ಹೊಸ ರೂಲ್ಸ್, ಜೇಬಿಲ್ಲದ ಅಂಗಿ, ಪೊಲೀಸ್ ಕಾವಲು, ರಾಮಮಂದಿರ ಕಾಣಿಕೆ ಎಣಿಕೆಗೆ ಕಠಿಣ ನಿಯಮ, ಓಡಿಹೋದ ಸಿಬ್ಬಂದಿ
Jul 11, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration8:22
Video IDHLY4Rx0sVNE
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views5.2K
Likes154
Comments28
Engagement Rate3.49%
Likes per 100 views2.95
Comments per 1K views5.36
Video Tags
#ಪೊಲೀಸ್ ಕಾವಲು ಜೇಬಿಲ್ಲದ ಬಟ್ಟೆ#ಹಣ ಎಣಿಕೆಗೆ ಬಿಗಿ ರೂಲ್ಸ್#ಓಡಿ ಹೋದ 23 ಸಿಬ್ಬಂದಿ#ರಾಮ ಮಂದಿರದ ಹಣ ಲೂಟಿ ಹಗರಣ#ಬಂತು ಕಠಿಣ ರೂಲ್ಸ್#ಹೊಸ ನಿಯಮಕ್ಕೆ ಹೆದರಿ 23 ಸಿಬ್ಬಂದಿ ರಾಜೀನಾಮೆ#ಅಯೋಧ್ಯೆ ರಾಮ ಮಂದಿರ ಹುಂಡಿಗೆ ಕನ್ನ ಕೇಸ್#ಓಡಿಹೋದ ಸಿಬ್ಬಂದಿಗಳು#ಹೊಸ ರೂಲ್ಸ್ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ#ಈವರೆಗೆ ಕಳ್ಳರಿಂದ ಜಪ್ತಿಯಾದ ಹಣವೆಷ್ಟು#ಕಳ್ಳರಿಂದ ಹಣ ವಸೂಲಿ#ram mandir fund scam#pocketless clothes#police verification 23 resignations#ayodhya ram mandir#ram mandir donation scam#ayodhya news#pocketless uniform
Description
ಹೊಸ ರೂಲ್ಸ್, ಜೇಬಿಲ್ಲದ ಅಂಗಿ, ಪೊಲೀಸ್ ಕಾವಲು, ರಾಮಮಂದಿರ ಕಾಣಿಕೆ ಎಣಿಕೆಗೆ ಕಠಿಣ ನಿಯಮ, ಓಡಿಹೋದ ಸಿಬ್ಬಂದಿ | Ram Mandir Donation Scam: New Strict Rules, Pocketless Uniforms & 23 Staff Resign | Ayodhya
ಅಯೋಧ್ಯೆ ರಾಮಮಂದಿರದಲ್ಲಿ ಕಾಣಿಕೆ ಹಣದ ಲೂಟಿ ಹಗರಣ ಇಡೀ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಭಕ್ತರು ಅತ್ಯಂತ ಭಕ್ತಿ ಪೂರ್ವಕವಾಗಿ ಅರ್ಪಿಸುತ್ತಿದ್ದ ಆ ಪವಿತ್ರ ಕಾಣಿಕೆ ಹಣವನ್ನು ದೇವಸ್ಥಾನದ ನಂಬಿಕಸ್ಥ ಸಿಬ್ಬಂದಿಗಳೇ ಕಳ್ಳತನ ಮಾಡುತ್ತಿದ್ದರು ಎಂಬ ಸತ್ಯ ಹೊರಬಂದಾಗ ಕೋಟ್ಯಂತರ ಭಕ್ತರ ಹೃದಯ ಒಡೆದು ಹೋಗಿತ್ತು. ಯಾವಾಗ ಇದು ಹೊರಬಿತ್ತೋ, ಇದಕ್ಕೆ ಕಠಿಣವಾದ ಬ್ರೇಕ್ ಹಾಕಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಪೂರ್ಣವಾಗಿ ಸಜ್ಜಾಗಿದೆ.
ಇನ್ಮುಂದೆ ರಾಮಲಲ್ಲಾನ ಆ ಕಾಣಿಕೆ ಪೆಟ್ಟಿಗೆಗಳಿಂದ ಬರುವ ಕೋಟಿ ಕೋಟಿ ಹಣವನ್ನು ಎಣಿಸುವ ಸಿಬ್ಬಂದಿಗಳು ಕಡ್ಡಾಯವಾಗಿ ಜೇಬಿಲ್ಲದ ಉಡುಪುಗಳನ್ನು ಮಾತ್ರವೇ ಧರಿಸಬೇಕು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಸಿಬ್ಬಂದಿಯೂ ಪೊಲೀಸರಿಂದ ವೆರಿಫೈ ಆದ ಚಾರಿತ್ರ್ಯ ಪ್ರಮಾಣಪತ್ರವನ್ನು ತರಲೇಬೇಕು ಎಂಬ ಕಠಿಣ ನಿಯಮಗಳನ್ನು ಟ್ರಸ್ಟ್ ಜಾರಿಗೆ ತಂದಿದೆ. ಸರ್ಕಾರದ ಈ ಅತ್ಯಂತ ಕಠಿಣ ನಿಯಮಗಳು ಜಾರಿಯಾಗುತ್ತಿದ್ದಂತೆಯೇ, ಕಾಣಿಕೆ ಎಣಿಸುವ ಕೊಠಡಿಯಲ್ಲಿದ್ದ ಬರೋಬ್ಬರಿ 23 ಸಿಬ್ಬಂದಿ ಸದ್ದಿಲ್ಲದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಓಡಿಹೋಗಿದ್ದಾರೆ..
ಹಾಗಾದರೆ ಹೊಸ ರೂಲ್ಸ್‌ನಲ್ಲಿ ಏನ್ನೇಲ್ಲಾ ಇದೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಏನೆಲ್ಲಾ ಫಾಲೋ ಮಾಡಬೇಕು?, ಈವರೆಗೆ ಕಳ್ಳರಿಂದ ಜಪ್ತಿಯಾದ ಹಣವೆಷ್ಟು?
The Shri Ram Janmabhoomi Teerth Kshetra Trust has introduced strict new rules for counting donations at the Ayodhya Ram Mandir following the alleged donation fund embezzlement case. Staff handling donation money must now wear pocketless uniforms, undergo mandatory police verification, and follow enhanced security protocols.
Soon after these rules were introduced, 23 staff members reportedly resigned, raising fresh questions. This video explains the new regulations, the ongoing SIT investigation, the recovered cash, and the latest developments in the Ram Mandir donation scam.
Watch the full video for complete details.
ರಾಮ ಮಂದಿರದ ಹಣ ಲೂಟಿ ಹಗರಣ, ಬಂತು ಕಠಿಣ ರೂಲ್ಸ್, ಹೊಸ ನಿಯಮಕ್ಕೆ ಹೆದರಿ 23 ಸಿಬ್ಬಂದಿ ರಾಜೀನಾಮೆ | Ayodhya Ram Mandir Introduces Strict Donation Counting Rules, 23 Staff Quit After New Policy | #RamMandir #Ayodhya #RamMandirNews #DonationScam #IndiaNews #UttarPradesh
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share