ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ I Ugadi festival special mango rice

Mar 14, 2026Channel
AI Analysis
Data from YouTube Data API v3Updated Just now
Bhagya Tv
Bhagya Tv

1.4M subscribers

View Channel

Video Overview

Video Details

Published2 months ago
Duration7:34
Video IDMI6YcsCoELA
Languagekn
CategoryHowto & Style
PrivacyPublic
Made for KidsNo
Video TypeRegular Video

Performance Metrics

Views55.5K
Likes917
Comments66
Engagement Rate1.77%
Likes per 100 views1.65
Comments per 1K views1.19

Description

#bhagyatvrecipes #ugadispecialrecipes #mangorecipe #chitranna ಯುಗಾದಿ ಹಬ್ಬದ ವಿಶೇಷ ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ I How to make raw mango rice ಮಾವಿನಕಾಯಿ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು ಅಕ್ಕಿ ಕಾಲು ಕೆಜಿ ಮಾವಿನ ಕಾಯಿ ತುರಿ 1 ಕಪ್ ಅಳತೆ ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್ ಎಣ್ಣೆ 3 ಟೇಬಲ್ ಸ್ಪೂನ್ ಕಡಲೆಕಾಯಿ ಬೀಜ 2 ಟೇಬಲ್ ಸ್ಪೂನ್ ಕಡ್ಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಸಾಸಿವೆ ಅರ್ಧ ಟೀ ಸ್ಪೂನ್ ಮೆಂತ್ಯ ಅರ್ಧ ಟೀ ಸ್ಪೂನ್ ಸಾಸಿವೆ ಸ್ವಲ್ಪ ಇಂಗು ಚಿಟಿಕೆಯಷ್ಟು ಜೀರಿಗೆ ಸ್ವಲ್ಪ ಅರಿಶಿಣದ ಪುಡಿ ಸ್ವಲ್ಪ ಹಸಿಮೆಣಸಿನಕಾಯಿ 5 ರಿಂದ 6 ಕರಿಬೇವಿನ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಬೆಲ್ಲ 1 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?sub_confirmation=1 Bhagya tv vlogs channel : https://www.youtube.com/channel/UCjK8MAtDgfwvjFPEcuaoBpw

Related Videos

More videos from Bhagya Tv