ಮೈಲೇಜ್ ಇಳಿಕೆ ಆಗಲ್ಲ: ಕೇಂದ್ರನವದೆಹಲಿ: ಎಥೆನಾಲ್ ಮಿಶ್ರಿತ ಇಂಧನದಿಂದ (ಇ20)ಮೈಲೇಜ್ ಕುಸಿಯರಲ್ಲಾ

Aug 14, 2025Channel
AI Analysis
Data from YouTube Data API v3Updated Just now

Video Overview

Video Details

Published10 months ago
Duration0:40
Video IDImqguAarHMU
Languagekn
CategoryEntertainment
PrivacyPublic
Made for KidsNo
Video TypeYouTube Short

Performance Metrics

Views1K
Likes10
Comments1
Engagement Rate1.09%
Likes per 100 views0.99
Comments per 1K views0.99

Description

ಎಥೆನಾಲ್‌ನಿಂದ ಮೈಲೇಜ್ ಇಳಿಕೆ ಆಗಲ್ಲ: ಕೇಂದ್ರ ನವದೆಹಲಿ: ಎಥೆನಾಲ್ ಮಿಶ್ರಿತ ಇಂಧನದಿಂದ (ಇ20) ಮೈಲೇಜ್ ಕುಸಿಯುತ್ತಿದೆ ಎಂಬ ವರದಿಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದ್ದು, 'ವಾಹನದ ಮೈಲೇಜ್‌ ಇಳಿಯುವಿಕೆಗೆ ವಾಹನದ ಸ್ಥಿತಿಗತಿ, ಚಾಲಕನ ಚಾಲನಾ ವಿಧಾನ, ಎಂಜಿನ್‌ಆಯಿಲ್‌, ಏರ್ ಫಿಲ್ಟರ್ ಬದಲಾವಣೆಗಳಂತಹ ಅಂಶಗಳು ಕಾರಣವಾ ಗುತ್ತವೆ' ಎಂದಿದೆ ಹಾಗೂ 'ಮೈಲೇಜ್ ಕುಸಿತದ ಆತಂಕ 2020ರಲ್ಲಿ ಇತ್ತು. ಈಗ ಇಲ್ಲ. ಇ20 ಬಳಕೆಯಿಂದ ವಾಹನದ ಆ್ಯಕ್ಸಲರೇಷನ್ ಹೆಚ್ಚುತ್ತದೆ. ಜೊತೆಗೆ ಚಾಲನಾ ಅನುಭವ ವೃದ್ಧಿಯಾಗುತ್ತದೆ' ಎಂದಿದೆ.

Related Videos

More videos from Kannada Thare Tv