TCS, Infosys ಕಥೆ ಮುಗೀತಾ? ವರ್ಷದಲ್ಲಿ 9 ಲಕ್ಷ ಕೋಟಿ ನಷ್ಟ! ಭಾರತದ ಟೆಕ್ಕಿಗಳ ಬದುಕೇಗೆ? AI ಅಬ್ಬರ, IT ಕಂಗಾಲು!

Feb 25, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration1:14
Video IDLHk5XSVkG2E
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views1.7K
Likes40
Comments0
Engagement Rate2.30%
Likes per 100 views2.30
Comments per 1K views0.00

Description

TCS, Infosys ಕಥೆ ಮುಗೀತಾ? ವರ್ಷದಲ್ಲಿ 9 ಲಕ್ಷ ಕೋಟಿ ನಷ್ಟ! ಭಾರತದ ಟೆಕ್ಕಿಗಳ ಬದುಕೇಗೆ? AI ಅಬ್ಬರ, IT ಕಂಗಾಲು! | India IT Stocks Crash $100 Billion! TCS, Infosys Hit Hard | AI Disruption Explained | Jefferies Warning ಭಾರತದ ಹೆಮ್ಮೆಯ ಐಟಿ ವಲಯಕ್ಕೆ ಈಗ ಎಐ ಎಂಬ ದೊಡ್ಡ ಗ್ರಹಣ ಹಿಡಿದಿದೆ.. ಒಂದಲ್ಲ, ಎರಡಲ್ಲ ಬರೋಬ್ಬರಿ 100 ಬಿಲಿಯನ್ ಡಾಲರ್.. ಅಂದ್ರೆ ಅಂದಾಜು 9 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಕೇವಲ ಒಂದೇ ಒಂದು ವರ್ಷದಲ್ಲಿ ಕರಗಿ ನೀರಾಗಿದೆ. ನಂಬೋಕೆ ಕಷ್ಟ ಆದ್ರೂ ಕೂಡ ಇದು ಕಟು ಸತ್ಯ. ವೆನೆಜುವೆಲಾ ದೇಶದ ಇಡೀ ಆರ್ಥಿಕತೆ ಅಥವಾ ನಮ್ಮ ನೆರೆಯ ಶ್ರೀಲಂಕಾದ ಒಟ್ಟು ಜಿಡಿಪಿಗಿಂತಲೂ ಹೆಚ್ಚಿನ ಹಣ ಭಾರತದ ಐಟಿ ಸ್ಟಾಕ್‌ಗಳಿಂದ ಆವಿಯಾಗಿದೆ. ಇದಕ್ಕೆಲ್ಲಾ ಕಾರಣ ಎಐ ತಂದೊಡ್ಡುತ್ತಿರುವ ಭಯ ಮತ್ತು ಬದಲಾವಣೆ. ಕ್ಲೈಂಟ್‌ಗಳು ದುಡ್ಡು ಖರ್ಚು ಮಾಡಲು ಹಿಂದೇಟು ಹಾಕ್ತಿದ್ದಾರೆ. India’s IT sector is facing massive turbulence as AI disruption wipes out nearly $100 billion (₹9.4 lakh crore) in market value within a year. Major IT giants like Tata Consultancy Services, Infosys, Wipro, and HCL Technologies have suffered steep losses amid growing fears of AI-led disruption. Global brokerage firms like Jefferies and Citi Research have issued sharp warnings, cutting target prices and downgrading ratings for leading Indian IT stocks. ಎಐ ಅಬ್ಬರಕ್ಕೆ ಭಾರತದ ಐಟಿ ಕಂಪನಿಗಳಲ್ಲಿ ಅಲ್ಲೋಲ-ಕಲ್ಲೋಲ! ಒಂದೇ ವರ್ಷದಲ್ಲಿ 9 ಲಕ್ಷ ಕೋಟಿ ರೂ. ಸಂಪತ್ತು ನಾಶ! ಮುಂದೇನು ಇಂಜಿನಿಯರ್‌ಗಳ ಬದುಕು? | #ITStocks #IndianStockMarket #TCS #infosys ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ