ತಮಿಳುನಾಡಿನ ಇಬ್ಬರು ದಿಗ್ಗಜರ ಫೈಟ್, ಸೀನಿಯರ್ Vs ಜೂನಿಯರ್, ವಿಜಯ್ & ಉದಯನಿಧಿ ಸ್ಟಾಲಿನ್ ಯಾರು ಪ್ರಭಾವಿ!
May 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration10:21
Video IDLG9TaORXUz4
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views1K
Likes13
Comments4
Engagement Rate1.63%
Likes per 100 views1.25
Comments per 1K views3.83
Video Tags
#ವಿಜಯ್ ಮತ್ತು ಉದಯನಿಧಿ ಸ್ಟಾಲಿನ್ ಆಸ್ತಿ ಎಷ್ಟು?#ತಮಿಳುನಾಡು ರಾಜಕೀಯದಲ್ಲಿ ಸ್ಟಾರ್ ವಾರ್#ದಳಪತಿ ವಿಜಯ್ ರಾಜಕೀಯ#ಉದಯನಿಧಿ ಸ್ಟಾಲಿನ್ ವಿಜಯ್ ಫೈಟ್#ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ#ವಿಜಯ್ ಟಿವಿಪಿ ಪಾರ್ಟಿ ಲೇಟೆಸ್ಟ್ ನ್ಯೂಸ್#ನಟ ದಳಪತಿ ವಿಜಯ್#thalapathy vijay vs stalin net worth comparison#vijay tvk party vs dmk political fight#udhayanidhi stalin senior vs junior speech in assembly#tamil nadu politics#thalapathy vijay#actor vijay political entry#ವಿಜಯ ಕರ್ನಾಟಕ#vijay karnataka#vijay karnataka web
Description
ತಮಿಳುನಾಡಿನ ಇಬ್ಬರು ದಿಗ್ಗಜರ ಫೈಟ್, ಸೀನಿಯರ್ Vs ಜೂನಿಯರ್, ವಿಜಯ್ & ಉದಯನಿಧಿ ಸ್ಟಾಲಿನ್ ಯಾರು ಪ್ರಭಾವಿ! | Fight between two legends of Tamil Nadu: Senior vs. Junior—Who is more influential, Vijay or Udhayanidhi Stalin? | Vijay Karnataka
ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್‌ವಾರ್‌ಗಳು ಸೆರ್ವೇ ಸಾಮಾನ್ಯ, ಆದರೆ ರಾಜಕೀಯದಲ್ಲೂ ಇದ್ಯಾ? ಅಂದ್ರೆ ಹೌದು ಇದೆ ಅನ್ನೋ ಸಂದರ್ಭ ಸನ್ನಿವೇಶಗಳು ನಮ್ಮ ಕಣ್ಣಮುಂದೆ ಸಾರ್ವಜನಿಕವಾಗಿ ನಡೆದಿದೆ. ಯೆಸ್ ವೀಕ್ಷಕರೇ ತಮಿಳುನಾಡಿನಲ್ಲಿ ನೂತನವಾಗಿ ಆಯ್ಕೆಯಾದ ಎಂಎಲ್‌ಎಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅಂತಹದೊಂದು ಸನ್ನೀವೇಶ ಎದರುರಾಗಿದೆ ಎಂದರೆ ತಪ್ಪಾಗಲ್ಲ. ಒಂದು ಕಡೆ ದಳಪತಿ ವಿಜಯ್ ಮುಖ್ಯಮಂತ್ರಿ ಕುರ್ಚಿಯಲ್ಲಿ ವಿರಾಜಮಾನನಾಗಿ ಅತ್ಯಂತ ಗಾಂಭೀರ್ಯದಿಂದ ಕುಳಿತಿದ್ದ ವೇಳೆ, ಡಿಎಂಕೆ ಪಕ್ಷದ ಶಾಸಕ ದೇಶ ಕಂಡ ರಾಜಕೀಯ ಹುರಿಯಾಳು ಎಂ ಕರುಣಾನಿಧಿಯವರ ಮೊಮ್ಮಗ ಎಂಕೆ ಸ್ಟಾಲಿನ್‌ರವರ ಪುತ್ರ ಉದಯನಿಧಿ ಸ್ಟಾಲಿನ್ ಇಂದು ಸದನದಲ್ಲಿ ಆಡಿದ ಮಾತು ಸದ್ಯ ಎಲ್ಲಡೇ ಚರ್ಚೆಯಾಗಿದೆ. ನಾವಿಬ್ಬರು ಒಂದೇ ಕಾಲೇಜಿನಲ್ಲಿ ಓದಿದ್ದು, ಆದರೆ ನಾನು ರಾಜಕೀಯದಲ್ಲಿ ಸೀನಿಯರ್ ಎಂದು ಹೇಳಿದ ಮಾತು ರಾಜಕೀಯವಾಗಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ರಾಜಕೀಯದಲ್ಲಿ ಸ್ಟಾರ್‌ವಾರ್‌ಗಳು ಶುರುವಾಗೋ ಕಾಲ ಬಂದಿದ್ಯಾ ಅನ್ನೋ ಅನುಮಾನಗಳು ಶುರುವಾಗಿದೆ. ಹಾಗಾದ್ರೆ ಬನ್ನಿ ಈ ಇಬ್ಬರ ಆಸ್ತಿ ಎಷ್ಟಿದೆ? ಇಬ್ಬರಲ್ಲಿ ಯಾರು ಅತಿ ಹೆಚ್ಚು ಶ್ರೀಮಂತರು?
ಉದಯನಿಧಿ ಸ್ಟಾಲಿನ್, ವಿಜಯ್ ನಡುವೆ ಆಸ್ತಿ ವ್ಯತ್ಯಾಸ ಎಷ್ಟಿದೆ? ಇಬ್ಬರಲ್ಲಿ ಯಾರು ಅತಿ ಹೆಚ್ಚು ಶ್ರೀಮಂತ ಇಲ್ಲಿದೆ ಕಂಪ್ಲೀಟ್ ಇಲ್ಲಿದೆ! | What is the difference in assets between Udhayanidhi Stalin and Vijay? Here is the complete information on who among the two is wealthier! | #ThalapathyVijay #UdhayanidhiStalin #TamilNaduPolitics #TVK #DMK #VijayVsUdhay #vijaykarnataka
While star wars are common in the world of cinema, the political arena is now witnessing a similar showdown in public. During the swearing-in ceremony of newly elected MLAs in Tamil Nadu, a striking scene unfolded: as Thalapathy Vijay sat with great dignity in the Chief Minister's chair, Udhayanidhi Stalin—the grandson of the legendary Karunanidhi and son of MK Stalin—made a statement in the assembly that has sparked widespread debate. Recalling their college days, Udhayanidhi noted that while they both attended the same institution, he remains the "senior" in politics, a comment that has ignited discussions about the beginning of a new political star war. As curiosity grows over this rivalry, we delve into their financial standing to see who among the two is the wealthiest and how their assets compare in this high-stakes battle for influence.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share