75 ಟನ್ ಚಿನ್ನ ಮಾರಾಟ ಸುಳ್ಳಾ, ನಿಜಾನಾ?, RBI ಕೊಟ್ಟ ಸ್ಪಷ್ಟನೆ ಏನು..? | Vijay Karnataka
Jun 4, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration10:16
Video IDKJKMFewh00s
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views3.2K
Likes48
Comments5
Engagement Rate1.65%
Likes per 100 views1.50
Comments per 1K views1.56
Video Tags
#ಆರ್‌ಬಿಐ 75 ಟನ್ ಚಿನ್ನ ಮಾರಾಟ#ದೇಶದ ಆರ್ಥಿಕತೆ#ಚಿನ್ನದ ದಾಸ್ತಾನು ಬಗ್ಗೆ ಆರ್‌ಬಿಐ ಗವರ್ನರ್#ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ#ಭಾರತದ 880 ಟನ್ ಚಿನ್ನದ ರಹಸ್ಯ#ಬ್ಯಾಂಕ್ ಆಫ್ ಇಂಡಿಯಾ#ರೂಪಾಯಿ ಮೌಲ್ಯ ಕುಸಿತ#ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಯ ಸತ್ಯಾಸತ್ಯತೆ#did rbi sell 75 tonnes of gold to save indian rupee viral news fact check#rbi governor sanjay malhotra#total gold reserves#reserve bank of india#impact of international war#indian stock market#ವಿಜಯ ಕರ್ನಾಟಕ#vijay karnataka#vijay karnataka web#gold
Description
75 ಟನ್ ಚಿನ್ನ ಮಾರಾಟ ಸುಳ್ಳಾ, ನಿಜಾನಾ?, RBI ಕೊಟ್ಟ ಸ್ಪಷ್ಟನೆ ಏನು..? | "Is the sale of 75 tonnes of gold true or false? What is the clarification given by RBI..?" | Vijay Karnataka
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಭಾರತದ ಆರ್ಥಿಕತೆ ಕುಸಿದು ಹೋಗಿದೆ, ರೂಪಾಯಿ ಮೌಲ್ಯ ಕುಸಿತಗೊಂಡಿದೆ ಅದನ್ನು ತಡೆಯಲು ಆರ್‌ಬಿಐ ತನ್ನ ಹತ್ತಿರ ಇರೋ ಚಿನ್ನವನ್ನು ಮಾರಾಟ ಮಾಡಿದೆ ಎಂಬ ಸುದ್ದಿ ಹಬ್ಬಿತ್ತು. ಇದು ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಆದ್ರೆ ಈಗ ಸ್ವತಃ ಆರ್‌ಬಿಐ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ನಾವು ಯಾವುದೇ ಚಿನ್ನವನ್ನು ಮಾರಾಟ ಮಾಡಿಲ್ಲ, ನಮ್ಮ ಬಳಿ ಇರುವ ಚಿನ್ನ ಹಾಗೆ ಇದೆ, ಚಿನ್ನ ಮಾರಾಟದ ಸುದ್ದಿ ಸುಳ್ಳು ಎಂದು ಹೇಳಿದೆ.. ಅಷ್ಟಕ್ಕೂ ಏನಿದು ಚಿನ್ನ ಮಾರಾಟದ ಸುದ್ದಿ?, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಬಗ್ಗೆ ಹೇಳಿದ್ದೇನು?, ಭಾರತದ 880 ಟನ್ ಚಿನ್ನದ ಅಸಲಿ ರಹಸ್ಯವೇನು?, ಒಂದು ಕಂಪ್ಲೀಟ್ ರೋಚಕ ರಿಪೋರ್ಟ್ ಇಲ್ಲಿದೆ, ಕೊನೆ ತನಕ ಮಿಸ್ ಮಾಡದೇ ಈ ವಿಡಿಯೋ ನೋಡಿ..
ʻಯಾವುದೇ ಚಿನ್ನ ಮಾರಾಟ ಮಾಡಿಲ್ಲʼ, ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ಆರ್‌ಬಿಐ, ಏನಿದು ವಿವಾದ? | "‘We have not sold any gold’, RBI puts brakes on fake news, what is this controversy?" | #RBIGoldSaleRumors #IndiaGoldReserves #SanjayMalhotra #IndianEconomy2026 #ReserveBankOfIndia #FinancialFactCheck #vijaykarnataka
💰 Did India Sell 75 Tonnes of Gold? RBI Issues Crucial Clarification Amid Market Rumors! 🇮🇳📉
Viral rumors recently erupted across social media claiming that India's economy had taken a massive hit due to the ripple effects of the ongoing geopolitical conflicts, and that the Reserve Bank of India (RBI) was forced to sell off its gold reserves to salvage the falling Indian Rupee. This sensational piece of news sparked absolute panic nationwide. Stepping in to immediately suppress the fake news, the central bank has officially broke its silence. The RBI issued a definitive clarification stating that it has not sold a single gram of gold; the nation’s sovereign gold bullion remains entirely safe and secure within its official reserves. This exclusive Vijaya Karnataka Web financial report uncovers the origins of these dangerous market rumors, highlights the exact statements made by RBI Governor Sanjay Malhotra, and explains the real numbers behind India's massive 880-tonne gold reserves. Make sure to watch this eye-opening video until the very end to understand the absolute truth without skipping!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share