ಮತ್ತೆ ಇರಾನ್‌ ಅಟ್ಟಹಾಸ, ತೈಲ ಟ್ಯಾಂಕರ್‌ಗಳು ಉಡೀಸ್‌, ಭಾರತೀಯ ನಾವಿಕ ಸಾ*ವು, ಸಿಡಿದೆದ್ದ ಭಾರತ

Jul 14, 2026Channel
AI Analysis
Data from YouTube Data API v3Updated Just now

Video Overview

Video Details

Published6 days ago
Duration9:25
Video IDIIiFpNo6HSs
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views12.4K
Likes227
Comments13
Engagement Rate1.93%
Likes per 100 views1.82
Comments per 1K views1.04

Description

ಮತ್ತೆ ಇರಾನ್‌ ಅಟ್ಟಹಾಸ, ತೈಲ ಟ್ಯಾಂಕರ್‌ಗಳು ಉಡೀಸ್‌, ಭಾರತೀಯ ನಾವಿಕ ಸಾ*ವು, ಸಿಡಿದೆದ್ದ ಭಾರತ | Iran's fury again, oil tankers blown up, Indian sailor dead, India rises in rage! | Vijay Karnataka ಅಮೆರಿಕ ಹಾಗೂ ಇರಾನ್‌ ನಡುವೆ ಯುದ್ಧ ಮತ್ತಷ್ಟು ಭೀಕರ ಹಂತಕ್ಕೆ ತಲುಪಿದೆ. ಹಾರ್ಮುಜ್‌ ಜಲಸಂಧಿಯಲ್ಲಿ ಈಗ ರಕ್ತದೋಕುಳಿ ಹರಿದಿದೆ.. ಹೌದು, ಪರ್ಷಿಯನ್ ಗಲ್ಫ್ ಮತ್ತು ಒಮಾನ್ ಗಲ್ಫ್ ಅನ್ನು ಜೋಡಿಸುವ ಜಾಗತಿಕ ತೈಲ ಮಾರ್ಗ ಹಾರ್ಮುಜ್ ಜಲಸಂಧಿ ಈಗ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಇರಾನ್ ನಡೆಸಿದ ಭೀಕರ ಕ್ರೂಸ್ ಮಿಸೈಲ್ ದಾಳಿಗೆ ಯುಎಇ ತೈಲ ಟ್ಯಾಂಕರ್‌ಗಳು ಧಗಧಗನೆ ಹೊತ್ತಿ ಉರಿದಿವೆ. ಅತ್ಯಂತ ದುಃಖದ ಸಂಗತಿಯೆಂದರೆ, ಈ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ದುರಂತವಾಗಿ ಸಾವನ್ನಪ್ಪಿದ್ದಾರೆ, ಆರು ಭಾರತೀಯರು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಸಿಡಿದೆದ್ದಿರುವ ಭಾರತ ನವದೆಹಲಿಯಲ್ಲಿರುವ ಇರಾನ್‌ನ ಉಪ ರಾಯಭಾರಿ ಕಚೇರಿಗೆ ಸಮನ್ಸ್‌ ಕೊಟ್ಟಿದೆ. ಇರಾನ್‌ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಇತ್ತ ಅಮೆರಿಕ ಅಧ್ಯಕ್ಷ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿ, ಹಾರ್ಮುಜ್ ಜಲಸಂಧಿಗೆ ನಾವೇ ಇನ್ಮುಂದೆ ರಕ್ಷಕರು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ಹಾದುಹೋಗುವ ಹಡಗುಗಳಿಗೆ ಬರೋಬ್ಬರಿ 20% ಭದ್ರತಾ ತೆರಿಗೆ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಹಾರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ಆರ್ಭಟ, ತೈಲ ಟ್ಯಾಂಕರ್‌ಗಳು ಧ್ವಂಸ, ಓರ್ವ ಭಾರತೀಯ ನಾವಿಕ ಸಾವು | Iran's rampage in the Strait of Hormuz, oil tankers destroyed, one Indian sailor dead | #StraitOfHormuz #IranUSConflict #IndianNavy #MiddleEastCrisis #OilTankerAttack #Geopolitics2026 #DefenseNews #vijaykarnataka The conflict between the United States and Iran has taken a highly dangerous and devastating turn, transforming the Strait of Hormuz into a literal battlefield. Connecting the Persian Gulf and the Gulf of Oman, this crucial global oil transit route has witnessed absolute chaos following a fierce cruise missile attack launched by Iran. The offensive left UAE oil tankers completely engulfed in flames, leading to a tragic loss of life, including the heartbreaking death of an Indian crew member and severe injuries to several others, including six Indian nationals. An outraged India has strongly condemned Iran's actions and officially summoned Iran's Deputy Ambassador in New Delhi to register a stern protest. Meanwhile, the US President has flipped all geopolitical calculations by declaring the US military as the ultimate protector of the Strait of Hormuz, while warning that a heavy 20% security tax will be levied on all merchant vessels passing through the strategic waters. Watch this exclusive breaking news report for an in-depth global defense analysis! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ