ದಾವೂದ್‌ ಬೆದರಿಕೆ, ಮಗನ ಕಿಡ್ನ್ಯಾಪ್‌, ಲಲಿತ್‌ ಮೋದಿ ಬಿಚ್ಚಿಟ್ಟ ಸತ್ಯ, ಕ್ರಿಕೆಟ್‌ನಿಂದ ದೂರ ದೂರ |Cricket Betting

Jun 5, 2026Channel
AI Analysis
Data from YouTube Data API v3Updated Just now

Video Overview

Video Details

Published3 weeks ago
Duration8:09
Video IDHwucBiGvzNw
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views2K
Likes46
Comments1
Engagement Rate2.37%
Likes per 100 views2.32
Comments per 1K views0.50

Description

In a recent interview, Lalit Modi spoke about: ದಾವೂದ್‌ ಬೆದರಿಕೆ, ಮಗನ ಕಿಡ್ನ್ಯಾಪ್‌, ಲಲಿತ್‌ ಮೋದಿ ಬಿಚ್ಚಿಟ್ಟ ಸತ್ಯ, ಕ್ರಿಕೆಟ್‌ನಿಂದ ದೂರ ದೂರ! | IPL Founder Lalit Modi Makes Shocking Claims About Dawood Ibrahim & Cricket Betting ಸದ್ಯ ಐಪಿಎಲ್‌ ಜನಕ ಲಲಿತ್‌ ಮೋದಿ ಹೆಸರು ಈಗ ದೇಶದಲ್ಲಿ ಬಾರೀ ಸಂಚಲನ ಮೂಡಿಸುತ್ತಿದೆ. ಯಾಕಂದ್ರೆ ಅವರು ಕೊಡುತ್ತಿರುವ ಹೇಳಿಕೆಗೆಳು, ಹೌದು.. ಅವಕಾಶ ಸಿಕ್ಕರೆ ಮೋದಿ ಕ್ರೀಡಾಂಗಣವನ್ನು ಕೆಡವಿ ಮತ್ತೆ ಕಟ್ಟುತ್ತೇನೆ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್‌ ಲೋಕದ ಕರಾಳ ಸತ್ಯವನ್ನು ರಿವೀಲ್‌ ಮಾಡಿದ್ದಾರೆ. ಅದರ ಜೊತೆಗೆ ತಾವು ಯಾಕೆ ಐಪಿಎಲ್‌ನಿಂದ ದೂರ ಆದೆ ಅನ್ನುವ ಸ್ಪೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದು ಈಗ ಕ್ರಿಕೆಟ್‌ ಲೋಕವನ್ನೇ ದಂಗು ಬಡಿಸಿದೆ. ಬರೋಬ್ಬರಿ ಒಂದು ದಶಕದ ನಂತರ ಮೌನ ಮುರಿದಿದ್ದಾರೆ. ಈ ಮಾತುಗಳನ್ನ ಕೇಳಿದ್ರೆ ನೀವು ಅಕ್ಷರಶಃ ದಂಗಾಗಿ ಹೋಗ್ತೀರಾ. ಭಾರತದ ಕ್ರಿಕೆಟ್ ಆಡಳಿತದಿಂದ ತಾವ್ಯಾಕೆ ಶಾಶ್ವತವಾಗಿ ದೂರ ಉಳಿಯಬೇಕಾಯಿತು ಅನ್ನೋದಕ್ಕೆ ಲಲಿತ್ ಮೋದಿ ಇವತ್ತು ಅತ್ಯಂತ ಭಯಾನಕ ಕಾರಣವನ್ನ ಬಿಚ್ಚಿಟ್ಟಿದ್ದಾರೆ. ಅದು ದಾವೂದ್ ಇಬ್ರಾಹಿಂ ಮತ್ತು ಡಿ-ಕಂಪನಿಯ ಭೀಕರ ಬೆದರಿಕೆ.. ಅಷ್ಟಕ್ಕೂ ಲಲಿತ್ ಮೋದಿಗೆ ದಾವೂದ್‌ ಏನಂತ ಬೆದರಿಕೆ ಹಾಕಿದ್ದರು?, ಲಲಿತ್‌ ಮೋದಿ ಮಗನನ್ನು ಕಿಡ್ನಾಪ್‌ ಮಾಡಲಾಗಿತ್ತಾ?, ಐಪಿಎಲ್ ಟೀಮ್ ಖರೀದಿ ಮಾಡೋಕೆ ಭೂಗತ ಲೋಕದ ಡಾನ್‌ಗಳು ಒತ್ತಡ ಹಾಕಿದ್ರಾ? ಒಂದು ಕಂಪ್ಲೀಟ್ ರೋಚಕ ರಿಪೋರ್ಟ್ ಇಲ್ಲಿದೆ IPL founder and former cricket administrator Lalit Modi has made sensational claims regarding alleged threats from underworld don Dawood Ibrahim, cricket betting networks, and incidents that he says changed his life forever. In a recent interview, Lalit Modi spoke about: Alleged threats from Dawood Ibrahim and the D-Company network Claims of attempts on his life Allegations involving cricket betting and spot-fixing An alleged kidnapping incident involving his son Why he distanced himself from Indian cricket administration The darker side of the IPL ecosystem Watch this detailed report to understand the claims, controversies, and revelations that have sparked debate across the cricketing world. Disclaimer: This video discusses allegations and claims reportedly made by Lalit Modi. The statements mentioned are claims by the interviewee and should not be treated as independently verified facts. ಭಯಾನಕ ಸತ್ಯ ಬಿಚ್ಚಿಟ್ಟ ಲಲಿತ್ ಮೋದಿ, ದಾವೂದ್‌ಗೆ ಹೆದರಿ ಕ್ರಿಕೆಟ್‌ನಿಂದ ಹಿಂದೆ ಸರಿದ್ರಾ ಐಪಿಎಲ್ ಪಿತಾಮಹ? | Lalit Modi Reveals Why He Left Cricket | Dawood Threats, Kidnapping & Underworld Links | #LalitModi #DawoodIbrahim #IPL #CricketNews #IPLControversy #MatchFixing #CricketBetting ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ