ʻಆ ಒಂದು ತಪ್ಪಿಂದ ಟೈಟಲ್‌ ಮಿಸ್‌ ಆಯ್ತು!ʼ ʻಮಹಾನಟಿʼ ಚಂದನಾ ಗೌಡ ಓಪನ್‌ ಟಾಕ್ | Vijay Karnataka

Jun 5, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration10:59
Video IDNO4dqsjBLPI
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views591
Likes10
Comments4
Engagement Rate2.37%
Likes per 100 views1.69
Comments per 1K views6.77

Description

ʻಆ ಒಂದು ತಪ್ಪಿಂದ ಟೈಟಲ್‌ ಮಿಸ್‌ ಆಯ್ತು!ʼ ʻಮಹಾನಟಿʼ ಚಂದನಾ ಗೌಡ ಓಪನ್‌ ಟಾಕ್ | "‘Missed the title because of that one mistake!’ ‘Mahanati’ Chandana Gowda’s open talk" | Vijay Karnataka ಚಂದನಾ ಗೌಡ ಅವರ ಕಲಾ ಪಯಣ ಶುರುವಾಗಿದ್ದು ಭರತನಾಟ್ಯದ ಮೂಲಕ. ನೃತ್ಯದಲ್ಲಡಗಿರುವ ಅಭಿನಯ ಎಂಬ ಅದ್ಬುತ ಕಲೆ ಅವರನ್ನ ಬಲವಾಗಿ ಆಕರ್ಷಿಸಿತು. ಇದನ್ನೇ ತನ್ನ ಭವಿಷ್ಯದ ದಾರಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ ಚಂದನಾ, ಶಾಲಾ ಕಲಿಕೆಯ ನಂತರವೇ ಓದಿನ ಜೊತೆ ಜೊತೆಗೇ ಅಭಿನಯದತ್ತ ಹೆಜ್ಜೆ ಇಟ್ಟರು. ರಂಗಭೂಮಿಯ ಹಲವಾರು ತಂಡಗಳಲ್ಲಿ ನಟನೆಯನ್ನು ಕಲಿತರು. ʻಜೀ ಕನ್ನಡದ ಮಹಾನಟಿ ಸೀಸನ್ 1ʼರ ಸೆಮಿ ಫೈನಲಿಸ್ಟ್ ಕೂಡ ಆದರು. ಕಿರುತರೆಯ ನೂರು ಜನ್ಮಕೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಈಗ ಹಿರಿತೆರೆಯ ಕನಸೊತ್ತು ಹೊರಟಿರುವ ಇವರ ಮೊದಲ ಚಿತ್ರವೇ ʻಲವ್ ಸೀಸನ್ಸ್ʼ. ಅಂದಹಾಗೆ, ಈ ಜರ್ನಿ ಹೇಗಿತ್ತು.. ಚಂದನಾ ಗೌಡ ಅವರಿಂದಲೇ ಕೇಳಿ.. ಹಿರಿತೆರೆಗೆ ಎಂಟ್ರಿ ಕೊಟ್ಟ ʻಮಹಾನಟಿʼ ಚಂದನಾ ಗೌಡ Exclusive interview | "‘Mahanati’ Chandana Gowda who entered the big screen Exclusive interview" | #ChandanaGowda #MahanatiSeason1 #LoveSeasonsMovie #ZeeKannada #NooruJanmakuSerial #SandalwoodDebut #vijaykarnataka 🎬 From Bharatanatyam and 'Mahanati' to the Big Screen: Chandana Gowda Shares Her Inspiring Artistic Journey! 🌸✨ Every great performance begins with a single step of passion, and for talented actress Chandana Gowda, that step was rooted in the classical elegance of Bharatanatyam. It was during her dance training that the intricate art of 'Abhinaya' (acting through expressions) strongly captivated her heart. Deciding to turn this passion into her career, Chandana stepped into the world of acting right after her schooling, beautifully balancing her academics with professional rehearsals. She honed her craft across various theatre groups, eventually winning hearts as a celebrated semi-finalist in Zee Kannada’s hit reality show 'Mahanati Season 1' and starring in popular television serials like 'Nooru Janmaku'. Now, carrying big-screen dreams on her shoulders, she is all set to make her silver screen debut with the upcoming movie 'Love Seasons'. This exclusive Vijaya Karnataka Web entertainment report brings you an intimate, unfiltered conversation with Chandana Gowda as she opens up about her struggles, milestones, and cinematic dreams. Watch the full interview until the very end to hear her story in her own words! 00:01 ಸಂದರ್ಶನದ ಆರಂಭ 00:50 ಚಂದನಾ ಗೌಡ ಬಾಲ್ಯದ ದಿನಗಳು 02:15 ಭರತನಾಟ್ಯ ನೃತ್ಯದ ಕಲಾ ಪಯಣ 04:10 ರಂಗಭೂಮಿ ನಟನೆ ಮತ್ತು ಅನುಭವಗಳು 06:30 ಮಹಾನಟಿ ರಿಯಾಲಿಟಿ ಶೋ ಜರ್ನಿ 09:15 ಆ ಒಂದು ತಪ್ಪಿನಿಂದ ಟೈಟಲ್ ಮಿಸ್ 12:40 ಕಿರುತೆರೆ ಧಾರಾವಾಹಿಗಳ ನಟನೆಯ ನೆನಪುಗಳು 15:20 ಲವ್ ಸೀಸನ್ಸ್ ಚಿತ್ರದ ಆಯ್ಕೆ 18:10 ಮೊದಲ ಸಿನಿಮಾದ ಪಾತ್ರದ ಹಿನ್ನೆಲೆ 20:45 ಹಿರಿತೆರೆ ನಟನೆಯ ಸವಾಲುಗಳು ಮತ್ತು ಅನುಭವ 23:15 ಚಿತ್ರತಂಡ ಮತ್ತು ಸಹನಟರ ಬೆಂಬಲ 25:50 ಭವಿಷ್ಯದ ಸಿನಿಮಾ ಕನಸುಗಳ ವಿವರಣೆ 27:10 ಅಭಿಮಾನಿಗಳಿಗೆ ಧನ್ಯವಾದ ಹಾಗೂ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ