Neet Paper 100 Crore Scam: 4 ಮಾಸ್ಟರ್ ಮೈಂಡ್‌ಗಳು ಯಾರು? ಏನದು ಸೇಫ್ ಹೌಸ್? ಒಂದೇ ದಿನ ಕೋಟಿ ಕೋಟಿ ಗಳಿಕೆ ಹೇಗೆ?
May 13, 2026•Channel
AI Analysis
Data from YouTube Data API v3•Updated Just now
Video Overview
Video Details
Published3 weeks ago
Duration9:59
Video IDKUvsc4fOFjY
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views1.4K
Likes52
Comments3
Engagement Rate3.93%
Likes per 100 views3.71
Comments per 1K views2.14
Video Tags
#ನೀಟ್ ಪರೀಕ್ಷೆ ರದ್ದು#ನೀಟ್ 100 ಕೋಟಿ ಹಗರಣ#ಪೇಪರ್ ಲೀಕ್ ಮಾಫಿಯಾ ಹೇಗೆ ಕೆಲಸ ಮಾಡುತ್ತೆ#ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ#ಎನ್‌ಟಿಎ ನೀಟ್ ಲೇಟೆಸ್ಟ್ ನ್ಯೂಸ್#ಪರೀಕ್ಷಾ ಅಕ್ರಮದ ಕರಾಳ ದಂಧೆ#ನೀಟ್ ಪೇಪರ್ ಲೀಕ್ ಮಾಸ್ಟರ್ ಮೈಂಡ್ಸ್#neet 2026 paper leak#how neet scam mafia works 100 crore turnover#nta cancels neet ug 2026 exam#neet 2026#biggest education scams in india history#impact of neet cancellation on students#ವಿಜಯ ಕರ್ನಾಟಕ#vijay karnataka#vijay karnataka web#neet exam 2026#neet paper leak
Description
Neet Paper 100 Crore Scam: 4 ಮಾಸ್ಟರ್ ಮೈಂಡ್‌ಗಳು ಯಾರು? ಏನದು ಸೇಫ್ ಹೌಸ್? ಒಂದೇ ದಿನ ಕೋಟಿ ಕೋಟಿ ಗಳಿಕೆ ಹೇಗೆ? | NEET Paper 100 Crore Scam: Who are the 4 masterminds? What is that safe house? How was crores earned in a single day? | Vijay Karnataka
ಮೇ 3ನೇ ತಾರೀಖು, ದೇಶಾದ್ಯಂತ ಸುಮಾರು 22.7 ಲಕ್ಷ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಕನಸು ಹೊತ್ತು, ಡಾಕ್ಟರ್ ಆಗಲೇಬೇಕು ಅನ್ನೋ ಛಲದಿಂದ NEET UG 2026 ಪರೀಕ್ಷೆ ಬರೆದಿದ್ದರು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೂಡ ಇದುವರೆಗಿನ ಅತಿ ಕಟ್ಟುನಿಟ್ಟಾದ ಸೆಕ್ಯೂರಿಟಿ ನಡುವೆ ಎಕ್ಸಾಮ್ ಮಾಡಿದ್ದೀವಿ ಅಂತ ಹೇಳಿಕೊಂಡಿತ್ತು. ಆದರೆ, ಆ ಎಲ್ಲಾ ಬಿಗಿ ಭದ್ರತೆಗಳ ನಡುವೆಯೂ ನಡೆದದ್ದೇ ಬೇರೆ. ಈಗ ಎನ್‌ಟಿಎ ನೀಟ್ 2026 ಪರೀಕ್ಷೆಯನ್ನೇ ರದ್ದು ಮಾಡಿದೆ. ಆದರೆ, ವೀಕ್ಷಕರೇ, ಈ ಪರೀಕ್ಷೆ ರದ್ದಾಗಿದ್ದು ಕೇವಲ ಒಂದು ಸಣ್ಣ ಸೆಕ್ಯೂರಿಟಿ ಲ್ಯಾಪ್ಸ್ ಅಥವಾ ಭದ್ರತಾ ಲೋಪದಿಂದ ಅಲ್ಲ. ಇದರ ಹಿಂದೆ ಇರುವುದು ಭಾರತದ ಕಾಂಪಿಟೇಟಿವ್ ಎಕ್ಸಾಮ್ ಸಿಸ್ಟಮ್ ಅನ್ನೇ ಬುಡಮೇಲು ಮಾಡಿರುವ ಒಂದು ಕರಾಳ ಲೀಕ್ ಎಕಾನಮಿ. ಯೆಸ್.. ಇದೊಂದು ಅಂಡರ್‌ಗ್ರೌಂಡ್ ಇಂಡಸ್ಟ್ರಿ. ಇದರಲ್ಲಿರುವ ಪ್ರತಿಯೊಬ್ಬರಿಗೂ ಕಲ್ಪನೆಗೂ ಮೀರಿದ ಪ್ರಾಫಿಟ್ ಮಾರ್ಜಿನ್ ಸಿಗುತ್ತದೆ. ಟಾಪ್ ಲೆವೆಲ್‌ನಲ್ಲಿರುವ ಮಾಸ್ಟರ್ ಮೈಂಡ್‌ನಿಂದ ಹಿಡಿದು, ತಳಮಟ್ಟದಲ್ಲಿರುವ ಲೋಕಲ್ ಬ್ರೋಕರ್‌ವರೆಗೆ ಪ್ರತಿಯೊಬ್ಬರೂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಕೇವಲ ಒಂದೇ ಒಂದು ಭಾನುವಾರ ಈ ಮಾಫಿಯಾ ಮಾಡಿದ ಟರ್ನೋವರ್ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಅಂದರೆ ನೀವು ನಂಬಲೇಬೇಕು
ಕೇವಲ ಒಂದು ಭಾನುವಾರ, 100 ಕೋಟಿ ರೂಪಾಯಿ ಟರ್ನ್‌ಒವರ್! ನೀಟ್ ಪೇಪರ್ ಲೀಕ್, ಇದು ಸಣ್ಣ ತಪ್ಪಲ್ಲ, ಕರಾಳ ದಂಧೆ! | A 100 crore rupee turnover in just one Sunday! The NEET paper leak is not a small mistake; it is a dark racket! | #NEET2026 #NEETScam #PaperLeak #EducationSystem #NTA #MedicalEntrance #JusticeForStudents #vijaykarnataka
On May 3rd, approximately 22.7 lakh students across the country appeared for the NEET UG 2026 exam with the determination to become doctors and the hope of a bright future, while the National Testing Agency claimed to have conducted the exam under the strictest security measures to date. However, despite these claims of tight security, a very different reality unfolded, leading the NTA to cancel the NEET 2026 examination altogether. This cancellation was not merely due to a minor security lapse; rather, it was driven by a dark "leak economy" that has undermined India's entire competitive examination system. This underground industry functions with unimaginable profit margins, where everyone from the top-level masterminds to the local brokers at the grassroots level has looted crores of rupees, allegedly generating a staggering turnover of over ₹100 crore in just a single Sunday.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share