ತೆಲಂಗಾಣಕ್ಕೆ ನರೇಂದ್ರ ಮೋದಿ ಬಿಗ್‌ ಗಿಫ್ಟ್‌, ರಾಜ್ಯ ಹೆದ್ದಾರಿ ಯೋಜನೆಗೆ ಗ್ರೀನ್‌ ಸಿಗ್ನಲ್‌, ಎಲ್ಲೆಲ್ಲಿ ನಿರ್ಮಾಣ!

Jun 4, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration9:06
Video IDFiJfFf5KTIc
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views3.5K
Likes82
Comments2
Engagement Rate2.42%
Likes per 100 views2.36
Comments per 1K views0.58

Description

ತೆಲಂಗಾಣಕ್ಕೆ ನರೇಂದ್ರ ಮೋದಿ ಬಿಗ್‌ ಗಿಫ್ಟ್‌, ರಾಜ್ಯ ಹೆದ್ದಾರಿ ಯೋಜನೆಗೆ ಗ್ರೀನ್‌ ಸಿಗ್ನಲ್‌, ಎಲ್ಲೆಲ್ಲಿ ನಿರ್ಮಾಣ! | "Narendra Modi's big gift to Telangana, green signal for state highway project, where all will it be constructed!" | Vijay Karnataka ಒಂದು ಗ್ರಾಮ ಅಭಿವೃದ್ಧಿಯಾದ್ರೆ ದೇಶ ಅಭಿವೃದ್ದಿಯಾದಂತೆ, ಮೂಲಭೂತ ಸೌಕರ್ಯಗಳು ಪ್ರತಿ ಕೊನೆಯ ಸ್ಥಳಗಳಿಗೂ ರೀಚ್‌ ಆಗಬೇಕು ಅನ್ನೋದು ಸರ್ಕಾರಗಳ ಒಂದು ದಿಟ್ಟ ನಿರ್ಧಾರವಾಗಿರುತ್ತದೆ. ಪ್ರತಿ ರಾಜ್ಯದಲ್ಲಿ ಸಾರಿಗೆ ಅನ್ನೋದು ಬಹಳ ಮುಖ್ಯಪಾತ್ರವನ್ನು ವಹಿಸುತ್ತದೆ. ಇನ್ನೂ ಹಲವು ರಾಜ್ಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ, ರಸ್ತಯೆಗಳು ಅಭಿವೃದ್ದಿಯಾಗಬೇಕಿದೆ. ಅಂತಹದ್ದೆ ಒಂದು ಮಹಾಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ತೆಲಂಗಾಣದ ಸಾರಿಗೆ ಸಂಪರ್ಕ ವ್ಯವಸ್ಥೆಗೆ ರಸ್ತೆ ಅಭಿವೃದ್ದಿಗೆ ಮುನ್ನಡಿಯನ್ನ ಕೇಂದ್ರ ಸರ್ಕಾರ ಹಾಕಿದೆ. ಮಹತ್ವದ ಹೆದ್ದಾರಿ ಯೋಜನೆಗಳನ್ನ ನೀಡುವ ಮೂಲಕ ದಶಕಗಳಿಂದ ದಟ್ಟಣೆಯಿಂದ ಹೆಣಗಾಡುತ್ತಿದ್ದ ಜನರಿಗೆ ದೊಡ್ಡ ರಿಲೀಫ್‌ ಸಿಕ್ಕಿದೆ. ಬಹುತೇಕ ನಗರ ಪ್ರದೇಶಗಳ ಒಳಗೆ ಸಂಚಾರ ಮಾಡಿಕೊಂಡು ಹೋಗಬೇಕಾಗಿದ್ದ ರಸ್ತೆಗಳು ಬದಲೀಕರಣ ಮಾಡಿ ಸದ್ಯ ಈದೀಗ ಬೈಪಾಸ್‌ ರಸ್ತೆ ಮಾಡೋ ಮುಖಾಂತರ ಜನರಿಗೆ ದೊಡ್ಡ ಕೊಡುಗೆಯನ್ನ ಕೇಂದ್ರ ಸರ್ಕಾರ ನೀಡಿದೆ. ಹಾಗಾದ್ರೆ ತೆಲಂಗಾಣ ಹೆದ್ದಾರಿ ಯೋಜನೆ ಎಷ್ಟು ಕಿಲೋ ಮೀಟರ್‌? ಇದರ ಆಯವ್ಯಯ ಎಷ್ಟು? ಯಾವೆಲ್ಲಾ ನಗರಗಳನ್ನ ಹಾದು ಹೋಗುತ್ತದೆ? ಇದರ ಜನರ ಉಪಯೋಗಕ್ಕೆ ತಲುಪೋದು ಯಾವಾಗ? ಮೋದಿ ಮಾಡಿದ ಟ್ವೀಟ್‌ನಲ್ಲಿ ಏನಿದೆ? ಬನ್ನಿ ಇವತ್ತಿನ ವಿಡಿಯೋದಲ್ಲಿ ಒಂದಿಷ್ಟು ಮಾಹಿತಿಯನ್ನ ನೋಡೋಣ ಅಲ್ಲೂ ಸ್ಕಿಫ್‌ ಮಾಡದೇ ಈ ವಿಡಿಯೋ ನೋಡಿ.. ತೆಲಂಗಾಣಕ್ಕೆ 7 ಸಾವಿರ ಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌, ದೇಶದ ಅಭಿವೃದ್ದಿಗೆ ವೇಗ, ಕಮೆಂಟ್‌ಗಳ ಮಹಾಪೂರ! | "Central government green-signals 7-thousand-crore project for Telangana, speed to the country's development, flood of comments!" | #TelanganaHighways #PMModiGift #TelanganaInfrastructure #NationalHighwayProject #BypassRoads #TelanganaDevelopment #NitinGadkariUpdates #vijaykarnataka 🛣️ PM Modi's Big Gift to Telangana: Mega Highway Projects Approved to End Traffic Woes! 🇮🇳✨ True development begins at the grassroots, and ensuring that robust infrastructure reaches every remote corner remains a defining mission of progressive governance. Efficient transport networks serve as the backbone of any growing state, yet severe traffic congestion and outdated roads have stalled movement across regions for years. Stepping in with a massive solution, the Central Government has approved a game-changing highway expansion and bypass project for Telangana. This historic infrastructure push brings immense relief to millions of commuters who have struggled through decades of bottleneck traffic, strategically routing heavy vehicles away from crowded city centers through high-tech bypass roads. This exclusive Vijaya Karnataka Web ground report breaks down the total length of the upcoming Telangana highway corridors, the sanctioned financial budget, the key cities it will interconnect, and its expected operational timeline. We also look closely at Prime Minister Narendra Modi's latest tweet detailing this major project—make sure to watch until the very end without skipping! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ