ಪಟ್ಟ ಡಿಕೆಶಿಗೆ, ಪವರ್ ಸಿದ್ದರಾಮಯ್ಯಗೆ?, ಕುಳಿತೇ ಆಡಿಸ್ತಿದ್ದಾರೆ ಸಿದ್ದು, ದೊಡ್ಡ ಚಕ್ರವ್ಯೂಹ ರೆಡಿ! |

Jun 4, 2026Channel
AI Analysis
Data from YouTube Data API v3Updated Just now

Video Overview

Video Details

Published1 month ago
Duration8:25
Video IDFic6dqN3VSs
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views87K
Likes669
Comments40
Engagement Rate0.81%
Likes per 100 views0.77
Comments per 1K views0.46

Description

ಪಟ್ಟ ಡಿಕೆಶಿಗೆ, ಪವರ್ ಸಿದ್ದರಾಮಯ್ಯಗೆ?, ಕುಳಿತೇ ಆಡಿಸ್ತಿದ್ದಾರೆ ಸಿದ್ದು, ದೊಡ್ಡ ಚಕ್ರವ್ಯೂಹ ರೆಡಿ! | "Title to DKS, power to Siddaramaiah?, Siddu is pulling the strings just by sitting, a massive web is ready!" | Vijay Karnataka ಕರ್ನಾಟಕ ರಾಜಕೀಯದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಹತ್ತಾರು ವರ್ಷಗಳ ಸುದೀರ್ಘ ಕಾಯುವಿಕೆ, ಹೈಕಮಾಂಡ್ ಮಟ್ಟದಲ್ಲಿ ನಡೆದ ಹತ್ತಾರು ಸಭೆಗಳು, ತಂತ್ರ-ಪ್ರತಿತಂತ್ರಗಳ ಸರಣಿಯ ನಂತರ ಡಿಕೆಶಿ ತಾವು ಹಂಬಲಿಸಿದ್ದ ಆ ರಾಜಸಿಂಹಾಸನವನ್ನು ಏರಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನ ವರ್ಷಗಳ ಇತಿಹಾಸ ಹೊಂದಿದ್ದ ನಾಯಕತ್ವದ ಪೈಪೋಟಿ ಕೊನೆಗೂ ಮುಕ್ತಾಯವಾಗಿದೆ... ಆದ್ರೆ.. ರಾಜಕೀಯದಲ್ಲಿ ಕಾಣುವುದೇ ಬೇರೆ, ನಡೆಯುವುದೇ ಬೇರೆ. ಅಧಿಕಾರ ಹಸ್ತಾಂತರವಾದ ತಕ್ಷಣ ಪ್ರಭಾವದ ಹೋರಾಟ ಕೊನೆಗೊಳ್ಳುತ್ತಾ? ಖಂಡಿತ ಇಲ್ಲ. ಹ್ಯಾಂಡ್ಸ್ ಆನ್ ಪವರ್ ಈಗ ಡಿಕೆಶಿ ಕೈಯಲ್ಲಿದ್ದರೂ, ತೆರೆಯ ಮರೆಯಿಂದ ಇಡೀ ಸರ್ಕಾರದ ಸೂತ್ರವನ್ನು ನಿಯಂತ್ರಿಸುತ್ತಿರುವುದು ಯಾರು ಗೊತ್ತಾ? ಅದು ಮತ್ತಾರೂ ಅಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.. ಹೌದು, ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರಬಹುದು. ಆದರೆ ಕರ್ನಾಟಕದ ಪವರ್ ಗೇಮ್‌ನಲ್ಲಿ ಅಸಲಿ 'ಕಿಂಗ್ ಮೇಕರ್' ಕಾರ್ಡ್‌ಗಳು ಇಂದಿಗೂ ಇರುವುದು ಸಿದ್ದರಾಮಯ್ಯ ಅವರ ಕೈಯಲ್ಲೇ ಎಂಬುದಕ್ಕೆ ನೂತನ ಸಚಿವ ಸಂಪುಟವೇ ಸಾಕ್ಷಿ. ಇಂದು ನಾವು ಈ ವಿಡಿಯೋದಲ್ಲಿ, ಸಿಎಂ ಕುರ್ಚಿಯಲ್ಲಿ ಡಿಕೆಶಿ ಕೂತಿದ್ದರೂ, ಸಿದ್ದರಾಮಯ್ಯ ಇಡೀ ಸರ್ಕಾರವನ್ನು ತಮ್ಮ ಹಿಡಿತದಲ್ಲಿ ಹೇಗೆ ಇಟ್ಟುಕೊಂಡಿದ್ದಾರೆ? ಸಿದ್ದರಾಮಯ್ಯ ಹೂಡಿದ ಆ ಮಾಸ್ಟರ್ ಪ್ಲಾನ್ ಆದ್ರೂ ಏನು? ಸಂಪುಟ ರಚನೆಯ ಇಂಚಿಂಚು ರೋಚಕ ಕಥೆಯನ್ನು ಎಳೆ ಎಳೆಯಾಗಿತಿಳಿಸಿಕೊಡ್ತೇನೆ.. ವಿಡಿಯೋವನ್ನು ಕೊನೆಯವರೆಗೂ ಮಿಸ್ ಮಾಡದೆ ನೋಡಿ.. ಪಟ್ಟ ಡಿಕೆಶಿಗಾದ್ರೂ ಪವರ್‌ ಸಿದ್ದರಾಮಯ್ಯನವರ ಕೈಲಿ?, ಸಂಪುಟದಲ್ಲಿ ಸಿದ್ದು ಸೈನಿಕರ ದರ್ಬಾರ್‌ | "Even if the title went to DKS, is the power in Siddaramaiah's hands? The dominance of Siddu's soldiers in the cabinet!" | #KarnatakaPolitics2026 #DKShivakumarCM #SiddaramaiahPower #CongressPowerShift #KarnatakaCabinet #HighCommandDecision #vijaykarnataka 👑 DK Shivakumar Gets the Throne, but Does Siddaramaiah Hold the Power? Inside Karnataka's New Political Web! 🏛️🔥 A new chapter in Karnataka politics has unfolded. Following years of intense patience, countless high-level high command meetings, and a series of strategic maneuvers, DK Shivakumar has finally ascended the political throne he long desired. The long-standing leadership rivalry in Karnataka Congress has seemingly drawn to a close. However, what meets the eye in politics is rarely what plays out on the ground. Does a formal transition of power put an end to internal influence? Absolutely not. While the hands-on executive power now rests with DK Shivakumar, who is truly pulling the strings of governance from behind the scenes? It is none other than the former Chief Minister, Siddaramaiah. He may have stepped down from the CM chair, but the new cabinet layout clearly shows that the real 'Kingmaker' cards in Karnataka’s power game are still firmly in his hands. This exclusive Vijaya Karnataka Web political report decodes how Siddaramaiah continues to maintain a strong grip over the administration despite DKS occupying the Chief Minister's seat, exposing the intricate layers of his master plan during the cabinet formation. Watch this gripping political analysis until the very end to understand the real chessboard of power without skipping! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ