ನಾವೆಲ್ಲರೂ ದೇಶ ಸಂಕಷ್ಟದಲ್ಲಿರುವಾಗ ಸಹಕಾರ ನೀಡ್ಬೇಕು, ಪ್ರಧಾನಿ ಮೋದಿಯ ಮಿತವ್ಯಯ ಮಾತಿಗೆ ಜನ ಏನಂದ್ರು ನೋಡಿ!

May 11, 2026Channel
AI Analysis
Data from YouTube Data API v3Updated Just now

Video Overview

Video Details

Published3 weeks ago
Duration27:48
Video IDMFstqiQRNm0
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views27K
Likes712
Comments346
Engagement Rate3.92%
Likes per 100 views2.64
Comments per 1K views12.82

Description

ನಾವೆಲ್ಲರೂ ದೇಶ ಸಂಕಷ್ಟದಲ್ಲಿರುವಾಗ ಸಹಕಾರ ನೀಡ್ಬೇಕು, ಪ್ರಧಾನಿ ಮೋದಿಯ ಮಿತವ್ಯಯ ಮಾತಿಗೆ ಜನ ಏನಂದ್ರು ನೋಡಿ! | "We all must cooperate when the country is in distress; see what the people said about PM Modi's call for austerity!" | Vijay Karnataka ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆ ದೇಶದಾದ್ಯಂತ ಚರ್ಚೆಯಲ್ಲಿದೆ. ಒಂದು ವರ್ಷ ಯಾರೂ ಕೂಡ ಚಿನ್ನವನ್ನು ಖರೀದಿ ಮಾಡಬೇಡಿ, ಅನಾವಶ್ಯಕವಾಗಿ ವಿದೇಶ ಪ್ರವಾಸ ಬೇಡ, ವಿದೇಶದಲ್ಲಿ ಮದುವೆ ಬೇಡ, ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಗಳನ್ನ ಬಳಸಿ, ಅಡುಗೆ ಎಣ್ಣೆಯನ್ನ ಕಡಿಮೆ ಬಳಕೆ ಮಾಡಿ ಹೀಗೆ ಅನೇಕ ವಿಷಯಗಳನ್ನ ಮುನ್ನಲೆಗೆ ತಂದಿದ್ದಾರೆ. ದೇಶದ ಆರ್ಥಿಕತೆಯ ವಿಚಾರವಾಗಿ ಮಾತನಾಡಿರೋ ಪ್ರಧಾನಿ ಮೋದಿಯವರಯ ಮಧ್ಯಪ್ರಾಚ್ಯದಲ್ಲಿ ನಡೆದ ಸಂಘರ್ಷದ ಎಫೆಕ್ಟ್‌ ಭಾರತದ ಮೇಲೆ ಎಷ್ಟು ಪರಿಣಾಮ ಬೀರಿದೆ ಅನ್ನೋ ಮುನ್ಸೂಚನೆ ಇದಾಗಿದೆ. ಇನ್ನೂ ದೇಶದಲ್ಲಿ ಅನಗತ್ಯ ಖರ್ಚಿಗೆ ಬ್ರೇಕ್‌ ಹಾಕಿದ್ರೆ ಮುಂದಿನ ಭವಿಷ್ಯಕ್ಕೆ ಉತ್ತಮವಾದ ದಾರಿಯಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ . ಇದರ ಬೆನ್ನಲ್ಲೆ ಜನರು ಕೂಡ ತಮ್ಮದೇ ಆದ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ದೇಶದ ವಿಚಾರವಾಗಿ ಒಳ್ಳೆಯ ವಿಚಾರವನ್ನೇ ಮಾತನಾಡಿದ್ದಾರೆ. ಎಲ್ಲರೂ ಕೂಡ ಕೈಜೋಡಿಸಬೇಕು, ನಮ್ಮ ಮೆನಯಲ್ಲಿ ಸಂಕಷ್ಟು ಎದುರಾದ್ರೆ ನಾವು ಕ್ರಮಗೊಳ್ಳುವ ರೀತಿಯಲ್ಲಿ ದೇಶ ಸಂಕಷ್ಟದಲ್ಲಿರುವಾಗ ಎಲ್ಲರೂ ಸಹಕಾರ ನೀಡಿದ್ರೆ ಉತ್ತಮ ಎಂಬ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ದೇಶದಲ್ಲಿ ಆಪತ್ಕಾಲ ಬಂದಾಗ ಇವೆಲ್ಲವೂ ಸಾಧ್ಯ, ಒಂದು ವರ್ಷ ಎಲ್ಲವನ್ನೂ ಪಾಲಿಸಬೇಕು, ಪ್ರಧಾನಿ ಮಾತಿಗೆ ಜನಮತ! | "These things are possible when the country faces an emergency; one must follow everything for a year—public opinion on the Prime Minister's words!" | #PMModiSpeech, #ModiAusterity, #IndiaEconomicFuture, #AatmanirbharBharat #IndiaDevelopment #vijaykarnataka Prime Minister Narendra Modi’s recent appeal for nationwide austerity has sparked significant debate, as he urged citizens to pause gold purchases for a year, avoid unnecessary foreign travel or destination weddings, reduce private vehicle usage in favor of public transport, and even minimize cooking oil consumption. This advisory serves as a precursor to the potential economic impact of Middle East conflicts on India, suggesting that curbing discretionary spending now will secure the nation's future. While reacting to these "eight messages," many citizens shared their views with Vijay Karnataka Web, largely expressing support by comparing the situation to managing a household crisis; they emphasized that collective cooperation is essential to help the country navigate these challenging economic times. 00:25 - ಮೋದಿಯವರ ಮಿತವ್ಯಯದ ಕರೆ. 00:41 - ಸಾರ್ವಜನಿಕ ಸಾರಿಗೆ ಬಳಕೆಗೆ ಸಲಹೆ. 01:07 - ಚಿನ್ನ ಖರೀದಿ ಮುಂದೂಡಲು ಮನವಿ. 01:37 - ಆಪತ್ಕಾಲಕ್ಕೆ ದೂರದೃಷ್ಟಿಯ ತಯಾರಿ. 07:38 - ವಿದೇಶಿ ಪ್ರವಾಸಗಳ ಬಗ್ಗೆ ಎಚ್ಚರಿಕೆ. 08:41 - ಅಡುಗೆ ಎಣ್ಣೆ ಮಿತವಾಗಿ ಬಳಸಿ. 09:12 - ಸಾವಯವ ಕೃಷಿಗೆ ರೈತರಿಗೆ ಪ್ರೋತ್ಸಾಹ. 13:10 - ವರ್ಕ್ ಫ್ರಮ್ ಹೋಮ್ ಲಾಭಗಳು. 25:00 - ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಿ. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ