ರೈತರಿಗೆ ಗುಡ್ ನ್ಯೂಸ್ - 0% ಬಡ್ಡಿ ಸಾಲ! ₹3 ಲಕ್ಷದಿಂದ ₹20 ಲಕ್ಷವರೆಗೆ | Loan For Farmers | Kannada Thare Tv

Mar 30, 2026Channel
AI Analysis
Data from YouTube Data API v3Updated Just now

Video Overview

Video Details

Published3 months ago
Duration2:27
Video IDFtW1cgHoxKo
Languagekn
CategoryEntertainment
PrivacyPublic
Made for KidsNo
Video TypeRegular Video

Performance Metrics

Views849
Likes7
Comments0
Engagement Rate0.82%
Likes per 100 views0.82
Comments per 1K views0.00

Description

ಸ್ನೇಹಿತರೆ, ರೈತರಿಗೆ ವಿವಿಧ ರೀತಿಯ ಕೃಷಿ ಸಾಲಗಳು ಲಭ್ಯವಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ನಿಮ್ಮ ಕೃಷಿ ಜೀವನಕ್ಕೆ ದೊಡ್ಡ ಸಹಾಯವಾಗುತ್ತದೆ. ಈ ವಿಡಿಯೋದಲ್ಲಿ ನಾವು Short Term, Medium Term ಮತ್ತು Long Term ಸಾಲಗಳ ಸಂಪೂರ್ಣ ಮಾಹಿತಿಯನ್ನು ವಿವರಿಸಿದ್ದೇವೆ. 📌 1. Short Term Crop Loan • ಬೆಳೆ ಬೆಳೆಯಲು ಬೀಜ, ಗೊಬ್ಬರ, ಕೂಲಿ ವೆಚ್ಚಗಳಿಗೆ • ಸಾಮಾನ್ಯವಾಗಿ 4% ಬಡ್ಡಿ • ಕರ್ನಾಟಕದಲ್ಲಿ ₹3 ಲಕ್ಷವರೆಗೆ ಶೂನ್ಯ ಬಡ್ಡಿ (ಸಹಕಾರ ಸಂಘಗಳ ಮೂಲಕ) 📌 2. Medium Term Loan • ಬಾವಿ, ಪೈಪ್‌ಲೈನ್, ಕೃಷಿ ಉಪಕರಣಗಳಿಗೆ • ₹10 ಲಕ್ಷವರೆಗೆ ಸಾಲ • ಅವಧಿ: 5 ವರ್ಷ 📌 3. Long Term Loan • ದೊಡ್ಡ ಕೃಷಿ ಅಭಿವೃದ್ಧಿ ಯೋಜನೆಗಳಿಗೆ • ₹20 ಲಕ್ಷ ಅಥವಾ ಹೆಚ್ಚು • ಜಮೀನು ಗ್ಯಾರೆಂಟಿ ಅಗತ್ಯ 📌 ಅಗತ್ಯ ದಾಖಲೆಗಳು: • ಆಧಾರ್ ಕಾರ್ಡ್ • RTC / ಪಹಣಿ • EC & ನೋ ಡ್ಯೂ ಸರ್ಟಿಫಿಕೇಟ್ 📌 ವಿಶೇಷ ಮಾಹಿತಿ: • ಜಮೀನು ಇಲ್ಲದವರಿಗೂ Dairy & Fisheries ಸಾಲ ಸಿಗುತ್ತದೆ • ಸಹಕಾರ ಸಂಘಗಳ ಮೂಲಕ ಬಡ್ಡಿರಹಿತ ಲಾಭ ಪಡೆಯಬಹುದು 👉 ನೀವು ಯಾವ ಸಾಲಕ್ಕೆ apply ಮಾಡ್ತೀರಾ? ಕಾಮೆಂಟ್ ಮಾಡಿ ತಿಳಿಸಿ 👇 👍 ವಿಡಿಯೋ ಇಷ್ಟವಾದರೆ LIKE ಮಾಡಿ 📢 SHARE ಮಾಡಿ ರೈತರಿಗೆ ಸಹಾಯ ಮಾಡಿ 🔔 Subscribe ಮಾಡಿ Kannada Thare TV #FarmerLoan #CropLoan #ZeroInterestLoan #AgricultureLoan #KisanLoan #FarmerScheme #LoanSchemeIndia #DairyLoan #FisheriesLoan #KannadaNews #KarnatakaFarmers #KannadaThareTV

Related Videos

More videos from Kannada Thare Tv