ಮ್ಯೂಚುವಲ್ ಫಂಡ್ ಕಂಪನಿ ಮುಚ್ಚಿಹೋದ್ರೆ ನಿಮ್ಮ ಹಣ ಏನಾಗುತ್ತೆ? Nippon India | Dev Kumar Mahapatro
Jun 13, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration20:18
Video IDFvd_EsJLeTM
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views2.9K
Likes40
Comments5
Engagement Rate1.58%
Likes per 100 views1.40
Comments per 1K views1.75
Video Tags
#ಎಕನಾಮಿಕ್ ಟೈಮ್ಸ್ ಕನ್ನಡ#ಪವರ್ ಆಫ್ ವೆಲ್ತ್ ಸಮೃದ್ಧಿ ಕಾರ್ಯಕ್ರಮ#ನಿಪ್ಪಾನ್ ಇಂಡಿಯಾದ ದೇವ್ ಮಹಾಪಾತ್ರೋ ಷೇರು ಮಾರುಕಟ್ಟೆಯ ಇತಿಹಾಸ#ಮ್ಯೂಚುವಲ್ ಫಂಡ್#ಮ್ಯೂಚುವಲ್ ಫಂಡ್ ಹೂಡಿಕೆ#sip ಹೂಡಿಕೆ#ಎಸ್‌ಐಪಿ#ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್#ದೇವ್ ಕುಮಾರ್ ಮಹಾಪಾತ್ರೋ#ಹೂಡಿಕೆ ಸಲಹೆ#ಷೇರು ಮಾರುಕಟ್ಟೆ#ಭಾರತೀಯ ಷೇರು ಮಾರುಕಟ್ಟೆ#ಹೂಡಿಕೆದಾರರು#ವೈಯಕ್ತಿಕ ಹಣಕಾಸು#ಮ್ಯೂಚುವಲ್ ಫಂಡ್ ಸುರಕ್ಷತೆ#sip investment#mutual fund safety#nippon india mutual fund#dev kumar mahapatro#stock market education
Description
ಮ್ಯೂಚುವಲ್ ಫಂಡ್ ಕಂಪನಿ ಮುಚ್ಚಿಹೋದ್ರೆ ನಿಮ್ಮ ಹಣ ಏನಾಗುತ್ತೆ? Nippon India | Dev Kumar Mahapatro
ಭಾರತೀಯ ಆರ್ಥಿಕತೆ ಮತ್ತು ಬಂಡವಾಳ ಮಾರುಕಟ್ಟೆ ಇಂದು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದೇಶೀಯ ಚಿಲ್ಲರೆ ಹೂಡಿಕೆದಾರರ ಶಕ್ತಿಯಿಂದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿದರೂ ಆರ್ಥಿಕತೆ ಗಟ್ಟಿಯಾಗಿ ನಿಂತಿದೆ ಎಂದು ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್‌ನ ದಕ್ಷಿಣ ವಲಯದ ಮುಖ್ಯಸ್ಥರಾದ ದೇವ್ ಕುಮಾರ್ ಮಹಾಪಾತ್ರೋ ಅಭಿಪ್ರಾಯಪಟ್ಟಿದ್ದಾರೆ.
ಎಕನಾಮಿಕ್ ಟೈಮ್ಸ್ ಕನ್ನಡ ಆಯೋಜಿಸಿದ್ದ ಪವರ್ ಆಫ್ ವೆಲ್ತ್ ಸಮೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಷೇರು ಮಾರುಕಟ್ಟೆಯ ಇತಿಹಾಸದಲ್ಲಿ 2008ರ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ವಿದೇಶಿಗರು ಕೇವಲ 30 ಬಿಲಿಯನ್ ಡಾಲರ್ ಹಿಂಪಡೆದಾಗ ಮಾರುಕಟ್ಟೆ ಶೇ. 50ರಷ್ಟು ಕುಸಿದಿತ್ತು. ಆದರೆ, ಇತ್ತೀಚಿನ 18 ತಿಂಗಳುಗಳಲ್ಲಿ ಬರೋಬ್ಬರಿ 50 ಬಿಲಿಯನ್ ಡಾಲರ್ ಹೊರಹೋಗಿದ್ದರೂ ನಮ್ಮ ದೇಶೀಯ ಸಣ್ಣ ಹೂಡಿಕೆದಾರರ ಮಾಸಿಕ ಎಸ್‌ಐಪಿ ಹೂಡಿಕೆಯ ಬಲದಿಂದಾಗಿ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಂಡಿದೆ ಎಂದರು.
ಪ್ರಸ್ತುತ ಭಾರತದಲ್ಲಿ ಮ್ಯೂಚುವಲ್ ಫಂಡ್ ಆಸ್ತಿ ನಿರ್ವಹಣೆ ಕೇವಲ ಹತ್ತು ವರ್ಷಗಳಲ್ಲಿ 12 ಲಕ್ಷ ಕೋಟಿಯಿಂದ 82 ಲಕ್ಷ ಕೋಟಿ ರೂಪಾಯಿಗೆ ಜಿಗಿದಿದೆ. ಮಾರ್ಗನ್ ಸ್ಟಾನ್ಲಿಯಂತಹ ದೈತ್ಯ ಕಂಪನಿಗಳು ಹಿಂದೆ ಭಾರತದಲ್ಲಿ ವಿಫಲವಾದ ಉದಾಹರಣೆಗಳ ಕುರಿತು ಮಾತನಾಡಿದ ದೇವ್ ಮಹಾಪಾತ್ರೋ, ಸೆಬಿ ಹಾಗೂ ಆರ್‌ಬಿಐನ ಬಲಿಷ್ಠ ನಿಯಮಗಳಿಂದಾಗಿ ಯಾವುದೇ ಮ್ಯೂಚುವಲ್ ಫಂಡ್ ಹೌಸ್ ಮುಚ್ಚಿದರೂ ಹೂಡಿಕೆದಾರರ ಹಣ ಸುರಕ್ಷಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಿಮವಾಗಿ, ಹೂಡಿಕೆಯಲ್ಲಿ ತಾಳ್ಮೆ ಮತ್ತು ಶಿಸ್ತು ಕಾಯ್ದುಕೊಳ್ಳುವಂತೆ ಹೂಡಿಕೆದಾರರಿಗೆ ಕಿವಿಮಾತು ಹೇಳಿದ್ದಾರೆ.
What happens to your money if a mutual fund company shuts down? Is your investment really safe?
In this exclusive keynote session at Economic Times Kannada's Power of Wealth Samruddhi 2026 event, Dev Kumar Mahapatro, South Zonal Head of Nippon India Mutual Fund, explains why mutual fund investors need not panic even if a fund house ceases operations.
Can a mutual fund company shut down? If it does, what happens to your hard-earned money?
At the Power of Wealth – Samruddhi 2026 event organized by Economic Times Kannada, Dev Kumar Mahapatro, South Zonal Head of Nippon India Mutual Fund, explained how investor money remains protected under India's regulatory framework.
In this video, learn:
✔ Why mutual fund investments are legally segregated from fund houses
✔ How SEBI safeguards investor interests
✔ The rise of SIP culture in India
✔ How domestic investors are supporting Indian markets
✔ Growth of the mutual fund industry from ₹12 lakh crore to ₹82 lakh crore
✔ Key lessons for long-term wealth creation
A must-watch for every SIP investor and mutual fund beginner.
ಮ್ಯೂಚುವಲ್ ಫಂಡ್ ಕಂಪನಿ ಮುಚ್ಚಿದರೂ ನಿಮ್ಮ ಹಣ ಸುರಕ್ಷಿತ! SIP ಮೂಲಕ ತಿಂಗಳಿಗೆ 31,000 ಕೋಟಿ ಹೂಡಿಕೆ! ನಿಪ್ಪಾನ್ ಇಂಡಿಯಾದ ದೇವ್ ಮಹಾಪಾತ್ರೋ ಅಭಿಮತ | Your Mutual Fund Is Safe Even If the Company Shuts Down! | #MutualFunds #SIP #NipponIndiaMF #DevMahapatro #PowerOfwealth #etkannada
01:00 - ಭಾರತದ ಹೂಡಿಕೆ ಪಯಣ
01:51 - ಬೆಳವಣಿಗೆಯ ಸುಳಿ
02:30 - ಯುವ ಜನಸಂಖ್ಯೆಯ ಶಕ್ತಿ
03:44 - ಜಿಡಿಪಿ ಮತ್ತು ಬಳಕೆ
04:25 - ಹೂಡಿಕೆಗೆ ಮ್ಯೂಚುವಲ್ ಫಂಡ್ ಬಳಕೆ
05:31 - ನಿಯಂತ್ರಕರ ಪಾತ್ರ (SEBI, RBI)
07:25 - ಆಸ್ತಿ ನಿರ್ವಹಣೆಯ ಬೆಳವಣಿಗೆ
11:08 - ಮಾರುಕಟ್ಟೆ ಚೇತರಿಕೆ (2008 vs ಈಗ)
12:35 - ಸಂಪತ್ತು ವೃದ್ಧಿಯ ಅವಕಾಶ
14:10 - ದೀರ್ಘಕಾಲೀನ ಹೂಡಿಕೆಯ ಲಾಭ
15:58 - ಪ್ರಶ್ನೋತ್ತರ ಅವಧಿ
18:56 - ಹೂಡಿಕೆದಾರರ ಸುರಕ್ಷತೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share