alike.
Bengaluru Secret: KGF, ಹಟ್ಟಿಗೂ ಮೊದಲು ಬನ್ನೇರುಘಟ್ಟವೇ ಪುರಾತನ ಚಿನ್ನದ ನಾಡು! | #Bannerghatta #BengaluruSecret #SuvarnamukhiRiver #KarnatakaHistory #BangaloreTourism #ChampakadhamaTemple Bannerghatta, Bannerghatta history, Bannerghatta gold mine, Bengaluru secrets
▬▬▬▬ ▬▬▬▬ ▬▬▬▬ ▬▬▬▬ ▬▬▬▬
00:00 - ಸುವರ್ಣಮುಖಿ ನದಿ ಚಿನ್ನದ ಗಣಿಯ ರಹಸ್ಯ
01:52 - ಚಂಪಕಧಾಮ ದೇವಾಲಯದ ಪರಿಚಯ.
02:43 - ಐತಿಹಾಸಿಕ ವೀರಗಲ್ಲುಗಳು
04:34 - ರಥಬೀದಿಯ ವಿಶೇಷತೆ.
07:43 - ವನ್ನಿಗಿರಿ ಬೆಟ್ಟದ ಹಾದಿ
10:31 - ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ ಹಿನ್ನೆಲೆ
14:12 - ಬನ್ನೇರಘಟ್ಟಕ್ಕೂ ಚಿನ್ನಕ್ಕೂ ಸಂಬಂಧ?
19:26 - ಜನಮೇಜಯ ರಾಜನ ಕಥೆ.
23:53 - ಏಳು ಸುತ್ತಿನ ಕೋಟೆಯ ರಹಸ್ಯ
32:39 - ನದಿಯ ಉಗಮ ಸ್ಥಾನ -ಹರಿವಿನ ವಿವರ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share