ನೋಟುಗಳು ಬಂದ್ ಆಗುತ್ತಾ? ಏನಿದು RBIನ ಡಿಜಿಟಲ್ ರೂಪಾಯಿ (e₹)? ಮೊಬೈಲ್‌ನಲ್ಲೇ ನೋಟು! How To Use e₹ Tokens?
Jul 15, 2026•Channel
AI Analysis
Data from YouTube Data API v3•Updated Just now
Video Overview
Video Details
Published5 days ago
Duration12:37
Video IDLyc5zS1Ji2I
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views6.9K
Likes155
Comments7
Engagement Rate2.36%
Likes per 100 views2.26
Comments per 1K views1.02
Video Tags
#ಆರ್‌ಬಿಐ ಡಿಜಿಟಲ್ ರೂಪಾಯಿ ವ್ಯಾಲೆಟ್ ಡೌನ್ಲೋಡ್#ಮೊಬೈಲ್ ನಲ್ಲಿ ಇ ರೂಪಾಯಿ ಟೋಕನ್#ಇ ರೂಪಾಯಿ ಟೋಕನ್ ಬಳಸುವ ವಿಧಾನ#ಯುಪಿಐ ಪೇಮೆಂಟ್#ಸಿಬಿಡಿಸಿ ಡಿಜಿಟಲ್ ಕರೆನ್ಸಿ#ಇ ರುಪಿಯಾ ಆಪ್ ವಿವರಣೆ#ಚಿಲ್ಲರೆ ಹಣದ ಕಿರಿಕಿರಿ#ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಇ ರೂಪಾಯಿ ಪಾವತಿಸುವ ವಿಧಾನ#how to use rbi digital rupee app#e rupee token registration#cbdc digital currency wallet#rbi digital rupee#digital rupee#central bank digital currency benefits#digital rupee application#ವಿಜಯ ಕರ್ನಾಟಕ#vijay karnataka#vijay karnataka web
Description
ನೋಟುಗಳು ಬಂದ್ ಆಗುತ್ತಾ? ಏನಿದು RBIನ ಡಿಜಿಟಲ್ ರೂಪಾಯಿ (e₹)? ಮೊಬೈಲ್‌ನಲ್ಲೇ ನೋಟು! How To Use e₹ Tokens? | Will currency notes be banned? What is RBI's Digital Rupee (e₹)? Currency notes right inside your mobile! How To Use e₹ Tokens? | Vijay Karnataka
ಇತ್ತೀಚೆಗೆ ನಂಗೆ ಒಂದು ವಾಟ್ಸ್‌ಆಪ್‌ನಲ್ಲಿ ಆರ್‌ಬಿಐನಿಂದ ಮೆಸೇಜ್ ಬಂತು.. ನಿಮ್ಮ ಫೋನ್‌ನಲ್ಲಿ ಕ್ಯಾಶ್ ಫಿಟ್ ಆಗಲು ಸಾಧ್ಯವಾದರೆ ಏನಾಗಬಹುದು ಅಂತಾ.. ಏನಪ್ಪ ಇದು ಅಂತಾ ಓಪನ್ ಮಾಡಿದರೆ, ಡಿಜಿಟಲ್ ರೂಪಾಯಿ ಅಥವಾ ಇ ರೂಪಾಯಿಯಿಂದ ಅದು ಸಾಧ್ಯ ಅಂತಾ ಬಂದಿತ್ತು.. ಯೆಸ್, ವೀಕ್ಷಕರೇ ಈ ಮೆಸೇಜ್ ನಿಮಗೂ ಬಂದಿರಬಹುದು.. ಇವತ್ತು ಏನಿದು ಡಿಜಿಟಲ್ ರೂಪಾಯಿ ಅಥವಾ ಇ ರೂಪಾಯಿ ಎಂಬುದನ್ನು ನೋಡೋಣ.. ನೀವು ದಿನನಿತ್ಯ ಅಂಗಡಿಗಳಲ್ಲಿ ಜಿಪೇ, ಫೋನ್‌ಪೇ ಅಥವಾ ಯುಪಿಐ ಮೂಲಕ ಪೇಮೆಂಟ್ ಮಾಡ್ತೀರಲ್ವಾ? ಆದರೆ ಕೆಲವು ಸಮಯದಲ್ಲಿ ಬ್ಯಾಂಕ್ ಸರ್ವರ್ ಡೌನ್ ಆಗಿ, ಅಕೌಂಟ್‌ನಿಂದ ದುಡ್ಡು ಕಟ್ ಆಗಿ ಪೇಮೆಂಟ್ ಫೇಲ್ ಆದಾಗ ಎಷ್ಟು ಬೇಸರ ಆಗುತ್ತೆ ಅಲ್ವಾ? ಇನ್ನು ಕೆಲವೊಮ್ಮೆ, ರೀ.. ಚಿಲ್ಲರೆ ಇಲ್ವಾ? ಅಂತ ಅಂಗಡಿಯವರು ಕೇಳಿದಾಗ ಜೇಬಿನಲ್ಲಿ ಚಿಲ್ಲರೆ ಇಲ್ಲದೆ ಒದ್ದಾಡಿರುತ್ತೀರಾ. ಈ ಎಲ್ಲಾ ಸಮಸ್ಯೆಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಆರ್‌ಬಿಐ ಅತ್ಯದ್ಭುತವಾದ ಪರಿಹಾರವನ್ನು ತಂದಿದೆ. ಅದೇ ನಮ್ಮ ಭಾರತದ ಸ್ವಂತ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ CBDC, ಅಂದರೆ ಡಿಜಿಟಲ್ ರೂಪಾಯಿ..
ಕ್ಯಾಶ್ ಬಟ್ ಡಿಜಿಟಲ್, ಏನಿದು ಇ ರೂಪಾಯಿ? ನೋಟುಗಳು ಬಂದ್ ಆಗುತ್ತಾ? ಡಿಜಿಟಲ್ ರೂಪಾಯಿಯನ್ನು ಬಳಸುವುದು ಹೇಗೆ? | Cash but digital, what is this e-Rupee? Will currency notes be banned? How to use the digital rupee? Tokens? | #DigitalRupee #RBIDigitalCurrency #eRupee #CBDCIndia #DigitalRupeeToken #FutureOfMoney #ReserveBankOfIndia #vijaykarnataka
Have you recently received a WhatsApp message from the RBI asking what would happen if actual physical cash could fit right inside your phone? If you opened it, you would know that this is now entirely possible through the Digital Rupee or e-Rupee! You probably use GPay, PhonePe, or UPI for daily transactions at shops, but remember how frustrating it gets when the bank server goes down, money gets deducted, and the payment fails? Or those awkward moments when the shopkeeper asks for exact change, and you are left struggling with empty pockets? To solve all these daily transactional hurdles, the Reserve Bank of India (RBI) has introduced a revolutionary solution. This is India's very own Central Bank Digital Currency (CBDC), widely known as the Digital Rupee. In this video, we explain exactly what the Digital Rupee is, how it differs from traditional UPI, and how you can safely start using e₹ tokens directly on your smartphone without relying on standard bank servers. Watch this comprehensive guide to upgrade your digital wallet!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share