ಎಲ್ ನಿನೋ ಎಫೆಕ್ಟ್, ಕರ್ನಾಟಕದಲ್ಲಿ ಮುಂಗಾರು ಮಾಯ, 22 ಜಿಲ್ಲೆಗೆ ಅಲರ್ಟ್‌, ಮತ್ತೆ ಮಳೆ ಯಾವಾಗ?

Jul 14, 2026Channel
AI Analysis
Data from YouTube Data API v3Updated Just now

Video Overview

Video Details

Published6 days ago
Duration8:45
Video IDMAa84NO_HQc
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views57.8K
Likes411
Comments12
Engagement Rate0.73%
Likes per 100 views0.71
Comments per 1K views0.21

Description

ಎಲ್ ನಿನೋ ಎಫೆಕ್ಟ್, ಕರ್ನಾಟಕದಲ್ಲಿ ಮುಂಗಾರು ಮಾಯ, 22 ಜಿಲ್ಲೆಗೆ ಅಲರ್ಟ್‌, ಮತ್ತೆ ಮಳೆ ಯಾವಾಗ? | El Niño effect: Monsoon disappears in Karnataka, alert issued for 22 districts, when will it rain again? | Vijay Karnataka ಜೂನ್ ತಿಂಗಳು ಆರಂಭವಾದಾಗ ಅಲ್ಪಸ್ವಲ್ಪ ಮಳೆ ಕಂಡು ರಾಜ್ಯದ ಜನತೆ ಖುಷಿ ಪಟ್ಟಿದಂತು ನಿಜ. ಆದ್ರೆ ಈಗ ದಿಢೀರನೇ ಮಳೆ ಮಂಗ ಮಾಯ ಆಗಿದೆ. ಮಳೆಗಾಲದಲ್ಲೂ ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಮಳೆ ಸುರಿಯಬೇಕಾದ ಜುಲೈ ತಿಂಗಳಿನಲ್ಲಿ ನಮ್ಮ ಕರುನಾಡಿನಾದ್ಯಂತ ಮುಂಗಾರು ಕಣ್ಮರೆಯಾಗಿದೆ. ಹೌದು ವೀಕ್ಷಕರೇ, ಇತ್ತೀಚೆಗಷ್ಟೇ ಭರ್ಜರಿಯಾಗಿ ಚುರುಕು ಪಡೆದುಕೊಂಡಿದ್ದ ನೈಋತ್ಯ ಮುಂಗಾರು ಮಾರುತಗಳು ಇವತ್ತು ಪೆಸಿಫಿಕ್ ಮಹಾಸಾಗರದ ದೈತ್ಯ ಸೂಪರ್ ಎಲ್ ನಿನೋ ಪ್ರಭಾವಕ್ಕೆ ಸಿಲುಕಿ ಸಂಪೂರ್ಣವಾಗಿ ಧೂಳೀಪಟವಾಗಿವೆ. ದೇಶಾದ್ಯಂತ ಮುಂಗಾರು ಮಾರುತಗಳು ಅತ್ಯಂತ ದುರ್ಬಲಗೊಂಡಿದ್ದು, ಮಳೆಗಾಲದಲ್ಲೂ ಭೀಕರ ಬಿಸಿಲಿನ ಝಳ ಏರುತ್ತಿದೆ. ಆರಂಭದ ಮಳೆಗೆ ನಂಬಿ ಬಿತ್ತನೆ ಕಾರ್ಯ ಮುಗಿಸಿದ್ದ ಲಕ್ಷಾಂತರ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಜುಲೈ 14 ರಿಂದ ಹಿಡಿದು ಜುಲೈ 19ರವರೆಗೂ ಕರ್ನಾಟಕದಲ್ಲಿ ಯಾವುದೇ ರೀತಿಯ ಮಳೆ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ದೇಶಾದ್ಯಂತ ಎಲ್‌ ನೀನೋ ಎಫೆಕ್ಟ್‌, ಮುಂಗಾರು ಮಾಯ, ಕರ್ನಾಟಕದಲ್ಲೂ ಮಳೆ ಮಾಯ, ಮತ್ತೆ ಯಾವಾಗ ಮಳೆ? | El Niño effect across the country, monsoon vanishes, rain disappears in Karnataka too, when will it rain again? | #KarnatakaMonsoon2026 #ElNinoEffect #KarnatakaRainUpdate #NoRainAlert #FarmingCrisis #SouthwestMonsoon #WeatherForecast #vijaykarnataka While the brief spell of rain at the beginning of June brought much-needed joy to the people of the state, the monsoon has now abruptly vanished, leaving a scorching summer-like atmosphere right in the middle of the rainy season. Across Karnataka, the crucial Southwest Monsoon has completely faded during July—traditionally the month of highest rainfall in the country. The promising monsoon winds, which had recently gained tremendous momentum, have been utterly shattered due to the intense influence of the giant Super El Niño phenomenon in the Pacific Ocean. As monsoon currents weaken nationwide, scorching heatwaves are rising instead of seasonal rains, causing severe distress and anxiety among lakhs of farmers who had finished sowing their crops relying on the initial showers. The Meteorological Department has sounded a major warning, stating that Karnataka will see no signs of rainfall from July 14 to July 19. Watch this exclusive breaking weather report for an in-depth look at the ground reality and district-wise alerts! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ